‘ಸುಮಲತಾ ಎನ್ನುವ ಮೂವರು ನಿಲ್ಲಿಸಿದ್ದಾರೆ, ಇದೆಲ್ಲಾ ರಾಜಕೀಯ ತಂತ್ರಗಾರಿಕೆ’ ಎನ್. ಚೆಲುವರಾಯಸ್ವಾಮಿ

ಮಂಡ್ಯದಲ್ಲಿ ಯಾರು ಗೆಲ್ಲಬೇಕೆಂದು ಜನರೇ ತೀರ್ಮಾನಿಸುತ್ತಾರೆ. ಜನರ ತೀರ್ಪಿಗೆ ನಾವು ಬದ್ಧರಾಗಿದ್ದೇವೆ ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಇತಿಮಿತಿಯೊಳಗೆ

Read more

ಹತ್ತು ರೂಪಾಯಿಗ್ ಮೂರು.. ಇಪ್ಪತ್ತು ರೂಪಾಯಿಗ್ ಐದ್.. ರೇವಣ್ಣನ್ ನಿಂಬೆಹಣ್ಣು..!

ಮಂಡ್ಯದ ಸಂತೆಯಲ್ಲಿ ವ್ಯಾಪಾರಸ್ಥರೊಬ್ಬರು ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಅವರ ಹೆಸರಿನಲ್ಲಿ ನಿಂಬೆಹಣ್ಣು ಮಾರುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶುಕ್ರವಾರ ಮಂಡ್ಯದ ಶ್ರೀರಂಗಪಟ್ಟಣದಲ್ಲಿ

Read more

ಕಲಾ ಸಾಮ್ರಾಟ್ ಬಿರುದಾಂಕಿತ ನಟ, ನಿರ್ದೇಶಕ, ನಿರ್ಮಾಪಕ ಪೊಲೀಸರ ವಶಕ್ಕೆ..

ಬ್ಯಾಂಕಿನಿಂದ ಪಡೆದ ಸಾಲ ಪಾವತಿಸದೆ ತಲೆಮರೆಸಿಕೊಂಡಿದ್ದ ನಟ, ನಿರ್ದೇಶಕ ಮತ್ತು ನಿರ್ಮಾಪಕ ಎಸ್. ನಾರಾಯಣ್ ಅವರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಐಡಿಬಿಐ ಬ್ಯಾಂಕ್ ನಿಂದ ಎಸ್.

Read more

2018ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟ : ಇವರೇ ನೋಡಿ ಟಾಪರ್

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2018ನೇ ಸಾಲಿನ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಿಸಿದ್ದು, ಐಐಟಿ ಬಾಂಬೆ ಇಂಜಿನಿಯರ್ ಕನಿಷ್ಕ್ ಕಟಾರಿಯಾ

Read more

ಲೋಕಸಭೆ ಚುನಾವಣೆಗೆ ದಿನಗಣನೆ – ಮೋದಿ ಸಂದೇಶದಲ್ಲಿವೆ ಇಂಟ್ರಸ್ಟಿಂಗ್ ವಿಚಾರಗಳು..

ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಅದರ ನಡುವೆಯೇ ಇಂದು ಭಾರತೀಯ ಜನತಾ ಪಕ್ಷ ತನ್ನ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂದೇಶ

Read more

ಪುಲ್ವಾಮಾ ಉಗ್ರರ ದಾಳಿ ಘಟನೆ : ಸಿಎಂ ಹೇಳಿಕೆಗೆ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು

ಪುಲ್ವಾಮಾ ಉಗ್ರರ ದಾಳಿ ಘಟನೆ ಬಗ್ಗೆ ಮೊದಲೇ ಗೊತ್ತಿತ್ತೆಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು

Read more

ಹಬ್ಬಕ್ಕೆ ಪತ್ನಿಯಿಂದ ಕಿಚ್ಚ ಸುದೀಪ್ ಗೆ ಸರ್ಪ್ರೈಸ್ : ಏನಿರಬಹುದು? ನೀವೇ ನೋಡಿ..

ಇತ್ತೀಚೆಗೆ ಪ್ರಿಯಾ ಸುದೀಪ್, “ಯುಗಾದಿ ಹಬ್ಬಕ್ಕೆ ನಿಮಗೆಲ್ಲಾ ಸರ್ಪ್ರೈಸ್ ಕಾದಿದೆ” ಎಂದು ಟ್ವೀಟ್ ಮಾಡುವುದರ ಮೂಲಕ ಎಲ್ಲರಿಗೂ ಕುತೂಹಲ ಮೂಡಿಸಿದ್ದರು. ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ಕಿಚ್ಚ

Read more

ಹಬ್ಬದ ದಿನವೂ ಮಂಡ್ಯದಲ್ಲಿ ಸುಮಲತಾ ಪ್ರಚಾರ : ಬಿಜೆಪಿ ಸೇರ್ತಾರಾ ಮದರ್ ಇಂಡಿಯಾ..?

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹಬ್ಬದ ದಿನವೂ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿದ್ದು, ಗೆದ್ದ ಮೇಲೆ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ಇದೀಗ ಸ್ವತಃ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

Read more

ಫಟಾಫಟ್ ಬೇವು ಬೆಲ್ಲದ ಸ್ಪೆಷಲ್ ಪಾನಕ ತಯಾರಿಸಿ, ಬಾಯಿಚಪ್ಪರಿಸಿ ಕುಡಿಯಿರಿ..

ಹಬ್ಬಗಳು ಭಾರತೀಯ ಸಂಪ್ರದಾಯದ ತಿಲಕ ಎಂಬ ಮಾತಿದೆ. ಭಾರತದ ಪ್ರತಿ ಹಬ್ಬ ತನ್ನದೇ ಆದ ವಿಶೇಷತೆ, ಆಚರಣೆಯನ್ನು ಹೊಂದಿರುತ್ತದೆ. ಪೂಜೆ-ಪುನಸ್ಕಾರಗಳ ಜೊತೆಯಲ್ಲಿ ಆ ಹಬ್ಬದ ವಿಶೇಷ ಸಿಹಿ

Read more

ಇಂಟಲಿಜೆನ್ಸ್‌ ಸರ್ವೇ ರಿಪೋರ್ಟ್ : ಬಿಜೆಪಿಗೆ ಕಾದಿದೆ ಭಾರೀ ಮುಖಭಂಗ : ಕಂಪ್ಲೀಟ್‌ ಡೀಟೈಲ್ಸ್‌!

ಬಿಜೆಪಿಗೆ ನಿದ್ದೆಗೆಡಿಸಿರುವ ಇಂಟಲಿಜೆನ್ಸ್‌ ರಿಪೋರ್ಟ್‌ ವರಿದೊಂದನ್ನ ನೀಡಿದೆ. ಈ ವರದಿಯಲ್ಲಿ  ಕಾಂಗ್ರೆಸ್- ಜೆಡಿಎಸ್ ಬಿರುಗಾಳಿ ರಾಜ್ಯದಲ್ಲಿ ಧೂಳೆಬ್ಬಿಸಲಿದ್ದು ಬಿಜೆಪಿ ಕೇವಲ 8 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಇತ್ತ ಕಾಂಗ್ರೆಸ್‌

Read more