ಭೀಕರ ರಸ್ತೆ ಅಪಘಾತ: ಕೆಲಸಕ್ಕೆ ಹೊರಟಿದ್ದ 09 ಕಾರ್ಮಿಕರು ಮಸಣಕ್ಕೆ…

ಭೀರಕ ಅಪಘಾತದಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದ 09 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ದೇವರಕೊಂಡಮಂಡಲದ ಅಂಗಡಿಪೇಟ್‌ ರಸ್ತೆಯಲ್ಲಿ, ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ

Read more

ಬೆಳಗಾವಿ ಪುಂಡರ ಪುಂಡಾಟದ ವಿರುದ್ಧ ಚಾಮರಾಜನಗರದಲ್ಲಿ ಪೊರಕೆ ಚಳವಳಿ..!

ಮಹಾರಾಷ್ಟ್ರ ಬೆಳಗಾವಿ ಗಡಿ ಭಾಗದಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟ ವಿರೋಧಿಸಿ ಇಂದು ಚಾಮರಾಜನರಗದಲ್ಲಿ ಕನ್ನಡ ಪರ ಸಂಘಟನೆಗಳು ಪೊರಕೆ ಚಳವಳಿಯನ್ನು ನಡೆಸಿವೆ. ಬೆಳಗಾವಿ ನಮ್ಮದು ಎನ್ನುವ ಮಹಾರಾಷ್ಟ್ರಕ್ಕೆ

Read more

ಬಂಗಾಳದಲ್ಲಿ ಮಮತಾಗೆ ಮತ್ತೊಂದು ಶಾಕ್: ಸಚಿವ ರಾಜಿಬ್ ಬ್ಯಾನರ್ಜಿ ರಾಜೀನಾಮೆ!

ಪಶ್ಚಿಮ ಬಂಗಾಳವು ರಾಜ್ಯ ಚುನಾವಣೆಯ ವಸ್ತಿಲಿನಲ್ಲಿರುವಾಗಲೇ, ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತರೂಢ ಟಿಎಂಸಿ ಪಕ್ಷಕ್ಕೆ ಆಘಾತಗಳ ಮೇಲೆ ಆಘಾತಗಳು ಎದುರಾಗುತ್ತಿವೆ. ಈಗಾಗಲೇ ಹಲವು ಟಿಎಂಸಿ ಶಾಸಕರು,

Read more

ಶಸ್ತ್ರಚಿಕಿತ್ಸೆಯ ಬಳಿಕ ಕಮಲ್ ಹಾಸನ್ ಚೆನ್ನೈ ಆಸ್ಪತ್ರೆಯಿಂದ ಡಿಸ್ಚಾರ್ಜ್…!

ಕಮಲ್ ಹಾಸನ್ ಅವರನ್ನು ಇಂದು (ಜನವರಿ 22) ಚೆನ್ನೈನ ರಾಮಚಂದ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಬಲಗಾಲಿನಲ್ಲಿ ಸೋಂಕಿನಿಂದಾಗಿ ಕಮಲ್ ಹಾಸನ್ ಜನವರಿ 19 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.

Read more

ಇತಿಹಾಸವನ್ನು ಬಳಿಸಿಕೊಂಡು ಹೈದರಾಬಾದ್‌ನಲ್ಲಿ ಲಾಭ ಗಳಿಸಿದ BJP: ಅದು ಹೇಳಿದ್ದು ಎಷ್ಟು ಸತ್ಯ?

ತೆಲಂಗಾಣ ರಾಜಧಾನಿಯ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆದ ಸಂದರ್ಭದಲ್ಲಿ ಬಿಜೆಪಿ, ಇದನ್ನು ರಾಷ್ಟ್ರೀಯ ಚುನಾವಣೆಯಂತೆ ಪರಿಗಣಿಸಿತ್ತು. ತೆಲಂಗಾಣದಲ್ಲಿ ಪಕ್ಷಕ್ಕೆ ನೆಲೆ ಕಂಡುಕೊಳ್ಳಲು ಬಿಜೆಪಿ

Read more

ವ್ಯಾಕ್ಸಿನೇಷನ್ ಮಾಡಿದ 5 ದಿನಗಳ ನಂತರ ರಾಜಸ್ಥಾನದ ವ್ಯಕ್ತಿ ಸಾವು : ತನಿಖಾ ವರದಿ ಏನಿತ್ತು?

ವ್ಯಾಕ್ಸಿನೇಷನ್ ಮಾಡಿದ 5 ದಿನಗಳ ನಂತರ ರಾಜಸ್ಥಾನದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿವೆ. ಈ ಬಗ್ಗೆ ತನಿಖೆ ನಡೆದಿದ್ದು ಸಾಕಷ್ಟು ವಿಚಾರಗಳು ತಿಳಿದು ಬಂದಿವೆ.

Read more

ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ರೈತರ ಬೃಹತ್ ಟ್ರ್ಯಾಕ್ಟರ್ ರ್ಯಾಲಿ…!

ನವದೆಹಲಿಯ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆಗೆ ಬೆಂಬಲ ನೀಡಲು ರಾಜ್ಯದ ರೈತರು ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯನ್ನು ಯೋಜಿಸಿದ್ದಾರೆ. ಜನವರಿ 26 ರಂದು ನಡೆಯುವ

Read more

BJPಯಲ್ಲಿ ಹಿರಿಯರು – ಕಿರಿಯರ ನಡುವೆ ಘರ್ಷಣೆ; ಬಿಜೆಪಿ ಕಚೇರಿ ದ್ವಂಸ

ಗುರುವಾರ ನಡೆದ ಸಭೆಯಲ್ಲಿ ಬಿಜೆಪಿಯ ಹಿರಿಯರು ಮತ್ತು ಕಿರಿಯರ ನಡುವೆ ಸಂಘರ್ಷ ನಡೆದಿದೆ. ಈ ವೇಳೆ, ಎರಡು ಮಿನಿ ಟ್ರಕ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು, ಬಿಜೆಪಿ ಕಚೇರಿಯನ್ನು ಧ್ವಂಸ

Read more

ಧನಂಜಯ್ ಮುಂಡೆ ವಿರುದ್ಧದ ಅತ್ಯಾಚಾರ ದೂರನ್ನು ಹಿಂಪಡೆದ ಮಹಿಳೆ..!

ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಧನಂಜಯ್ ಮುಂಡೆ ಅವರ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ಮಹಿಳೆ ತನ್ನ ದೂರನ್ನು ಹಿಂತೆಗೆದುಕೊಂಡಿದ್ದಾರೆ. ಮುಂಡೆ ಅವರೊಂದಿಗೆ ಒಮ್ಮತದ ಸಂಬಂಧ ಹೊಂದಿದ್ದಳು ಎನ್ನಲಾಗುತ್ತಿದ್ದ

Read more

ನೋಯ್ಡಾ ಆಸ್ಪತ್ರೆಯ ಹೊರಗೆ ಬಾಂಬ್ ಹೆದರಿಕೆ : ಅನುಮಾನಾಸ್ಪದ ಸ್ಫೋಟಕ ಸಾಧನ ಪತ್ತೆ!

ನೋಯ್ಡಾ ಆಸ್ಪತ್ರೆಯ ಹೊರಗೆ ಬಾಂಬ್ ಹೆದರಿಕೆ ಭಯ ಉಂಟಾಗಿದ್ದು ಅನುಮಾನಾಸ್ಪದ ಸ್ಫೋಟಕ ಸಾಧನ ಪತ್ತೆಯಾಗಿದೆ. ಸೆಕ್ಟರ್ 27 ರಲ್ಲಿರುವ ಕೈಲಾಶ್ ಆಸ್ಪತ್ರೆಯ ಲ್ಯಾಂಡ್‌ಲೈನ್ ಸಂಖ್ಯೆಗೆ ವ್ಯಕ್ತಿಯೊಬ್ಬರು ಕರೆ

Read more
Verified by MonsterInsights