ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ಕಾಂಗ್ರೆಸ್‌ ಶಾಸಕನಿಗೆ ಮಾರಿದ್ದ ಹನಿಟ್ರ್ಯಾಪ್‌ ರಾಘವೇಂದ್ರ….!

ಗದಗ ಜಿಲ್ಲಾ ವ್ಯಾಪ್ತಿಯ ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ಬಿಡುಗಡೆ ಆಗಿ ಕೋಲಾಹಲ ಸೃಷ್ಟಿಸಿದೆ. ಬಿಜೆಪಿ ಶಾಸಕನ್ನು ಹನಿಟ್ರ್ಯಾಪ್‌ ಗೆ ಕೆಡವಿ ಕೋಟಿ ರೂಪಾಯಿ ಹಣ ಪೀಕಿಸಿದ್ದ

Read more

ಆಸ್ಪತ್ರೆಗೆ ದಾಖಲಾಗಿದ್ದ ರಾಜ್ಯಪಾಲ ವಜುಬಾಯಿ ವಾಲಾ ಡಿಸ್ಚಾರ್ಜ್…

ಆನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯಪಾಲ ವಜುಬಾಯಿ ವಾಲಾ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನ.24ರಂದು ಬನ್ನೇರುಘಟ್ಟದ ಫೋರ್ಟಿಸ್​ ಆಸ್ಪತ್ರೆಗೆ ದಾಖಲಾಗಿದ್ದ ಅವರು

Read more

ನಾನೀಗ ಬದಲಾಗಿದ್ದೇನೆ, ಬಿಗ್ ಬಾಸ್ ಹೋಗಲು ಅವಕಾಶ ಕೊಟ್ರೆ ಹೋಗಲು ರೆಡಿ – ಹುಚ್ಚಾ ವೆಂಕಟ್

ನಾನೀಗ ಬದಲಾಗಿದ್ದೇನೆ. ಮೊದಲಿನಂತೆ ನಾನು ವರ್ತಿಸುವುದಿಲ್ಲ. ಯಾರಿಗೂ ಕೂಡ ನೋವು ಮಾಡುವುದಿಲ್ಲ. ಈ ಹಿಂದೆ ನಡೆದಿದ್ದು ಎಲ್ಲಾ ಆಕಸ್ಮಿಕ. ಸದ್ಯ ನಾನು ಬದಲಾಗಿದ್ದೇನೆ. ಬದುಕುವುದಕ್ಕಾಗಿ ದುಡಿಯುತ್ತೇನೆ ಎಂದು

Read more

ಪಶುವೈದ್ಯೆ ಕೊಲೆ ಪ್ರಕರಣದ ಬೆನ್ನಲ್ಲೇ ಮತ್ತೋರ್ವ ಮಹಿಳೆಯ ಮೃತದೇಹ ಪತ್ತೆ…!

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಹೈದರಾಬಾದ್‍ನ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬೆನ್ನಲ್ಲೇ ಮತ್ತೋರ್ವ ಮಹಿಳೆಯ ಮೃತದೇಹವೂ ಹೈದರಾಬಾದ್ ಹೊರ ವಲಯದ

Read more

ಜಾರ್ಖಂಡ್ ವಿಧಾನಸಭೆ ಚುನಾವಣೆಯ ಶಾಂತಿ ಕದಡಿದ ನಕ್ಸಲರು : ಆತಂಕದಲ್ಲಿ ಮತದಾರರು

ಇಂದು ನಡೆಯುತ್ತಿದ್ದ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಶಾಂತಿ ಕದಡುವ ಕೆಲಸವನ್ನು ನಕ್ಸಲರು ಮಾಡಿದ್ದಾರೆ. ಹೌದು… ಭಾರೀ ಕುತೂಹಲ ಕೆರಳಿಸಿರುವ ಜಾರ್ಖಂಡ್ ವಿಧಾನಸಭೆಯ ಚುನಾವಣೆಯ ಮೊದಲ ಹಂತದ ಮತದಾನದ

Read more

ಅಬ್ಬಬ್ಬಾ… ಇದು ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಪುತ್ರನ ಮದುವೆ ಆಮಂತ್ರಣ ಪತ್ರಿಕೆ…

ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಅವರ ಮಗನ ಮದುವೆ ಮಹೋತ್ಸವಕ್ಕೆ ಎಲ್ಲಾ ರೀತಿಯ ಸಿದ್ದತೆಗಳು ನಡೆಯುತ್ತಿದ್ದಾವೆ. ಈ ನಡುವೆ ಗಣ್ಯರಿಗಾಗಿ ಮಾಡಿಸಿರುವ ಮದುವೆಯ ಆಮಂತ್ರಣ

Read more

ಅಗ್ನಿಪರೀಕ್ಷೆ ಜಯಿಸಿದ ಉದ್ಧವ್ ಠಾಕ್ರೆ : ಸಭಾತ್ಯಾಗ ಮಾಡಿದ ಫಡ್ನವೀಸ್ – ರಾಜ್ಯಪಾಲರಿಗೆ ದೂರು

ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಮೊದಲ ಅಗ್ನಿಪರೀಕ್ಷೆಯಲ್ಲಿ ಜಯಿಸಿದ್ದಾರೆ. ಇದಕ್ಕೂ ಮುನ್ನ ಹಲವು ನಾಟಕೀಯ ಬೆಳವಣಿಗೆಗಳು ಮಹಾರಾಷ್ಟ್ರ ರಾಜಕಾರಣದಲ್ಲಿ ನಡೆದಿದೆ. ಇಂದು ನಡೆದ ವಿಶ್ವಾಸ ಮತ ಪರೀಕ್ಷೆಯಲ್ಲಿ ಠಾಕ್ರೆ

Read more

ಆಪರೇಷನ್ ಕಮಲಕ್ಕೆ ಶ್ರೀನಿವಾಸಗೌಡ ೫ ಕೋಟಿ ಪಡೆದಿದ್ದು ನಿಜ – ವರ್ತೂರು ಪ್ರಕಾಶ್ ವಾಗ್ದಾಳಿ

ಆಪರೇಷನ್ ಕಮಲಕ್ಕೆ ಶ್ರೀನಿವಾಸಗೌಡ ೫ ಕೋಟಿ ಪಡೆದಿದ್ದು ನಿಜ ಎಂದು ಶಾಸಕ ಶ್ರೀನಿವಾಸಗೌಡ ವಿರುದ್ದ ಕೋಲಾರದ ಪತ್ರಕರ್ತರ ಭವನದಲ್ಲಿ ವರ್ತೂರು ಪ್ರಕಾಶ್ ವಾಗ್ದಾಳಿ ಮಾಡಿದ್ದಾರೆ. ೫ ಕೋಟಿ

Read more

ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಕಾಲು ಪಕ್ಕದಲ್ಲೆ ನಿಂಬೆ ಹಣ್ಣು ಪತ್ತೆ….

ಅಥಣಿಯಲ್ಲಿ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಕಾಲು ಪಕ್ಕದಲ್ಲೆ ನಿಂಬೆ ಹಣ್ಣು ಪತ್ತೆಯಾಗಿದ್ದು ದೊಡ್ಡ ಸುದ್ದಿಯಾಗಿದೆ. ಕಾಗವಾಡ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ್ ತುಗಶಟ್ಟಿ ಪರ ಪ್ರಚಾರಕ್ಕೆ

Read more

Different Plan : ಮಂಗಗಳ ಹಾವಳಿ ತಪ್ಪಿಸಲು ಮನೆಯಲ್ಲಿ ಹುಲಿ ಸಾಕಿದ ಕೃಷಿಕ….!

ಕೋತಿಗಳ ಕಾಟದಿಂದ ಬೇಸತ್ತ ರೈತನೊಬ್ಬ ಮನೆಯಲ್ಲಿ ಡೂಬ್ಲಿಕೇಟ್ ಹುಲಿ ಸಾಕಿದ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ. ಹೌದು… ಮಂಗಗಳಿಂದ ಬೆಳೆ ಹಾನಿ ತಪ್ಪಿಸಲು ಕರ್ನಾಟಕದ ಕೃಷಿಕರೊಬ್ಬರು

Read more