ಪ್ರೀತಿಸಿದವನೊಂದಿಗೆ ವಿವಾಹಕ್ಕೆ ಒತ್ತಾಯಿಸಿ ಹೋರ್ಡಿಂಗ್‌ ಮೇಲೇರಿದ ಅಪ್ರಾಪ್ತ ಬಾಲಕಿ!

ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಕೊಡಬೇಕೆಂದು ಒತ್ತಾಯಿಸಿ, ಅಪ್ರಾಪ್ತ ಬಾಲಕಿಯೊಬ್ಬಳು ಮೇಲ್ಸೇತುವೆಯಲ್ಲಿದ್ದ ಹೋರ್ಡಿಂಗ್‌ ಮೇಲೇರಿ ಹಠ ಹಿಡಿದು ಕುಳಿತಿದ್ದ ಘಟನೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆದಿದೆ. ಇಂಧೋರ್‌ನ ಪರ್ದೇಸಿಪುರ್‌ದ ಭಂಢಾರಿ

Read more

ಕುಲಪತಿ ಹುದ್ದೆಗಾಗಿ ಹಣಕೊಟ್ಟು ಆತ್ಮಹತ್ಯೆ ಮಾಡಿಕೊಂಡ್ರಾ ಪ್ರೋ. ಅಶೋಕ್‌ ಕುಮಾರ್: ತನಿಖೆಗೆ ಡಿಕೆಶಿ ಆಗ್ರಹ!

ಪ್ರೊಫೆಸರ್ ಅಶೋಕ್ ಕುಮಾರ್ ಆತ್ಮಹತ್ಯೆಯ ಹಿಂದೆ ಕುಲಪತಿ ಹುದ್ದೆಗಾಗಿ ಹಣ ಕೊಟ್ಟು ಕೈ ಸುಟ್ಟಿಕೊಂಡಿರುವ ಶಂಕೆ ಇದೆ. ಹಾಗಾಗಿ ಈ ಪ್ರಕರಣವನ್ನು ಹಾಲಿ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ

Read more

ಕಾಂಗ್ರೆಸ್‌ ಭದ್ರಕೋಟೆ ಭೇದಿಸುತ್ತಿದೆ ಬಿಜೆಪಿ: ಸಿದ್ದರಾಮಯ್ಯ ತವರಲ್ಲಿ ಅರಳುತ್ತಿದೆ ಕಮಲ!

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಇನ್ನೂ ಭ್ರದ್ರಕೋಟೆಯಾಗಿ ಉಳಿದಿರುವುದು ಚಾಮರಾಜನಗರ, ಮೈಸೂರು, ರಾಮನಗರ ಜಿಲ್ಲೆಗಳು ಮಾತ್ರ. ಆದರೆ, ಇದೀಗ ಈ ಭಾಗದಲ್ಲಿ ಬಿಜೆಪಿ ನಿಧಾನವಾಗಿ ತನ್ನ ವ್ಯಾಪ್ತಿಯನ್ನು

Read more

ಮುಂಬರುವ ಉಪ ಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ಸಿಎಂ ಪುತ್ರ ವಿಜಯೇಂದ್ರ ಕಣಕ್ಕೆ..?

ರಾಜ್ಯ ಬಿಜೆಪಿಯಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಸಿಎಂ ಪುತ್ರ ವಿಜಯೇಂದ್ರ ಅವರನ್ನು ಅಸೆಂಬ್ಲಿಗೆ ಕರೆತರುವ ಪ್ರಯತ್ನ ಚಾಲೂ ಆಗಿದೆ. ಮುಂಬರುವ ಉಪ ಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ

Read more

ಅಸ್ಸಾಂ ಸಚಿವ ಹಿಮಂತ ಬಿಸ್ವಾ ಶರ್ಮಾ ಹಂಚಿಕೊಂಡ ವೀಡಿಯೋದ ನಿಜವಾದ ಬಣ್ಣ ಬಯಲು..!

ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು ವಿಡಿಯೋವನ್ನು ಹರಡಿದ ಕಾರಣಕ್ಕಾಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಸಿಲ್ಚಾರ್ ವಿಮಾನ

Read more

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಎಸ್ವೈ ಸುಳಿವು : ಸದ್ದಿಲ್ಲದೇ ದಿಲ್ಲಿ ಯಾತ್ರೆ ಕೈಗೊಂಡ ಸಚಿವಾಕಾಂಕ್ಷಿಗಳು!

ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಅದರ ಬೆನ್ನಲ್ಲಿಯೇ ದಿಲ್ಲಿಯಲ್ಲಿ ಲಾಬಿ ರಾಜಕಾರಣವೂ ಜೋರು ಪಡೆದಿದೆ. ಉಪಚುನಾವಣೆಯ ಫಲಿತಾಂಶದ ನಂತರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಯಡಿಯೂರಪ್ಪ

Read more

ಅರ್ನಬ್‌ ಗೋಸ್ವಾಮಿಗೆ ಜೈಲಿನಲ್ಲೇ ದೀಪಾವಳಿ: ಜಾಮೀನು ನೀಡಲು ಬಾಂಬೆ ಹೈಕೋರ್ಟ್‌ ನಕಾರ!

ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡಲು ಬಾಂಬೆ

Read more

ಸುದ್ದಿ ಪ್ರಸಾರ ಮಾಡಿ, ಮಾನಹಾನಿ ಮಾಡುವ ನಿಮ್ಮ ಅಭಿಪ್ರಾಯವನ್ನಲ್ಲ: ರಿಪಬ್ಲಿಕ್‌ ಟಿವಿ ಮತ್ತು ಟೈಮ್ಸ್‌ ನೌಗೆ ಹೈಕೋರ್ಟ್‌ ತಾಕೀತು!

ಬಾಲಿವುಡ್‌ ವಿರುದ್ಧ ಕೆಲವು ಮಾಧ್ಯಮಗಳು ‘ಬೇಜವಾಬ್ದಾರಿಯುತ, ಅವಹೇಳನಕಾರಿ ಮತ್ತು ಮಾನಹಾನಿಕರ ಪ್ರಕಟಿಸುತ್ತಿವೆ. ಅಂತಹ ಸುದ್ದಿಗಳ ಪ್ರಸಾರವನ್ನು ತಡೆಯಬೇಕು ಎಂದು ಕೋರಿ ಬಾಲಿವುಡ್‌ನ ಸ್ಟಾರ್‌ ನಟರು ಹಾಗೂ ನಿರ್ಮಾಪಕರು

Read more

ಭಾರತದಲ್ಲಿ 45,903 ಹೊಸ ಕೊರೊನಾ ಕೇಸ್ : 490 ಸೋಂಕಿತರು ಮಹಾಮಾರಿಗೆ ಬಲಿ..!

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 45,903 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು 490 ಜನ ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತದಲ್ಲಿ

Read more

ರಾಜಕೀಯಕ್ಕೆ ಧುಮುಕಿದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ : ಇಂದು ಕಾಂಗ್ರೆಸ್ಗೆ ಸೇರ್ಪಡೆ!

ಕೇಂದ್ರ ಸರ್ಕಾರದ ನೀತಿಗಳಿಂದ ಬೇಸತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ದೂರಿ ಕಳೆದ ವರ್ಷ ಐಎಎಸ್ ಸೇವೆಗೆ ರಾಜೀನಾಮೆ ಸಲ್ಲಿಸಿದ ಸಸಿಕಾಂತ್ ಸೆಂಥಿಲ್ ಅವರು ಇಂದು ಕಾಂಗ್ರೆಸ್ ಸೇರಿದ್ದಾರೆ.

Read more