ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಏರಿಕೆ; 24 ಗಂಟೆಯಲ್ಲಿ 46,164 ಪ್ರಕರಣಗಳು ಪತ್ತೆ!

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 46,164 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಬುಧವಾರಕ್ಕಿಂತ ಶೇ.22ರಷ್ಟು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

Read more

ಸೆಪ್ಟೆಂಬರ್‌ 10ರ ವೇಳೆಗೆ ಕರ್ನಾಟಕದಲ್ಲಿ 30 ಲಕ್ಷ ಕೊರೊನಾ ಪ್ರಕರಣ ಸಾಧ್ಯತೆ: ವಿಶ್ಲೇಷಣೆ

ಸೆಪ್ಟೆಂಬರ್ 10 ರ ವೇಳೆಗೆ ಭಾರತದ ಕೋವಿಡ್ ಪ್ರಕರಣಗಳು 32.8 ಕೋಟಿ (3,28,42,435) ಮತ್ತು ಸಾವುಗಳು 4.40 ಲಕ್ಷ (4,40,220) ಮುಟ್ಟುವ ನಿರೀಕ್ಷೆಯಿದೆ. ಅಂತೆಯೇ ಕರ್ನಾಟಕದ ಕೋವಿಡ್

Read more

ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ 50 ಲಕ್ಷ ಭಾರತೀಯರು ಸಾವು: ರಾಹುಲ್‌ಗಾಂಧಿ

ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ 50 ಲಕ್ಷ ನಮ್ಮ ಸಹೋದರ, ಸಹೋದರಿಯು,ತಂದೆ-ತಾಯಿಯರು ಬಲಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಭಾರತದಲ್ಲಿ ಕೊರೊನಾ ಸೋಂಕಿನಿಂದಾಗಿ

Read more

ಕೊರೊನಾ ಸಮಯದಲ್ಲಿ ದೇಶದಲ್ಲಿ 49 ಲಕ್ಷ ಸಾವುಗಳು ಸಂಭವಿಸಿವೆ: ಅಧ್ಯಯನ ವರದಿ

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ, ಇದೂವರೆಗೆ ಸುಮಾರು 4.9 ದಶಲಕ್ಷ ಸಾವುಗಳು ಸಂಭವಿಸಿವೆ. ಈ ಪ್ರಕಾರ, ಸರ್ಕಾರದ ಅಧಿಕೃತ ಅಂಕಿಅಂಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸಾವುಗಳು

Read more

ಕೊರೊನಾಗೆ ಸುಪ್ರೀಂ ಕೋರ್ಟ್‌ನ 77 ವಕೀಲರು ಸಾವು; ಅಗಲಿದವರಿಗೆ ಸುಪ್ರೀಂ ಸಂತಾಪ!

ಕೊರೊನಾದಿಂದಾಗಿ ಸುಪ್ರೀಂ ಕೋರ್ಟ್‌ನ 77 ವಕೀಲರು ಮೃತ ಪಟ್ಟಿದ್ದಾರೆ. ಸಾವನ್ನಪ್ಪಿದ ಎಲ್ಲಾ ವಕೀಲರಿಗೂ ಸುಪ್ರೀಂ ಕೋರ್ಟ್‌ ಸೋಮವಾರ ಸಂತಾಪ ಸೂಚಿಸಿದೆ. ದಿನದ ವಿಚಾರಣೆಗಳ ಆರಂಭಕ್ಕೂ ಮುನ್ನ, ಮುಖ್ಯ

Read more

ಗಂಗಾ ನದಿಯಲ್ಲಿ ಹೆಚ್ಚಿತು ನೀರಿನ ಮಟ್ಟ; ಮತ್ತೆ ತೇಲುತ್ತಿವೆ ಶವಗಳು!

ಗಂಗಾ ನದಿಯ ದಡದಲ್ಲಿನ ಮರಳಿನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಹೂತು ಉತ್ತರ ಪ್ರದೇಶ ಸುದ್ದಿಯಾಗಿತ್ತು. ಇದೀಗ, ಅದೇ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ.

Read more

ಕೊರೊನಾದಿಂದ ಅನಾಥರಾದ ಮಕ್ಕಳಿಗೆ ತಮ್ಮ ಪೋಷಕರಿಗೆ ಏನಾಯಿತು ಎಂಬುದರ ಅರಿವೇ ಇಲ್ಲ!

“ನಮ್ಮ ತಾಯಿ ಮತ್ತು ತಂದೆ ನಮ್ಮನ್ನು ಮರಳಿ ಮನೆಗೆ ಕರೆದುಕೊಂಡು ಹೋಗಲು ಯಾವಾಗ ಬರುತ್ತಾರೆ? ಅವರು ಎಲ್ಲಿಗೆ ಹೋಗಿದ್ದಾರೆ? ಅವರಿಗೆ ಶೀಘ್ರದಲ್ಲೇ ಬರಲು ಹೇಳಿ, ನಾವು ಅವರನ್ನು

Read more

ಕೊರೊನಾ 3ನೇ ಅಲೆ; ಹೆಚ್ಚಲಿವೆ ಸಾವು-ನೋವುಗಳ ಸಂಖ್ಯೆ; ಮಕ್ಕಳ ಆರೈಕೆಗಾಗಿ ವಿಶೇಷ ವ್ಯವಸ್ಥೆಗೆ ತಜ್ಞರ ಸಲಹೆ!

ಕೊರೊನಾ 2ನೇ ಅಲೆಯಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮೂರನೇ ಅಲೆಯ ಆತಂಕ ರಾಜ್ಯದಲ್ಲಿ ಆವರಿಸಿಕೊಳ್ಳುತ್ತಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಸಾವು-ನೋವುಗಳ

Read more

ಬೆಂಗಳೂರಿನಲ್ಲಿ ಮರಣ ಪ್ರಮಾಣ ದರ 2020ಕ್ಕಿಂತ 04 ಪಟ್ಟು ಹೆಚ್ಚಳ; ಕೆಟ್ಟ ಪರಿಸ್ಥಿತಿಯಲ್ಲಿದೆ ರಾಜ್ಯ!

ರಾಜ್ಯದಲ್ಲಿ ತೀವ್ರಗತಿಯಲ್ಲಿ ಕೊರೊನಾ ಪರೀಕ್ಷೆ, ಸೋಂಕು ಪತ್ತೆ ಮತ್ತು ಚಿಕಿತ್ಸೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ

Read more

ಸ್ಮಶಾನದ ಮುಂದೆಯೂ ಹೌಸ್‌ಫುಲ್‌ ಬೋರ್ಡ್‌; ಬೆಂಗಳೂರಿನಲ್ಲಿ ಸಂಸ್ಕಾರಕ್ಕೂ ಪ್ರಿ-ಬುಕಿಂಗ್‌!

ಚಿತ್ರಮಂದಿರಗಳ ಮುಂದೆ ಕಾಣಸಿಗುತ್ತಿದ್ದ ಹೌಸ್‌ಫುಲ್‌ ಬೋರ್ಡುಗಳು ಇದೀಗ ಸ್ಮಶಾನಗಳ ಮುಂದೆಯೂ ಕಾಣುತ್ತಿದೆ. ಮೃತದೇಹಗಳನ್ನು ಹೊತ್ತ ಆಂಬುಲೆನ್ಸ್‌ಗಳು ಸ್ಮಶಾನಗಳ ಮುಂದೆ ಸಾಲುಗಟ್ಟಿ ನಿಂತಿವೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವ

Read more
Verified by MonsterInsights