ಮುಖ್ಯಮಂತ್ರಿ ಬಿಎಸ್‌ವೈ ಖುರ್ಚಿಗಿಲ್ಲ ಸಂಚಕಾರ: ಆರ್. ಅಶೋಕ್‌

ಬಿಜೆಪಿಯಲ್ಲಿ ಬಣಗಳು ಶುರುವಾಗಿದ್ದು, ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದವರ ಗುಂಪು ಸಿಎಂ ಬಿಎಸ್‌ವೈ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಲು ಯತ್ನಿಸುತ್ತಿದೆ ಎಂಬ ಮಾತು ಹಲವಾರು ದಿನಗಳಿಂದ ಕೇಳಿಬರುತ್ತಿವೆ. ಈ

Read more