ರಾಜ್ಯದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ : ಒಂದೇ ದಿನ 9,265 ಜನರಿಗೆ ಸೋಂಕು!

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಒಂದೇ ದಿನ 9,265 ಜನರಿಗೆ ಸೋಂಕು ತಗುಲಿದ್ದು 75 ಜನ ಸಾವನ್ನಪ್ಪಿದ್ದಾರೆಂದು ಆರೋಗ್ಯ ಮತ್ತು ಕುಡುಂಬ ಕಲ್ಯಾಣ ಇಲಾಖೆ ವರದಿ ನೀಡಿದೆ.

Read more

Fact Check: ನಾಗೋರ್ನೊ-ಕರಬಖ್ ಸಂಘರ್ಷ- ಸಂಬಂಧವಿಲ್ಲದ ಹಳೆಯ ಚಿತ್ರಗಳು ವೈರಲ್…!

ವಿವಾದಿತ ನಾಗೋರ್ನೊ-ಕರಾಬಖ್ ಪ್ರದೇಶದ ಬಗ್ಗೆ ಅಜೆರ್ಬೈಜಾನ್ ಮತ್ತು ಅರ್ಮೇನಿಯಾ ನಡುವೆ ಮೂರು ದಶಕಗಳ ಹಳೆಯ ಸಂಘರ್ಷ ಕಳೆದ ತಿಂಗಳು ಮತ್ತೊಮ್ಮೆ ಭುಗಿಲೆದ್ದಿತು. ಕದನ ವಿರಾಮವನ್ನು ಉಲ್ಲಂಘಿಸಿ ನಾಗರಿಕ

Read more

ನಕಲಿ ಟಿಆರ್‌ಪಿ ಪ್ರಕರಣ: ರಿಪಬ್ಲಿಕ್‌ ಟಿವಿಯ ಇಬ್ಬರು ಸಂಪಾದಕರು ಪೊಲೀಸರ ಮುಂದೆ ಹಾಜರ್‌

ನಕಲಿ ಟಿಆರ್‌ಪಿ ಪ್ರಕರಣದಲ್ಲಿ ಮುಂಬೈ ಪೊಲೀಸರು ರಿಪಬ್ಲಿಕ್‌ ಟಿವಿ ಮತ್ತು ಮುಂಬೈನ ಸ್ಥಳೀಯ ಎರಡು ನ್ಯೂಸ್‌f ಚಾನೆಲ್‌ಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಹೇಳಿಕೆಗಳನ್ನು ದಾಖಲಿಸುವುದಕ್ಕಾಗಿ ರಿಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ

Read more

ಗುಜರಾತ್‌ ಗಲಭೆ: ಬಿಜೆಪಿ ಶಾಸಕನಿಗೆ ಆರು ತಿಂಗಳ ಜೈಲು ಶಿಕ್ಷೆ!

2007 ರಲ್ಲಿ ಗುಜರಾತ್‌ನ ಜಾಮ್‌‌ನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವಿಧ್ವಂಸಕ ಕೃತ್ಯ ಮತ್ತು ಗಲಭೆ ಪ್ರಕರಣದಲ್ಲಿ ಬಿಜೆಪಿ ಶಾಸಕ ರಾಘವ್‌ಜಿ ಪಟೇಲ್ ಮತ್ತು ಇತರ ನಾಲ್ವರಿಗೆ

Read more

Fact Check: ಮನಮೋಹನ್ ಸಿಂಗ್ ಬರ್ತಡೇ ಕೇಕ್ಅನ್ನು ರಾಹುಲ್‌ಗಾಂಧಿ ಕತ್ತರಿಸಿದ್ದರೇ??

ರಾಹುಲ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು ಕೇಕ್ ಕತ್ತರಿಸುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಮನಮೋಹನ್ ಸಿಂಗ್ ಅವರು ತಮ್ಮ ಹುಟ್ಟುಹಬ್ಬದ ಕೇಕ್ ಕತ್ತರಿಸಲೂ

Read more

‘ಇಲ್ಲಿ ಯಾವ ಬಂಡೆ ಆಟನೂ ನಡೆಯಲ್ಲ’- ಡಿಕೆ ಶಿವಕುಮಾರ್ಗೆ ಆರ್.ಅಶೋಕ್ ಟಾಂಗ್!

ಒಡೆದ ಮನೆಯಾಗಿರುವ ಬಿಜೆಪಿ ಪಕ್ಷದಲ್ಲಿ ಮುಖನಿವಾಸಿಗಳು ಮತ್ತು ವಲಸಿಗರು ನಡುವಿನ ಮುಸುಕಿನ ಗುದ್ದಾಟ ಬಯಲಿಗೆ ಬಂದು ಬಹಳ ದಿನಗಳೆ ಆದವು.. ಇಗ ಬಂದಿರುವ ಯಪಚುನಾವಣೆಯ ಹಿನ್ನೆಲೆಯಲ್ಲಿ ಅದರ

Read more

ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣ: ಸ್ವಪ್ನಾ ಸುರೇಶ್ ಗೆ ಜಾಮೀನು..!

ಚಿನ್ನದ ಕಳ್ಳಸಾಗಣೆ ಪ್ರಕರಣ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕೇರಳದ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಸ್ವಪ್ನಾ ಸುರೇಶ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಮಂಗಳವಾರ

Read more

ರೈತರನ್ನು ಸಭೆಗೆ ಕರೆದ ಕೇಂದ್ರ ಕೃಷಿ ಸಚಿವರೇ ಎಸ್ಕೇಪ್‌: ಮಸೂದೆ ಪ್ರತಿ ಹರಿದು ಆಕ್ರೋಶ!

ಕೇಂದ್ರ ಸರ್ಕಾರದ ಕೃಷಿ ಮಸೂದೆಗಳು ರೈತ ವಿರೋಧಿಯಾಗಿವೆ ಎಂದು ಮಸೂದೆಗಳ ವಿರುದ್ಧ ಹೊರಾಟ ಮಾಡುತ್ತಿರುವ ರೈತ ಸಂಘಟನೆಗಳನ್ನು ಕೇಂದ್ರ ಸರ್ಕಾರವು ಎರಡನೇ ಬಾರಿ ಚರ್ಚೆಗೆ ಕರೆದಿತ್ತು. ಆದರೆ

Read more

ಎಸ್‌ಆರೆಚ್ ವಿರುದ್ಧ ಗೆದ್ದು ಸತತ ಸೋಲಿನ ಸುಳಿಯಿಂದ ಹೊರಬಂದ ಸಿಎಸ್ಕೆ ತಂಡ!

ಎಸ್‌ಆರೆಚ್ ವಿರುದ್ಧ ಗೆದ್ದು ಸತತ ಸೋಲಿನ ಸುಳಿಯಿಂದ ಹೊರಬರುವಲ್ಲಿ ಯಶಸ್ವಿಯಾದ ಸಿಎಸ್ಕೆ ತಂಡ ಅಂಕಪಟ್ಟಿಯಲ್ಲಿ ಮಾತ್ರ ಹೈದರಾಬಾದ್‌ಗಿಂತ ಹಿಂದುಳಿದಿದೆ. ಮಂಗಳವಾರದ ನಡೆದ ಪಂದ್ಯದಲ್ಲಿ ಧೊನಿ ಮುಂದಾಳತ್ವದ ಚೆನ್ನೈ

Read more

ರಾಜ್ಯದಲ್ಲಿ ರಂಗೇರಿದ ಉಪಚುನಾವಣೆಯ ಕಾವು : ‘ಕೈ’ ಆಟ ನಡೆಯಲ್ಲ ಎಂದ ‘ತೆನೆ ಹೊತ್ತ ಮಹಿಳೆ’!

ರಾಜ್ಯದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೂರು ಪಕ್ಷಗಳು ತಮ್ಮದೆ ಗೆಲವು ಅಂತ ಹೇಳುತ್ತಿವೆ. ಈ ನಿಟ್ಟಿನಲ್ಲಿ ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಆಟ ನಡೆಯಲ್ಲ ಎಂದು

Read more
Verified by MonsterInsights