ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ 176 ಪ್ರಯಾಣಿಕರಿದ್ದ ವಿಮಾನ ಪತನ..!

ಟೆಹ್ರಾನ್‌ನಲ್ಲಿ ಉಕ್ರೇನಿಯನ್ ವಿಮಾನ ಅಪಘಾತ ಸಂಭವಿಸಿದೆ. 180 ಮಂದಿ ಪ್ರಯಾಣಿಕರನ್ನು ಹೊತ್ತ 732 ಬೋಯಿಂಗ್ ವಿಮಾನವು ಇಮಾಮ್ ಖೊಮೈನಿ ಏರ್‌ಪೋರ್ಟ್‌ನಿಂದ ಟೇಕ್ ಆಫ್ ಆದ ಬಳಿಕ ವಿಮಾನ ಅಪಘಾತ ಸಂಭವಿಸಿದೆ.

ಇರಾನಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನವು ತಾಂತ್ರಿಕ ದೋಷದಿಂದಾಗಿ ವಿಮಾನ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.180 ಮಂದಿ ಪ್ರಾಣಿಕರೂ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.