ಯೆಸ್‌ ಬ್ಯಾಂಕ್‌ ಹಗರಣ: ರಾಣಾ ಕಪೂರ್‌ಗೆ ಸೇರಿದ 127 ಕೋಟಿ ಮೌಲ್ಯದ ಪ್ಲಾಟ್‌ ಜಪ್ತಿ!

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೆಸ್ ಬ್ಯಾಂಕ್‌ನ ಸಹ ಸಂಸ್ಥಾಪಕ ರಾಣಾ ಕಪೂರ್‌ ಅವರಿಗೆ ಸೇರಿದ 127 ಕೋಟಿ ಮೌಲ್ಯದ ಪ್ಲಾಟ್‌ಅನ್ನು ಜಾರಿ ನಿರ್ದೇಶನಾಲಯ (ಇಡಿ)

Read more

ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಇನ್ನೂ ಕೂಡಿಬಂದಿಲ್ಲ ಮತ ಮುಹೂರ್ತ….

ಉಪಚುನಾವಣೆಯ ನಿರೀಕ್ಷೆಯಲ್ಲಿದ್ದ ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಇನ್ನೂ ಮತ ಮುಹೂರ್ತ ಕೂಡಿಬಂದಿಲ್ಲ. ಚುನಾವಣಾ ಆಯೋಗ ಶುಕ್ರವಾರ ಬಿಹಾರ ವಿಧಾನಸಭೆಗಷ್ಟೇ ದಿನಾಂಕ ಘೋಷಿಸಿದ್ದು, ಇದರ ಜೊತೆಗೇ ಉಪಚುನಾವಣೆಗಳು ನಡೆಯಬಹುದು

Read more

ಕರ್ನಾಟಕದ ಕಾಫಿಡೇ ಕಂಪನಿಯು ಟಾಟಾ ಸಮೂಹದ ಕೈ ಸೇರುವ ಸಾಧ್ಯತೆ!

ಕರ್ನಾಟಕದ ಸುಪ್ರಸಿದ್ದ ಕಾಫಿಡೇ ಕಂಪನಿಯು ಟಾಟಾ ಸಮೂಹದ ಕೈ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾಫಿಡೇ ಸಂಸ್ಥಾಪಕ ಸಿದ್ಧರ್ಥ್‌ ಆತ್ಮಹತ್ಯೆ ಮಾಡಿಕೊಂಡ ನಂತರ ಅನಾಥ ಸ್ಥಿತಿ

Read more

ಮತ್ತೊಮ್ಮೆ ಮುಸ್ಲಿಂ ಸಮುದಾಯದ ಮೇಲೆ ಚೀನಾ ದೌರ್ಜನ್ಯ : 18,000 ಮಸೀದಿಗಳು ಧ್ವಂಸ!

ಮತ್ತೊಮ್ಮೆ ಮುಸ್ಲಿಂ ಸಮುದಾಯದ ಮೇಲೆ ಚೀನಾದ ದೌರ್ಜನ್ಯದ ಸುದ್ದಿ ಬೆಳಕಿಗೆ ಬಂದಿದೆ. ಪುನರಾವರ್ತಿತ ಪ್ರದೇಶದಲ್ಲಿ ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು ಇತ್ತೀಚಿನ ವರದಿಯಲ್ಲಿ ಚೀನಾದ ಅಧಿಕಾರಿಗಳು ಕ್ಸಿನ್‌ಜಿಯಾಂಗ್‌ನಲ್ಲಿ ಸಾವಿರಾರು ಮಸೀದಿಗಳನ್ನು

Read more

”ಮಾಮರವೆಲ್ಲೋ ಕೋಗಿಲೆ ಎಲ್ಲೋ” ಮಧುರ ಗಾಯಕನ ಸುಮಧುರ ನೆನಪುಗಳು..

ಅದೆಷ್ಟೋ ಅಭಿಮಾನಿಗಳಿಗೆ ನಂಬಲಾಗುತ್ತಿಲ್ಲ… ಒಡನಾಡಿಗಳಿಗೆ ಮಾತುಗಳೇ ಬರುತ್ತಿಲ್ಲ… ಆತ್ಮೀಯರಿಗೇ ಆತ್ಮ ಸತ್ತಂತಾಗಿದೆ. ಮಾತಾಡಲು ಪದಗಳೇ ಸಾಕಾಗುತ್ತಿಲ್ಲ.. ಎಲ್ಲಿ ನೋಡಿದರೂ ನಿರವ ಮೌನ. ಚಂದನವನದಲ್ಲಿ ಮಾತ್ರವಲ್ಲ ಇಡೀ ದೇಶಕ್ಕೆ

Read more

ಶಾಹಿನ್‌ಬಾಗ್‌ ಪ್ರತಿಭಟನೆಯ ಅಜ್ಜಿ ‘ಬಿಲ್ಕೀಸ್‌’ 2020ರ ಪ್ರಭಾವಶಾಲಿ ವ್ಯಕ್ತಿ!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹಿನ್‌ಬಾಗ್‌ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದ, ’ಶಾಹಿನ್ ಬಾಗ್‌‌ ಅಜ್ಜಿ’ ಎಂದೇ ಪ್ರಖ್ಯಾತಿ ಹೊಂದಿದ್ದ 82 ವರ್ಷದ ಬಿಲ್ಕೀಸ್‌ ಅವರನ್ನು ವರ್ಷದ ಅಂತ್ಯತ ಪ್ರಭಾವಶಾಲಿ

Read more

ಕಾಶ್ಮೀರ ಆಡಳಿತದಲ್ಲಿ ಮುಸ್ಲಿಮರನ್ನು ತೆಗೆದು, ಹಿಂದೂಗಳನ್ನು ನೇಮಿಸಲಾಗಿದೆ: ಫಾರೂಕ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ (370 ಮತ್ತು 35ಎ ವಿಧಿ)ವನ್ನು ರದ್ದುಗೊಳಿಸಿದ ನಂತರ ಕಾಶ್ಮೀರ ಆಡಳಿತದಲ್ಲಿ ಮುಸ್ಲಿಮರನ್ನು ವಿವಿಧ ಉನ್ನತ ಹುದ್ದೆಗಳಿಂದ ತೆಗೆದು, ಆ

Read more

ಗರಿಗೆದರಿದ ಗ್ರಾಮ ಪಂಚಾಯ್ತಿ ಚುನಾವಣೆ: ಪೊಲೀಸ್‌ ಬಂದೋಬಸ್ತ್‌ಗೆ ಆಯೋಗ ಪತ್ರ!

ರಾಜ್ಯದಲ್ಲಿ 5,800 ಗ್ರಾಮ ಪಂಚಾಯ್ತಿಗಳ ಚುನಾವಣೆ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಹಾಗಾಗಿ ಚುನಾವಣೆಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವ ಉದ್ದೇಶಕ್ಕೆ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ

Read more

ಭ್ರಷ್ಟಾಚಾರ, ದಂದೆ ಆರೋಪ: ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲು!

ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಪುತ್ರ  ಪುತ್ರ ಬಿ.ವೈ ವಿಜಯೇಂದ್ರ ಮತ್ತು ಮೊಮ್ಮಗ ಶಶಿಧರ ಮರಡಿ ಸೇರಿದಂತೆ ಬಿಎಸ್‌ವೈ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಗಳು ಕೇಳಿಬರುತ್ತಿವೆ. ಈ

Read more

6 ತಿಂಗಳಿಗೊಮ್ಮೆ ಕಾಂಗ್ರೆಸ್‌ ಅವಿಶ್ವಾಸ ಮಂಡಿಸಲಿ; ಸರ್ಕಾರಕ್ಕೂ ವಿಶ್ವಾಸ ಹೆಚ್ಚಾಗುತ್ತೆ: ಬಿಎಸ್‌ವೈ

ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಅವಿಶ್ವಾಸ  ನಿರ್ಣಯ ಮಂಡಿಸಲು ಮುಂದಾಗಿದ್ದಾರೆ. ಅವರು ಪ್ರತಿ 6 ತಿಂಗಳಿಗೊಮ್ಮೆ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತಿರಲಿ. ಇದರಿಂದ ನನಗೂ ವಿಶ್ವಾಸ ಬರುತ್ತದೆ

Read more