Fact Check: ಪಾಕಿಸ್ತಾನದ ಇಸ್ಲಾಂ ಮುಖ್ಯಸ್ಥರೊಬ್ಬರ ವಿಡಿಯೋವನ್ನು ಆರ್‌ಎಸ್‌ಎಸ್, ಬಿಜೆಪಿ ಬಗ್ಗೆ ತಾಲಿಬಾನ್‌ಗಳ ಹೇಳಿಕೆ ಎಂದು ಹಂಚಿಕೊಳ್ಳಲಾಗಿದೆ!
“ಭಾರತದಲ್ಲಿ ಆರ್.ಎಸ್.ಎಸ್ ಬಿಜೆಪಿ ಅತ್ಯಂತ ಶಕ್ತಿಯುತವಾದದ್ದು ಎಂಬ ತಾಲಿಬಾನ್‌ರ ಆಂತರಿಕ ಸಂಭಾಷಣೆ” ಎನ್ನುವ ವಿಡಿಯೋ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.
Read more