ಮದ್ಯಪಾನ ಪ್ರೀಯರಿಂದ ಮದ್ಯ ಕೊಳ್ಳಲು ಸರತಿ ಸಾಲು ನಿರ್ಮಾಣ….

ಮಧ್ಯಪಾನ ಪ್ರೀಯರಿಂದ ಮಧ್ಯ ಕೊಳ್ಳಲು ಸರತಿ ಸಾಲು ನಿರ್ಮಾಣವಾದ ಘಟನೆ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ.

ಹೌದು… ದಾವಣಗೆರೆ ಪಾಲಿಕೆ ಚುನಾವಣೆ ನಿಮಿತ್ತ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಮಧ್ಯ ಮಾರಾಟ ನಿಷೇಧವಾಗಿತ್ತು. ಹೀಗಾಗಿ ದಾವಣಗೆರೆ ಹರಿಹರ ಮಧ್ಯ ಭಾಗದಲ್ಲಿರುವ ಭಾತಿ ಗ್ರಾಮದಲ್ಲಿ ಮಧ್ಯ ಖರೀದಿಗೆ ಮಧ್ಯಪ್ರೀಯರು ಕ್ಯೂ ನಿಂತಿರುವ ದೃಶ್ಯಗಳು ಕಂಡು ಬಂದಿವೆ.

ಕಳೆದ ಮೂರು ದಿನಗಳಿಂದ ವಿವಿಧ‌ ಕಾರಣಗಳಿಗೆ ದಾವಣಗೆರೆಯಲ್ಲಿ ಮಧ್ಯ ಮಾರಾಟ ನಿಷೇಧಿಸಲಾಗಿದೆ. ಹೀಗಾಗಿ ಭಾತಿ ಗ್ರಾಮದಲ್ಲಿರುವ ಎಂ ಎಸ್ ಐ ಎಲ್ ಎಂ ಆರ್ ಪಿ ಮಧ್ಯ ಕೇಂದ್ರದ ಬಳಿ ಪಾನಪ್ರೀಯರು ಕ್ಯೂ ನಿಂತಿರುವ ಮಧ್ಯಪ್ರೀಯರು ತಮಗೆ ಬೇಕಾದ ಬ್ರಾಂಡ್‌ ಇಲ್ಲದಿದ್ದರೂ ಬೇರೆ ಬ್ರಾಂಡ್ ಖರೀದಿಸಿ ಮಧ್ಯೆ ಸೇವನೆಯಲ್ಲಿ ತಲ್ಲೀನರಾಗಿರುವ ದೃಶ್ಯಗಳು ಸೆರೆಯಾಗಿವೆ.

ಫಿಲ್ಮ ಟಿಕೇಟ್ ಕೊಳ್ಳಲು ಸರತಿ ಸಾಲಿನಲ್ಲಿ ನಿಂತಹಾಗೆ ಎಣ್ಣೆ ಖರೀದಿಗೂ ಕ್ಯೂ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಗಳು ಬರಲಾರಂಭಿಸಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights