ಇಂದು ಆರ್‌ಸಿಬಿ ಮತ್ತು ಸನ್‌ ರೈಸರ್ಸ್‌ ಹಣಾಹಣಿ: ಕ್ರಿಕೆಟ್‌ ಪ್ರೇಮಿಗಳ ಕಾತುರ!

ಇಂದು (ಸೋಮವಾರ) ಐಪಿಎಲ್ ನ ಮೂರನೇ ಪಂದ್ಯದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಈ

Read more

ಕ್ವಾರಿಯಲ್ಲಿ ಸ್ಪೋಟ: ಕರ್ನಾಟಕ, ತಮಿಳುನಾಡು ಮೂಲಕ ವಲಸೆ ಕಾರ್ಮಿಕರು ಸಾವು

ಕೇರಳದ ಎರ್ನಾಕುಲಂನಲ್ಲಿರುವ ಮಲಯತ್ತೂರಿನ ಕ್ವಾರಿಯೊಂದರಲ್ಲಿ ಸೋಮವಾರ ಮುಂಜಾನೆ ಸ್ಫೋಟ ಸಂಭವಿಸಿದೆ. ಸ್ಪೋಟದಲ್ಲಿ ಕರ್ನಾಟಕ, ತಮಿಳುನಾಡು ಮೂಲದ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಲ್ಲು ಸ್ಫೋಟಕ್ಕೆ ಬಳಸುವ ಉದ್ದೇಶದಿಂದ

Read more

ಪ್ರವಾಸಿಗರ ಭೇಟಿಗೆ ಮುಕ್ತವಾದ ಪ್ರೇಮಿಗಳ ಸೌಧ ತಾಜ್‌ಮಹಲ್‌!

ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ದೇಶಾದ್ಯಂತ ಹೇರಲಾದ ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದ್ದ  ತಾಜ್ ಮಹಲ್‌ಗೆ ಸೋಮವಾರದಿಂದ ಪ್ರವಾಸಿಗರಿಗಾಗಿ ತೆರೆಯಲಾಗಿದೆ. ಪ್ರೀತಿಯ ಸಂಕೇತವೂ, ಪ್ರೇಮಿಗಳ ಆಗರವೂ ಆಗಿರುವ

Read more

ಕೃಷಿ ಮಸೂದೆ: ರಾಜ್ಯಸಭೆಯಲ್ಲಿ ಗದ್ದಲ; ಒಂದು ವಾರದ ಕಾಲ 08 ರಾಜ್ಯಸಭಾ ಸದಸ್ಯರ ಅಮಾನತು!

ಕೃಷಿ ಮಸೂದೆ ವಿಚಾರವಾಗಿ ರಾಜ್ಯಸಭೆಯಲ್ಲಿ ಉಂಟಾದ ಗದ್ದಲದಿಂದಾಗಿ 08 ಮಂದಿ ರಾಜ್ಯಸಭಾ ಸದಸ್ಯರನ್ನು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಿರುವುದಾಗಿ  ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ಹೇಳಿದ್ದಾರೆ. ಕೃಷಿ ಮಸೂದೆಯ

Read more

ಮೋದಿ ಸರ್ಕಾರದ Contract Farming ಮಸೂದೆ ಕೃಷಿ ಕಂಪನಿಗಳನ್ನು ಸಬಲೀಕರಿಸಿ ರೈತರನ್ನು ನೇಣಿಗೇರಿಸುವುದು ಹೀಗೆ . . .

ಮೋದಿ ಸರ್ಕಾರ ಸದನದಲ್ಲಿ ಪಾಸು ಮಾಡಿಸಿಕೊಂಡಿರುವ ಎಲ್ಲಾ ರೈತ ಸಂಬಂಧೀ ಮಸೂದೆ ಗಳು ರೈತರ ಆದಾಯ ದ್ವಿಗುಣಗೊಳಿ ರೈತರನ್ನು ಉದ್ಧಾರ ಮಾಡಲೆಂದೇ ತರಲಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆಯಷ್ಟೆ…

Read more

ಕೃಷಿ ಮಸೂದೆಗಳು ರೈತರ ಡೆತ್‌ವಾರೆಂಟ್‌ಗಳೆಂದು ಕಾಂಗ್ರೆಸ್‌ ವಿರೋಧ; ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ!

ರೈತರ ಡೆತ್‌ವಾರೆಂಟ್‌ ಎಂದು ಕಾಂಗ್ರೆಸ್ ಸೇರಿದಂತೆ ಪತ್ರಿ ಪಕ್ಷಗಳು ಹೇಳಿರುವ ಎರಡು ಕೃಷಿ ಮಸೂದೆ ಗಳಿಗೆ ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ. ರೈತರು ಮತ್ತು ಬೆಳೆಗಳ

Read more

ಐದು ತಿಂಗಳಲ್ಲಿ ತೆರಿಗೆ ಸಂಗ್ರಹ ಶೇ.31 ರಷ್ಟು ಕುಸಿತ: ಕೇಂದ್ರ ಸಚಿವ

ಕೊರೊನಾ ಸಂಕಷ್ಟ ಮತ್ತು ಲಾಕ್‌ಡೌನ್‌ ಹೇರಿಕೆಯಿಂದಾಗಿ ಎಲ್ಲಾ ರೀತಿಯ ತೆರಿಗೆ ಸಂಗ್ರಹ ಕುಸಿತ ಕಂಡಿದ್ದು, 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಳೆದ ಐದು ತಿಂಗಳಲ್ಲಿ ತೆರಿಗೆ ಸಂಗ್ರಹ

Read more

ಸಿಂಧಿಯಾ ಭದ್ರಕೋಟೆ ಭೇದಿಸಲು ಕಾಂಗ್ರೆಸ್‌ ಪರವಾಗಿ ಸಚಿನ್ ಮಧ್ಯಪ್ರದೇಶದಲ್ಲಿ ಪ್ರಚಾರ!

ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಿ, ರಾಜಸ್ಥಾನ ರಾಜಕೀಯದಲ್ಲಿ ಬಿಕ್ಕಟ್ಟು ಸೃಷ್ಟಿಸಿದ್ದ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌, ಮಧ್ಯಪ್ರದೇಶದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಪ್ರಚಾರಕ್ಕಿಳಿಯಲಿದ್ದಾರೆ

Read more

ಚೀನಾದೊಂದಿಗೆ ಮಾತುಕತೆ ಸಾಧ್ಯವಾದ ಮೇಲೆ, ಪಾಕ್‌ ಜೊತೆ ಯಾಕಿಲ್ಲ? ಫಾರೂಕ್ ಅಬ್ದುಲ್ಲಾ

ಲಡಾಕ್‌ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ, ಬಿಕ್ಕಟ್ಟು ಶಮನಗೊಳಿಸಲು ಚೀನಾದೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸುವುದು ಸಾದ್ಯವಾಗುತ್ತದೆ ಎನ್ನುವುದಾದರೆ, ಪಾಕಿಸ್ತಾನದೊಂದಿಗೆ ಏಕೆ ಸಾಧ್ಯವಾಗುವುದಿಲ್ಲ ಎಂದು ಸಂಸದ ಫಾರೂಕ್‌ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

Read more

ಅಪಾಯಕಾರಿ ಸಲ್ಪರ್‌ ಡೈಆಕ್ಸೈಡ್ ಹೊರಸೂಸುವ ವಿಶ್ವದ ಅತಿದೊಡ್ಡ ರಾಷ್ಟ್ರ ಭಾರತ: ವರದಿ ತಿರಸ್ಕರಿಸಿದ ಕೇಂದ್ರ

ಮಾನವ ಜನ್ಯ ಸಲ್ಪರ್ ಡೈಆಕ್ಸೈಡ್‌ ಅನ್ನು ಹೆಚ್ಚಾಗಿ ಹೊರಸೂಸುವ ದೇಶಗಳ ಬಗ್ಗೆ ಗ್ರೀನ್‌ ಪೀಸ್‌ ಇಂಡಿಯಾ ಎಂಬ ಎನ್‌ಜಿಓ ಅಧ್ಯಯನ ನಡೆಸಿದೆ. ಅಧ್ಯಯನ ವರದಿಯಲ್ಲಿ ಅತಿ ಹೆಚ್ಚು

Read more