ಚಾರ್ಮಾಡಿ ಘಾಟಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆ ಭೂ ಕುಸಿತ….

 ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಘಾಟಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆ ಭೂ ಕುಸಿತಗಳಾಗಿವೆ. ಅದರಲ್ಲಿಯೂ ಸುಮಾರು ಮೂರು ಕಡೆ

Read more

ಚಿಕ್ಕಮಗಳೂರು ಕಡೂರು ರಸ್ತೆಯಲ್ಲಿ ಉರುಳಿ ಬಿದ್ದ ಬಸ್ : ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆಯ ಆರ್ಭಟ ಹೆಚ್ಚಾಗಿದೆ. ರಸ್ತೆಗಳು ಅಧಿಕ ಕೆಸರಿನಿಂದ ಆವೃತವಾಗಿದ್ದು, ವಾಹನಗಳು ಚಲಿಸಲಾಗದಂತ ಸ್ಥಿತಿ ನಿರ್ಮಾಣವಾಗಿ ಚಿಕ್ಕಮಗಳೂರು ಕಡೂರು ರಸ್ತೆಯಲ್ಲಿ ಕೆ ಎಸ್ ಆರ್

Read more

ನಾವು ಆತುರ ಮಾಡಲ್ಲ, ಬಿಎಸ್ ವೈ ಎಷ್ಟು ದಿನ ಒನ್ ಮ್ಯಾನ್ ಶೋ ನಡೆಸ್ತಾರೋ ನೋಡ್ತೀವಿ: ಡಿಕೆಶಿ

ನಾವು ಯಡಿಯೂರಪ್ಪನವರಂತೆ ಆತುರ ಪಡಲ್ಲ. ಎಷ್ಟು ದಿನ ಒನ್ ಮ್ಯಾನ್ ಶೋ ನಡೆಸ್ತಾರೋ ನಡೆಸಲಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ

Read more

ಭಾರೀ ಮಳೆಗೆ ಹಾವೇರಿಯಲ್ಲಿ 50 ಕ್ಕೂ ಹೆಚ್ಚು ಮನೆಗಳಿಗೆ ಹಾನಿ : ಕೊಚ್ಚಿಹೋದ ರೈತ

ಹಾವೇರಿ :  ಕಳೆದ ಮೂರು ದಿನಗಳಿಂದ ಸತತವಾಗಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಹಾವೇರಿ ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿವೆ.

Read more

ಮಳೆಯಿಂದ ಸಂಕಷ್ಟಕ್ಕೆ ಒಳಗಾದವರು ಈ ನಂಬರ್ ಗೆ ತಕ್ಷಣ ಕರೆ ಮಾಡಿ…..

ಚಿಕ್ಕೊಡಿ ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಿದ್ದು ಜನ ಜೀವನ ಅಸ್ಥವ್ಯಸ್ತಗೊಂಡಿದೆ. ಜನ- ಜಾನುವಾರಗಳು ನಿಲ್ಲಲು ಕೂ ನೆಲೆ ಕಾಣದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಶಾಸಕರು

Read more

ಇದೇ ಶುಕ್ರವಾರ ‘ಕುರುಕ್ಷೇತ್ರ’ ಚಿತ್ರ ತೆರೆಗೆ : 41 ಅಡಿ ಎತ್ತರದ ದರ್ಶನ್ ಫೋಟೋಕ್ಕೆ ಹೆಲಿಕಾಪ್ಟರ್ ನಲ್ಲಿ ಪುಷ್ಪಾರ್ಚನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಬಿಡುಗಡೆ ದಿನ ಸಮೀಪಿಸುತ್ತಿರುವಂತೆಯೇ ಅಭಿಮಾನಿಗಳು, ಸಿನಿ ರಸಿಕರಲ್ಲಿ ಸಂಭ್ರಮ ಮನೆ ಮಾಡಿದೆ. ಹೊಸಕೋಟೆಯಲ್ಲಿ 41 ಅಡಿ ಎತ್ತರದ ದರ್ಶನ್ ಫೋಟೋ

Read more

ಸುಷ್ಮಾ ಸ್ವರಾಜ್ ಅವರ ಭೌತಿಕ ಕಾಯದ ದರ್ಶನ ಪಡೆದು ಭಾವುಕರಾದ ಪ್ರಧಾನಿ ಮೋದಿ..

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಇಡೀ ದೇಶವೇ ಸಂತಾಪ ಸೂಚಿಸಿದೆ. ಇತ್ತ ಸುಷ್ಮಾ ಸ್ವರಾಜ್ ಅವರ ಭೌತಿಕ ಕಾಯದ ದರ್ಶನ ಪಡೆದ ಪ್ರಧಾನಿ

Read more

ಬಿಗ್ ಬಾಸ್ ಮನೆಯಲ್ಲಿ ಹೈ ಡ್ರಾಮಾ : ಕೋಪದಲ್ಲಿ ಹಾಸಿಗೆಯನ್ನು ಕಿತ್ತು ಹಾಕಿದ ಸ್ಪರ್ಧಿ

ತಮಿಳಿನ ಬಿಗ್ ಬಾಸ್ ಸೀಸನ್ -3 ರಲ್ಲಿ ಸ್ಪರ್ಧಿಗಳು ತಾಳ್ಮೆಯನ್ನು ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಸಹಸ್ಪರ್ಧಿ ಎಲಿಮಿನೇಟ್ ಆಗಿದ್ದರಿಂದ ಕೋಪ ಮತ್ತು ನೋವಿನಿಂದ ಸ್ಪರ್ಧಿಯೊಬ್ಬ ಬಿಗ್ ಬಾಸ್ ಮನೆಯ

Read more

ಶಿವಮೊಗ್ಗದಲ್ಲಿ ನಿಲ್ಲದ ಮಳೆ : ನೀರು ತುಂಬಿದ ಸ್ಥಳಗಳಲ್ಲಿ ಜನ-ಜಾನುವಾರುಗಳ ರಕ್ಷಣೆ..

ಶಿವಮೊಗ್ಗ ಜಿಲ್ಲೆಯಲ್ಲಿ ನಿಲ್ಲದ ಮಳೆಯಿಂದಾಗಿ ಜನ ಜೀವನ ಅಸ್ಥವ್ಯಸ್ಥಗೊಂಡಿದೆ. ಜಾನುವಾರಗಳು ನೀರು ಪಾಲಾಗುತ್ತಿವೆ. ಕೆಲವು ಕಡೆ ಜನ-ಜಾನುವಾರಗಳ ರಕ್ಷಣೆ ಕಾರ್ಯ ನಡೆದಿದೆ.  ಜೊತೆಗೆ  ಸಾಗರದಿಂದ ಶಿವಮೊಗ್ಗ ಹೊರಡಬೇಕಿದ್ದ

Read more

ಬಹುನಿರೀಕ್ಷಿತ ಬಿ.ಎಸ್.ವೈ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ

ರಾಜ್ಯ ಜನತೆ ಬಹಳ ಕುತೂಹಲದಿಂದ ಎದುರು ನೋಡುತ್ತಿರುವ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಲಾಗಿದೆ. ಸಚಿವ ಸಂಪುಟ ಅಂತಿಮಗೊಳಿಸುವ ಬಗ್ಗೆ ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ

Read more