ಭಾರತದಲ್ಲಿ ಹೊಸದಾಗಿ 28,701 ಕೊರೊನಾ ಪ್ರಕರಣಗಳು ಪತ್ತೆ; 500 ಸಾವು!

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುಯತ್ತಲೇ ಇದ್ದು ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 28,701 ಹೊಸ ಪ್ರಕರಣಗಳು ದಾಖಲಾಗಿದ್ದು,  ಈವರೆಗೆ 23,174 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

28,701 ಹೊಸ ಸೋಂಕುಗಳೊಂದಿಗೆ, ದೇಶದಲ್ಲಿ ಒಟ್ಟು ಕರೋನವೈರಸ್ ಪ್ರಕರಣಗಳ ಸಂಖ್ಯೆ 8.7 ಲಕ್ಷಕ್ಕಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 500 ಸಾವುಗಳು ವರದಿಯಾದ ನಂತರ, ಈಗ ಸಂಖ್ಯೆ 23,174 ರಷ್ಟಿದೆ. ದೇಶದಲ್ಲಿ 3,01,609 ಪ್ರಕರಣಗಳು ಸಕ್ರಿಯವಾಗಿದ್ದರೆ, ಈಗಾಗಲೇ 5,53,471 ರೋಗಿಗಳು ಚೇತರಿಸಿಕೊಂಡಿದ್ದಾರೆ.

ಭಾರತದ ಎಲ್ಲಾ ರಾಜ್ಯಗಳಲ್ಲಿನ ಸವಿಸ್ತಾರವಾದ ವಿವರ ಇಲ್ಲಿದೆ…

ರಾಜ್ಯ ———– ಸೋಂಕಿತರು—— ಸಕ್ರಿಯ—– ಗುಣಮುಖರು——- ಸಾವು

ಮಹಾರಾಷ್ಟ್ರ————2,54,427——–1,03,516——1,40,325——10,289

ತಮಿಳುನಾಡಿ————1,38,470———-46,972——89,532————-1,966

ದೆಹಲಿ——————1,12,494———-19,155——– 89,968————3,371

ಗುಜರಾತ್————–41,906———-10,662——–29,198——2,046

ಉತ್ತರಪ್ರದೇಶ————36,476————12,208———–23,334——–934

ರಾಜಸ್ಥಾನ್———11,838———2,798————8,775———265

ಮಧ್ಯಪ್ರದೇಶ————–17,632———-4,103————12,876————-653

ಪಶ್ಚಿಮ್ ಬಂಗಾಳ———-30,013—————10,500————-18,581———–932

ಕರ್ನಾಟಕ—————- 38,843—————22,742————–15,411——-686

ಹರಿಯಾಣ್—————-21,240———-4,956——-15,983———–301

ಬಿಹಾರ್———————16,305————–4,227———–11,953——125

ಆಂದ್ರಪ್ರದೇಶ—————29,168————13,428———-15,412——-328

ಜಮ್ಮು ಮತ್ತು ಕಾಶ್ಮೀರ————10,513——–4,355———-5,979——-179

ತೆಲಂಗಾಣ——————-34,671————11,833———–22,482——-356

ಅಸ್ಸಾಂ———————-16,807———–5,868————-10,895——41

ಓಡಿಸಾ———————13,737———4,896———8,750———-91

ಪಂಜಾಬ್—————7,821————2,230————5,392——-199

ಕೇರಳ————-7,874———–3,743————4,095———-32

ಉತ್ತರಖಂಡ—————3,537————674———–2,786——–47

ಜಾರ್ಖಂಡ್——————3,760———–1,421———-2,308———-31

ಛತ್ತಸ್ ಘಡ್——————4,081———–909————3,153———19

ತ್ರಿಪುರ—————–2,067————630———–1,421—————-2

ಹಿಮಾಚಲ್ ಪ್ರದೇಶ———–470————184———276———-7

ಗೋವಾ—————2,453——— 952————1,487———–14

ಮಣಿಪುರ—————1,609————713————896——–0

ಚಂಡಿಘಡ್—————–559————134————417——8

ಪುದುಚೆರಿ—————1418————661————739———-18

ನಾಗಾಲಾಂಡ್—————845————518————327——–0

ಲಡಾಕ್————1,086————-157————-928————1

ಮಿಝೋರಾಮ್————–231————-81———–150———0

ಅರುಣಾಚಲ ಪ್ರದೇಶ—————360———–220———–138———2

ಮೇಘಾಲಯ—————295————248———–45————-2

ಅಂಡಮಾನ್ ನಿಕೋಬಾರ್———–163———-63————-100———0

ದಡ್ರಾ, ಹವೇಲಿ, ದಮನ್ , ದಿವ್———499———–226————–268———-1

ಸಿಕ್ಕಿಂ—————164————70————81—————-0

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights