ಚರ್ಚ್ ಫಾದರ್ ಹಾಗೂ ಅನುಯಾಯಿ ಯುವತಿ ನಡುವೆ ಲವ್ವಿ ಡವ್ವಿ : ಫೋಟೋ ವೈರಲ್

ಚರ್ಚ್ ಫಾದರ್ ಹಾಗೂ ಅನುಯಾಯಿ ಯುವತಿ ನಡುವೆ ಲವ್ವಿ ಡವ್ವಿ ನಡೆದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಾಸಾಪುರ ಗ್ರಾಮದಲ್ಲಿ ನಡೆದಿದೆ.

ಫಾದರ್ ಯುವತಿ ಜೊತೆಗೆ ಸಲುಗೆಯಿಂದಿರೋ ಫೋಟೋಗಳು ಎಲ್ಲಡೆ ವೈರಲ್ ಆಗಿವೆ. ಚರ್ಚ್ ನ ಫಾದರ್ ವರದರಾಜು ಹಾಗೂ ಯುವತಿಯೊಬ್ಬರು ಜೊತೆಗಿರೋ ಫೋಟೊ ವೈರಲ್ ಆಗಿವೆ.

ಫೋಟೋಗಳು ಬಹಿರಂಗ ಆಗುತ್ತಿದ್ದಂತೆ ಫಾದರ್ ಚರ್ಚ್ ಬಿಟ್ಟು ನಾಪತ್ತೆಯಾಗಿದ್ದಾರೆ. ತಮ್ಮ ಗುರುದೀಕ್ಷೆ ತೊರೆದು ಸಂಸಾರಿಯಾಗೋದಾಗಿ ಚರ್ಚ್ ಬಿಟ್ಟು ಹೋಗಿದ್ದಾರೆ. ಜನರ ಆಕ್ರೋಶದಿಂದ ಫಾದರ್ ಜಬಾಬ್ದಾರಿ ಬಿಟ್ಟು ಊರಿನಿಂದ ಹೋಗಿದ್ದಾರೆ ಎನ್ನಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights