ಚಂದನವನದ ಬಳಿಕ ತೆಲುಗು ಸ್ಟಾರ್ ಮನೆ ಮೇಲೆ ಐಟಿ ದಾಳಿ ಸದ್ದು…..

ಚಂದನವನದ ಬಳಿಕ ತೆಲುಗು ಸ್ಟಾರ್ ಮನೆ ಮೇಲೆ ಐಟಿ ದಾಳಿ ಸದ್ದು ಕೇಳಿ ಬಂದಿದೆ.

ಹೌದು… ತೆಲುಗು ಚಿತ್ರರಂಗದ ನ್ಯಾಚುರಲ್ ಸ್ಟಾರ್ ನಾನಿ ಸೇರಿದಂತೆ ಹಲವು ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರದಂದು ದಾಳಿ ನಡೆಸಿದ್ದಾರೆ.

ನಿರ್ಮಾಪಕ ಸುರೇಶ್ ಬಾಬು ಅವರ ಮನೆ, ಕಚೇರಿ ಮೇಲೆ ಐಟಿ ದಾಳಿ ಮೊದಲಿಗೆ ವರದಿಯಾಗಿದ್ದು, ನಂತರ ನಟ ನಾನಿ ಮನೆ, ಕಚೇರಿಯಲ್ಲೂ ಶೋಧ ಕಾರ್ಯ ನಡೆದಿರುವ ಮಾಹಿತಿ ಬಂದಿದೆ. ಸುರೇಶ್ ಬಾಬು ಅವರ ಪ್ರೊಡೆಕ್ಷನ್ ಹೌಸ್ ಹಾರಿಕ ಹಾಸಿನ್ ಕ್ರಿಯೇಷನ್ ಕಚೇರಿ ಮೇಲೆ ದಾಳಿ ಮಾಡಲಾಗಿದೆ.

ಸುರೇಶ್ ಬಾಬು ಅವರು ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಹೆಚ್ಚು ಚಿತ್ರಮಂದಿರಗಳನ್ನು ಹೊಂದಿದ್ದಾರೆ. ರಾಮನಾಯ್ಡು ಸ್ಟುಡಿಯೋ ಮಾಲೀಕರಾಗಿದ್ದು, ಹಲವು ಚಿತ್ರಗಳ ವಿತರಕರಾಗಿದ್ದಾರೆ. ದಾಳಿ ವಿವರಗಳನ್ನು ನಿರೀಕ್ಷಿಸಲಾಗಿದೆ….

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಚಂದನವನದ ಬಳಿಕ ತೆಲುಗು ಸ್ಟಾರ್ ಮನೆ ಮೇಲೆ ಐಟಿ ದಾಳಿ ಸದ್ದು…..

  • September 30, 2020 at 11:04 pm
    Permalink

    Excellent site you have here but I was curious if you knew of any forums that cover the
    same topics discussed here? I’d really like to be a part of online community where I can get suggestions from other
    experienced individuals that share the same interest.
    If you have any suggestions, please let me know.
    Cheers!

    Reply

Leave a Reply

Your email address will not be published.

Verified by MonsterInsights