ಸುಳ್ಳಾಯಿತು ಸರ್ಕಾರದ ಸೀರೆ ಬ್ಯಾಂಕ್‌ ಭರವಸೆ! ಲಾಕ್‌ಡೌನ್‌ ನಂತರ ರಾಜ್ಯದಲ್ಲಿ 16 ನೇಕಾರರು ಆತ್ಮಹತ್ಯೆ!

ನೋಟ್‌ ಬ್ಯಾನ್, ಜಿಎಸ್‌ಟಿ ಇಂದಾಗಿ ಕಂಗಾಲಾಗಿದ್ದ ನೇಕಾರಿಕೆ ಉದ್ಯಮ, ಲಾಕ್‌ಡೌನ್‌ನಿಂದಾಗಿ ಮತ್ತಷ್ಟು ಹೊಡೆತ ತಿಂದಿದೆ. ಉದ್ಯಮ ನಂಬಿದ ಜನರ ಬದುಕು ಮತ್ತಷ್ಟು ದುಸ್ತರವಾಗಿದೆ. ನೇಕಾರಿಕೆ ಉದ್ಯಮಕ್ಕೆ ನೆರವು

Read more

ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯದಿದ್ದರೆ, ಯಡಿಯೂರಪ್ಪ ಕುರ್ಚಿ ಉಳಿಯುವುದಿಲ್ಲ: ಬಡಗಲಪುರ ನಾಗೇಂದ್ರ

ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಉಳಿಯುವುದಿಲ್ಲ ಎಂದು ರೈತಸಂಘದ ರಾಜ್ಯಾದ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ರಾಜ್ಯ

Read more

ಕ್ವಾರಿಯಲ್ಲಿ ಸ್ಪೋಟ: ಕರ್ನಾಟಕ, ತಮಿಳುನಾಡು ಮೂಲಕ ವಲಸೆ ಕಾರ್ಮಿಕರು ಸಾವು

ಕೇರಳದ ಎರ್ನಾಕುಲಂನಲ್ಲಿರುವ ಮಲಯತ್ತೂರಿನ ಕ್ವಾರಿಯೊಂದರಲ್ಲಿ ಸೋಮವಾರ ಮುಂಜಾನೆ ಸ್ಫೋಟ ಸಂಭವಿಸಿದೆ. ಸ್ಪೋಟದಲ್ಲಿ ಕರ್ನಾಟಕ, ತಮಿಳುನಾಡು ಮೂಲದ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಲ್ಲು ಸ್ಫೋಟಕ್ಕೆ ಬಳಸುವ ಉದ್ದೇಶದಿಂದ

Read more

ಪ್ರವಾಸಿಗರ ಭೇಟಿಗೆ ಮುಕ್ತವಾದ ಪ್ರೇಮಿಗಳ ಸೌಧ ತಾಜ್‌ಮಹಲ್‌!

ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ದೇಶಾದ್ಯಂತ ಹೇರಲಾದ ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದ್ದ  ತಾಜ್ ಮಹಲ್‌ಗೆ ಸೋಮವಾರದಿಂದ ಪ್ರವಾಸಿಗರಿಗಾಗಿ ತೆರೆಯಲಾಗಿದೆ. ಪ್ರೀತಿಯ ಸಂಕೇತವೂ, ಪ್ರೇಮಿಗಳ ಆಗರವೂ ಆಗಿರುವ

Read more

ರಾಜ್ಯ ಅಧಿವೇಶನ: ಚರ್ಚೆಯೇ ಇಲ್ಲದೆ ಅಂಗೀಕರಿಸುತ್ತವಾ 19 ಸುಗ್ರೀವಾಜ್ಞೆಗಳು, 40 ವಿದೇಯಕಗಳು

ಇಂದಿನಿಂದ ರಾಜ್ಯದ ಮುಂದಾಗಿರು ಆಧಿವೇಶನ ಆರಂಭವಾಗಲಿದೆ. ಕೊರೊನಾ ಸಂಕಷ್ಟದ ನಡುವೆ ಆರಂಭವಾಗುತ್ತಿರುವ ಈ ಅಧಿವೇಶನ ವನ್ನು ಕಡಿಮೆ ಸಮಯದಲ್ಲಿ ಮುಗಿಸಲು ನಿರ್ಧರಿಸಿದೆ. ಆದರೆ, ಚರ್ಚೆಯಾಗಬೇಕಿರುವ ವಿಷಯಗಳು ಸಾಕಷ್ಟಿವೆ.

Read more

ಕೃಷಿ ಮಸೂದೆ: ರಾಜ್ಯಸಭೆಯಲ್ಲಿ ಗದ್ದಲ; ಒಂದು ವಾರದ ಕಾಲ 08 ರಾಜ್ಯಸಭಾ ಸದಸ್ಯರ ಅಮಾನತು!

ಕೃಷಿ ಮಸೂದೆ ವಿಚಾರವಾಗಿ ರಾಜ್ಯಸಭೆಯಲ್ಲಿ ಉಂಟಾದ ಗದ್ದಲದಿಂದಾಗಿ 08 ಮಂದಿ ರಾಜ್ಯಸಭಾ ಸದಸ್ಯರನ್ನು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಿರುವುದಾಗಿ  ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ಹೇಳಿದ್ದಾರೆ. ಕೃಷಿ ಮಸೂದೆಯ

Read more

ಶಿರಾದಲ್ಲಿ ದೇವೇಗೌಡ, ಕುಮಾರಸ್ವಾಮಿಯೇ ಸ್ಪರ್ಧಿಸಿದರೂ ಗೆಲವು ಜಯಚಂದ್ರರದ್ದೇ: ಕೆಎನ್‌ ರಾಜಣ್ಣ

ಶಿರಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಚಂದ್ರ ಹೆಸರು ಘೋಷಣೆಯಾಗಿದೆ. ಹೀಗಾಗಿ ಜಯಚಂದ್ರ ಅವರು  ತುಮಕೂರಿನಲ್ಲಿ ಕೆ.ಎನ್‌.ರಾಜಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಚರ್ಚೆಯ ಬಳಿಕ ಮಾತನಾಡಿರುವ ಕೆ.ಎನ್‌.

Read more

ಮೋದಿ ಸರ್ಕಾರದ Contract Farming ಮಸೂದೆ ಕೃಷಿ ಕಂಪನಿಗಳನ್ನು ಸಬಲೀಕರಿಸಿ ರೈತರನ್ನು ನೇಣಿಗೇರಿಸುವುದು ಹೀಗೆ . . .

ಮೋದಿ ಸರ್ಕಾರ ಸದನದಲ್ಲಿ ಪಾಸು ಮಾಡಿಸಿಕೊಂಡಿರುವ ಎಲ್ಲಾ ರೈತ ಸಂಬಂಧೀ ಮಸೂದೆ ಗಳು ರೈತರ ಆದಾಯ ದ್ವಿಗುಣಗೊಳಿ ರೈತರನ್ನು ಉದ್ಧಾರ ಮಾಡಲೆಂದೇ ತರಲಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆಯಷ್ಟೆ…

Read more

ಕೃಷಿ ಮಸೂದೆಗಳು ರೈತರ ಡೆತ್‌ವಾರೆಂಟ್‌ಗಳೆಂದು ಕಾಂಗ್ರೆಸ್‌ ವಿರೋಧ; ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ!

ರೈತರ ಡೆತ್‌ವಾರೆಂಟ್‌ ಎಂದು ಕಾಂಗ್ರೆಸ್ ಸೇರಿದಂತೆ ಪತ್ರಿ ಪಕ್ಷಗಳು ಹೇಳಿರುವ ಎರಡು ಕೃಷಿ ಮಸೂದೆ ಗಳಿಗೆ ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ. ರೈತರು ಮತ್ತು ಬೆಳೆಗಳ

Read more

ಸ್ವಾರ್ಥ ರಾಜಕಾರಣಕ್ಕೆ ಇನ್ನೊಂದು ಹೆಸರೇ ಸಿದ್ದರಾಮಯ್ಯ: ಸಾ.ರಾ.ಮಹೇಶ್‌

ಸ್ವಾರ್ಥ ರಾಜಕಾರಣಕ್ಕೆ ಇನ್ನೊಂದು ಹೆಸರೇ ಸಿದ್ದರಾಮಯ್ಯ. ಜೆಡಿಎಸ್​ ಬಿಟ್ಟು ಕಾಂಗ್ರೆಸ್ ಸೇರಿರುವ ಸಿದ್ದರಾಮಯ್ಯನವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ಕನಿಷ್ಟ ನೈತಿಕತೆ ಇಲ್ಲ  ಎಂದು ಸಾ.ರಾ. ಮಹೇಶ್

Read more