ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಪಕ್ಷದ ಧ್ವಜ ಹಾರಿಸಿದ BJP ಕಾರ್ಯಕರ್ತರು

ಲಖನೌ : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ತನ್ನ ಕಚೇರಿಗಳಿಗೆ ಕೇಸರಿ ಬಣ್ಣ ಬಳಿದು ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಆದರೆ ಈಗ ಗಾಜಿಯಾಬಾದ್‌ನ ರಾಂಲೀಲಾ ಮೈದಾನದಲ್ಲಿ

Read more

World Men’s Day : ಪುರುಷರ ಹಕ್ಕಿಗೆ ಆಗ್ರಹ : ಕತ್ತೆಗಳನ್ನಿಟ್ಟು ಪ್ರತಿಭಟಿಸಿದ Crisp ಸಂಸ್ಥೆ

ಅಂತರಾಷ್ಟ್ರೀಯ ಪುರುಷರ ದಿನಾಚರಣೆಯ ಅಂಗವಾಗಿ CRISP ಸಂಸ್ಥೆ ಟೌನ್ ಹಾಲ್ ಎದುರು ಮೌನ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕ್ರಿಸ್ಪ್ ಸಂಸ್ಥೆಯ ಸದಸ್ಯರುಗಳು, ಕತ್ತೆಗಳನ್ನೂ ಕರೆತಂದು ವಿಭಿನ್ನವಾಗಿ

Read more

ಉಡುಪಿ ಕೃಷ್ಣ ಮಠಕ್ಕೆ ನನ್ನನ್ನು ಕರೆದೂ ಇಲ್ಲ, ಹೋಗೋದೂ ಇಲ್ಲ : ಸಿಎಂ

ಉಡುಪಿ : ಉಡುಪಿಯ ಪೇಜಾವರ ಶ್ರೀಗಳ ಜೊತೆ ನನಗೆ ಯಾವುದೇ ಸಂಘರ್ಷವಿಲ್ಲ. ಹಿಂದೆ ಹೋಗಿದ್ದೆ, ಆದರೆ ಈಗ ನಾನು ಕೃಷ್ಣ ಮಠಕ್ಕೆ ಹೋಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ

Read more

ಪದ್ಮಾವತಿ ಸಿನಿಮಾ ಬಿಡುಗಡೆ ಮುಂದೂಡಿಕೆ : ಸೆನ್ಸಾರ್‌ ಬೋರ್ಡ್‌ನಿಂದ ಅರ್ಜಿ ತಿರಸ್ಕಾರ

ಮುಂಬೈ : ಭಾರೀ ವಿವಾದ ಸೃಷ್ಟಿಸಿದ್ದ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದಾಡಲಾಗಿದೆ. ಸೆನ್ಸಾರ್‌ ಬೋರ್ಡ್‌ನಲ್ಲಿ ಪದ್ಮಾವತಿ ಸಿನಿಮಾದ ಅರ್ಜಿ ತಿರಸ್ಕೃತಗೊಂಡಿದ್ದು, ಅನಿವಾರ್ಯವಾಗಿ 

Read more

ರಣಜಿ ಟ್ರೋಫಿ : ಕರ್ನಾಟಕದ ಬೃಹತ್ ಮೊತ್ತ : ಹಿನ್ನಡೆಯಲ್ಲಿ ಉತ್ತರ ಪ್ರದೇಶ

ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯುತ್ತಿದೆ. ರವಿವಾರ ಮೂರನೇ ದಿನದಾಟದ ಅಂತ್ಯಕ್ಕೆ ಉತ್ತರ ಪ್ರದೇಶ

Read more

ಕ್ರಿಮಿನಲ್‌ಗಳನ್ನು ಜೈಲಿಗಟ್ಟಿ ಇಲ್ಲವೇ ಎನ್‌ಕೌಂಟರ್ ಮಾಡಿ ಎಸೆಯಿರಿ : ಯೋಗಿ

ಲಖನೌ : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಸುಧಾರಣೆ ಕಂಡಿದೆ. ಅಪರಾಧ ಚಟುವಟಿಕೆಯಲ್ಲಿ ತೊಡಗಿರುವವರನ್ನು ಜೈಲಿಗಟ್ಟಿ ಇಲ್ಲವೇ ಎನ್‌ ಕೌಂಟರ್

Read more

ಆ ನಳೀನ್‌ ಕುಮಾರ್‌ ಅದ್ಯೇನ್‌ ಮಾತಾಡ್ತಾರೋ ಅವರಿಗೆ ಗೊತ್ತಿರಲ್ಲ, ಇನ್ನು ನನಗೆ ಗೊತ್ತಾಗುತ್ತಾ : ಸಿಎಂ

ಮಂಗಳೂರು : ಸಚಿವ ಪ್ರಮೋದ್‌ ಮಧ್ವರಾಜ್ ಬಿಜೆಪಿ ಸೇರುತ್ತಾರೆ ಎಂಬ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ

Read more

CRICKET : 2ನೇ ಇನ್ನಿಂಗ್ಸ್ ನಲ್ಲಿ ತಿರುಗೇಟು ನೀಡಿದ ಭಾರತ : ಡ್ರಾನತ್ತ ಸಾಗಿದ ಪಂದ್ಯ

ಕೋಲ್ಕಾತಾದ ಈಡನ್ ಗಾರ್ಡನ್ ನಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಡ್ರಾನತ್ತ ಸಾಗಿದೆ. 4ನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ

Read more

ವಿದ್ಯಾರ್ಥಿ ಜೊತೆ ಕ್ಯಾಂಡಲ್‌ ಲೈಟ್‌ ಸೆಕ್ಸ್‌ಗೆ ತಯಾರಿ ಮಾಡಿಕೊಂಡಿದ್ಳು ಟೀಚರ್‌….ಆಮೇಲೇನಾಯ್ತು ..?

ವಾಷಿಂಗ್ಟನ್ : ತಾನು ಪಾಠ ಕಲಿಸುವ ವಿದ್ಯಾರ್ಥಿಯೊಂದಿಗೆ ಕ್ಯಾಂಡಲ್ ಲೈಟ್‌ ಸೆಕ್ಸ್‌ ನಡೆಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದ ಅಮೆರಿಕದ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಯ ಮೊಬೈಲ್‌ಗೆ ಆತನ ಶಿಕ್ಷಕಿ

Read more

ಮಂಗ್ಳೂರು ಐಡಿಯಲ್ ಐಸ್‌ ಕ್ರೀಂಗೆ “Great Indian Ice cream” ಪ್ರಶಸ್ತಿಯ ಗರಿ

ಮಂಗಳೂರು : ತನ್ನ ರುಚಿಯಿಂದಲೇ ಖ್ಯಾತಿ ಗಳಿಸಿದ್ದ ಮಂಗಳೂರಿನ ಐಡಿಯಲ್‌ ಐಸ್‌ ಕ್ರೀಂ ಈಗ ದೇಶಕ್ಕೇ ಪರಿಚಯವಾಗಿದ್ದು, ಗ್ರೇಟ್ ಇಂಡಿಯನ್‌ ಐಸ್‌ ಕ್ರೀಂ ಎಂಬ ಖ್ಯಾತಿ ಗಳಿಸಿದೆ.

Read more