ನೆಪೊಟಿಸಮ್‌ಗೆ ಬ್ರೇಕ್‌ ಹಾಕಿದ ಪುನೀತ್‌; PRK ಸಿನಿಮಾದಲ್ಲಿ ಹೊಸಬರಿಗೆ ಅವಕಾಶ!

ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೂ ಭಾರತೀಯ ಚಿತ್ರರಂಗದಲ್ಲಿ ನೆಪೊಟಿಸಮ್‌ (ವಂಶಾಧಾರಿತ ಅವಕಾಶ) ಹೆಗ್ಗಿಲ್ಲದೆ ಸಾಗುತ್ತಿದೆ. ಅಂತಹ ನೆಪೊಟಿಸಮ್‌ಗೆ ಪುನೀತ್‌ ರಾಜ್‌ಕುಮಾರ್‌ ಬ್ರೇಕ್‌ ಹಾಕಿರುವುದು ವಿಶೇಷ. ಚಿತ್ರರಂಗದಲ್ಲಿ ಒಬ್ಬರು ಬೆಳೆದರೆಂದರೆ,

Read more

Corona: BSY ಸರಕಾರದಿಂದ U ಟರ್ನ್, ಮತ್ತೆ ಕ್ವಾರಂಟೈನ್ ನಿಯಮ ಬದಲಿಸಿದ ಸರ್ಕಾರ!

ರಾಜ್ಯದ ವಿವಿಧ ಕಡೆಗಳಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಜಾಗೃತವಾಗಿರುವ ಸರಕಾರ  ಮತ್ತೆ ಕ್ವಾರಂಟೈನ್ ನಿಯಮ ಬದಲಿಸಿದೆ.. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುತ್ತಿರುವವರಿಂದ ಕೊರೊನಾ ಸೋಂಕು ಹೆಚ್ಚಾಗಿತ್ತಿದೆ. ಈ ಹಿನ್ನಲೆ

Read more

ಚೀನಾ ಜೊತೆಗಿನ 5,000 ಕೋಟಿ ಹೂಡಿಕೆಯ ಮೂರು ಒಪ್ಪಂದಗಳಿಗೆ ತಡೆ ನೀಡಿದ ಮಹಾರಾಷ್ಟ್ರ ಸರ್ಕಾರ!

ಚೀನಾ ಮತ್ತು ಭಾರತದ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆಯೂ ಮಹಾರಾಷ್ಟ್ರದ ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರ ಚೀನಾ ಮೂಲದ ಸಂಸ್ಥೆಗಳೊಂದಿಗೆ 5 ಸಾವಿರ ಕೋಟಿ ರೂ ಗಳ

Read more

ಮೋದಿಗೆ ಮಾತಿನ ಪರಿಣಾಮವನ್ನು ಅರಿತು, ಅದರ ಮೇಲೆ ಹಿಡಿತಹೊಂದಬೇಕು: ಮನಮೋಹನ್ ಸಿಂಗ್‌

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾತುಗಳಿಂದಾಗಬಹುದಾದ ಪರಿಣಾಮಗಳ ಬಗ್ಗೆ ಅರಿವಿಟ್ಟುಕೊಂಡು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್‌ ಹೇಳಿದ್ದಾರೆ. ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ

Read more

Lockdown : ಜನರಿಂದ ಲಾಕ್ ಡೌನ್ ಸಡಿಲಿಕೆಯ ದುರುಪಯೋಗ – CM BSY ಆಕ್ರೋಶ…

ಜನರು  ಲಾಕ್ ಡೌನ್ ಸಡಿಲಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು  ಅಧಿಕಾರಿಗಳ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿಸದ್ದಾರೆ.. ಕೊರೋನಾ ಸೋಂಕು ತಡೆಗಟ್ಟಲು ಹೇರಲಾಗಿದ್ದ ಲಾಕ್ ಡೌನ್ ಸಡಿಲಗೊಳಿಸಿದ

Read more

ಹಳ್ಳಿಹಕ್ಕಿಯ ಮುಗಿಯದ ಪೀಕಲಾಟ; ನಾಮನಿರ್ದೇಶನಕ್ಕೆ ದಂಬಾಲು ಬಿದ್ದ ವಿಶ್ವನಾಥ್‌!

ಕರ್ನಾಟಕ ರಾಜಕೀಯದಲ್ಲಿ ಹಳ್ಳಿಹಕ್ಕಿ ವಿಶ್ವನಾಥ್‌ ಗೂಳು ಕೇಳುವವರಿಲ್ಲದಂತಾಗಿದೆ.ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿದ್ದ ಆಮಿಶಕ್ಕೆ ಮರುಳಾಗಿ, ಜೆಡಿಎಸ್‌ ಅಧ್ಯಕ್ಷ ಸ್ಥಾನವನ್ನೂ, ಜೆಡಿಎಸ್‌ ಪಕ್ಷವನ್ನೂ ತೊರೆದು ಬಿಜೆಪಿಗೆ ಹಾರಿಬಂದಿದ್ದ ವಿಶ್ವನಾಥ್‌ಗೆ ಬಿಜೆಪಿ

Read more

ಆಶ್ರಯ ಮನೆಯಲ್ಲಿದ್ದ 57 ಬಾಲಕಿಯರಿಗೆ ಕೊರೊನಾ, 07 ಮಂದಿ ಗರ್ಭಿಣಿಯಾಗಿದ್ದಾರೆ, ಒಬ್ಬರಲ್ಲಿ HIV ಪತ್ತೆ

ಉತ್ತರಪ್ರದೇಶದ ಕಾನ್ಪುರ್ ಜಿಲ್ಲೆಯ ಸರ್ಕಾರಿ ಮಕ್ಕಳ ಆಶ್ರಯ ಮನೆಯಲ್ಲಿರುವ ಬಾಲಕಿಯಲ್ಲಿ 57 ಅಪ್ರಾಪ್ತ ಬಾಲಕಿಯರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಅವರಲ್ಲಿ 05 ಮಂದಿ ಗರ್ಭಿಣಿಯಾಗಿದ್ದು, ಬಾಲಕಿಯೊಬ್ಬಳಿಗೆ ಎಚ್ಐವಿ

Read more

ನಿಮಾನ್ಸ್‌ ಆಸ್ಪತ್ರೆ, ಪೊಲೀಸ್‌ ಠಾಣೆ ಸೇರಿದಂತೆ ಬೆಂಗಳೂರಿನೆಲ್ಲೆಡೆ ಕೊರೊನಾ ಆಕ್ರಮಣ; ಹೈ ಅಲರ್ಟ್‌

ಲಾಕ್‌ಡೌನ್‌ ನಂತರದಲ್ಲಿ ಕೊರೊನಾ ವೈರಸ್‌ ಬೆಂಗಳೂರಿನಲ್ಲಿ ತಾಂಡವವಾಡುತ್ತಿದೆ. ನಿನ್ನೆ ಒಂದೇ ದಿನ 196 ಪ್ರಕರಣಗಳು ದಾಖಲಾಗಿದ್ದು,  15 ಪೊಲೀಸ್‌ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಓರ್ವ ಎಎಸ್ಐ

Read more

Corona: 24 ಗಂಟೆಗಳಲ್ಲಿ 1 ಲಕ್ಷ 83 ಸಾವಿರ ಕೊರೊನಾ ಪ್ರಕರಣ!

ಕೊರೊನಾ ವೈರಸ್‌ ವಿಶ್ವದ 213 ರಾಷ್ಟ್ರಗಳನ್ನು ಕಾಡುತ್ತಿದ್ದು, ತನ್ನ ಆಕ್ರಮಣವನ್ನು ಮುಂದುವರೆಸಿದೆ. ಕಳೆದ 24 ಗಂಟೆಗಳಲ್ಲಿ ವಿಶ್ವದಲ್ಲಿ 1 ಲಕ್ಷದ 83 ಸಾವಿರ ಹೊಸ ಪಾಸಿಟಿವ್ ಪ್ರಕರಣಗಳು

Read more

Ind vs China : ಗಡಿಯಲ್ಲಿ 2 ಸಾವಿರ ಯೋಧರ ಜಮಾವಣೆ, ಪ್ರತ್ಯುತ್ತರ ಸೇನೆಯ ವಿವೇಚನೆಗೆ..

ಚೀನಾ ಗಡಿಯಲ್ಲಿ ಭಾರತ ಹೆಚ್ಚಿನ  2 ಸಾವಿರ ಯೋಧರ ಜಮಾವಣೆ ಮಾಡಿದೆ.. ಚೀನಾಕ್ಕೆ ಪ್ರತ್ಯುತ್ತರ ನೀಡುವ ಅಧಿಕಾರವನ್ನು ಸೇನೆಗೆ ನೀಡಲಾಗಿದೆ.. ಈ ವಿಷಯದಲ್ಲಿ ಸೇನೆ ಸಂಪೂರ್ಣ ಸ್ವತಂತ್ರವಾಗಿದೆ..

Read more
Verified by MonsterInsights