ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ವಿರುದ್ಧದ ನಕ್ಸಲ್‌ ಆರೋಪದ ಎಲ್ಲಾ ಕೇಸುಗಳು ಖುಲಾಸೆ!

ನಕ್ಸಲ್ ಆರೋಪ ಹೊತ್ತಿದ್ದ ಹೋರಾಟಗಾರ, ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ವಿರುದ್ಧದ ಎಲ್ಲಾ ಕೇಸುಗಳನ್ನು ರಾಯಚೂರು ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿದೆ. ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು

Read more

ಭೂ, ಎಪಿಎಂಸಿ ಮತ್ತು ಕಾರ್ಮಿಕ ಮಸೂದೆಗಳ ಜಾರಿಗೆ ಮತ್ತೆ ಸುಗ್ರೀವಾಜ್ಞೆಯ ಮೊರೆಹೋದ ಬಿಎಸ್‌ವೈ!

ರೈತರ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ಭೂಸುಧಾರಣಾ ತಿದ್ದುಪಡಿ ಮಸೂದೆ, ಎಪಿಎಂಸಿ ತಿದ್ದುಪಡಿ ಮಸೂದೆ ಮತ್ತು ಕೈಗಾರಿಕಾ ವಿವಾದಗಳು ಮತ್ತು ಇತರೆ ಕಾನೂನುಗಳ

Read more

ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣ : ಸಿಬಿಐ ತನಿಖೆಗೆ ಒತ್ತಾಯಿಸಿದ ಸಂತ್ರಸ್ತೆಯ ತಂದೆ!

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ಬಗ್ಗೆ ಆಕ್ರೋಶದ ಮಧ್ಯೆ, ಆಕೆಯ ತಂದೆಯ ವಿಡಿಯೋವೊಂದು ಹೊರಬಂದಿದ್ದು, ಈ ಪ್ರಕರಣದ ಕುರಿತು ಮಾತನಾಡದಂತೆ

Read more

3000 ರೂ. ಬಿಲ್ ಪಾವತಿಸಲಾಗದ ತಾಯಿಯಿಂದ ನವಜಾತ ಶಿಶುಗಳನ್ನು ಕಸಿದುಕೊಂಡ ವೈದ್ಯೆ!

ಬಿಹಾರದಲ್ಲಿ ಒಂದು ಮುಜುಗರದ ಘಟನೆ ಬೆಳಕಿಗೆ ಬಂದಿದೆ. ದುರಾಸೆಯ ವೈದ್ಯರು ಹೆರಿಗೆಗೆ ಬಂದ ಮಹಿಳೆಯ ಬಡತನದ ಲಾಭವನ್ನು ಪಡೆದುಕೊಂಡಿದ್ದಾರೆ. ಬಿಲ್ ಪಾವತಿಸಲಾಗದ ತಾಯಿಯಿಂದ ನವಜಾತ ಶಿಶುವನ್ನು ಕೇವಲ

Read more

ಕೇಂದ್ರದ ಹೊಸ ಕೃಷಿ ನೀತಿಯನ್ನು ಮಹಾರಾಷ್ಟ್ರದಲ್ಲಿ ಜಾರಿ ಮಾಡುವುದಿಲ್ಲ: ಮೈತ್ರಿ ಸರ್ಕಾರ

ಕೇಂದ್ರ ಸರ್ಕಾರ ಅಂಗೀಕರಿಸಿರುವ ನೂತನ ಕೃಷಿ ನೀತಿಗಳನ್ನು ಮಹಾರಾಷ್ಟ್ರದಲ್ಲಿ ಜಾರಿ ಮಾಡಲಾಗುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ನೂತನ ಕೃಷಿ ಮಸೂದೆಯನ್ನು ಕಳೆದ ಆಗಸ್ಟ್‌ನಲ್ಲಿ ಸುಗ್ರೀವಾಜ್ಞೆಯ ಮೂಲಕ

Read more

ಹತ್ರಾಸ್ ಸಂತ್ರಸ್ತೆಯ ಕುಟುಂಬಸ್ಥರ ಭೇಟಿ ವೇಳೆ ‘ಪೊಲೀಸರು ನನ್ನನ್ನು ಹೊಡೆದರು’ ರಾಹುಲ್ ಗಾಂಧಿ ಆರೋಪ!

ಹತ್ರಾಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ತೆರಳಿದ್ದ ಮಾಜಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶ ಪೊಲೀಸರ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ.

Read more

ಹತ್ರಾಸ್, ಬಲರಾಂಪುರ್ ಗ್ಯಾಂಗ್ರೇಪ್ಸ್: ಆಲಿಯಾ ಭಟ್, ಅನುಷ್ಕಾ ಶರ್ಮಾ ಪ್ರತಿಕ್ರಿಯೆ!

ಅನುಷ್ಕಾ ಶರ್ಮಾ ಮಂಗಳವಾರ ಉತ್ತರ ಪ್ರದೇಶದ ಬಲರಾಂಪುರದಲ್ಲಿ ದಲಿತ ಯುವತಿಯೊಬ್ಬರ ಕ್ರೂರ ಸಾಮೂಹಿಕ ದೌರ್ಜನ್ಯ ಮತ್ತು ಹತ್ಯೆಯನ್ನು ಖಂಡಿಸಿದ್ದಾರೆ. ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಹತ್ರಾಸ್

Read more

ಮಥುರಾದಲ್ಲಿ ಈದ್ಗಾ ಮಸೀದಿ ತೆರವಿಗಾಗಿ ಸಲ್ಲಿಸಿದ್ದ ಅರ್ಜಿ ವಜಾ!

ಮಥುರಾದಲ್ಲಿ ಶ್ರೀಕೃಷ್ಣನ ಜನಿಸಿದ ಸ್ಥಳದಲ್ಲಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಹಾಗಾಗಿ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಮಥುರಾ ಸಿವಿಲ್‌ ಕೋರ್ಟ್‌ ವಜಾಗೊಳಿಸಿದೆ. ಲಖನೌ ಹೈಕೋರ್ಟ್‌ನಲ್ಲಿ

Read more

ಹತ್ರಾಸ್‌ ಸಂತ್ರಸ್ತೆಯ ಮೃತದೇಹ ಸುಟ್ಟು, ಅತ್ಯಾಚಾರ ನಡೆದಿರುವುದು ಖಚಿತವಾಗಿಲ್ಲ ಎಂದ ಯುಪಿ ಪೊಲೀಸ್‌

ನಾಲ್ವರು ಕಾಮಕರು ತಮ್ಮ ಕಾಮವಾಂಛೆಗೆ ಬಲಿಯಾದ ಹತ್ರಾಸ್ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ಆಲಿಘಡ್‌ ಆಸ್ಪತ್ರೆಯ ವೈದ್ಯಕೀಯ ವರದಿಯಲ್ಲಿ ಖಚಿತವಾಗಿಲ್ಲ ಎಂದು ಹತ್ರಾಸ್‌ ಪೊಲೀಸ್

Read more

Fact Check: ಹತ್ರಾಸ್ ಘಟನೆ ವಿರೋಧಿಸಿ ಮುಳ್ಳುತಂತಿಯ ಉಡುಪು ಧರಿಸಿದ್ಲಾ ಮಹಿಳೆ?

ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾದ ಆರೋಪದಲ್ಲಿ ಉತ್ತರ ಪ್ರದೇಶದ ಹತ್ರಾಸ್ ಮೂಲದ 19 ವರ್ಷದ ಯುವತಿ ಸಾವನ್ನಪ್ಪಿದ ನಂತರ, ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read more
Verified by MonsterInsights