ಐಟಿಒ ಸರ್ಕಲ್ನಲ್ಲಿ ಪೋಲಿಸ್ ರೈತರ ನಡುವೆ ಘರ್ಷಣೆ : ರಣರಂಗವಾಯ್ತು ನವದೆಹಲಿ!

ದೆಹಲಿಯ ಐಟಿಒ ಸರ್ಕಲ್ ನಲ್ಲಿ ಪೋಲಿಸ್ ಹಾಗೂ ರೈತರ ನಡುವೆ ಘರ್ಷಣೆ ನಡೆದಿದ್ದು ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ನವದೆಹಲಿ ಘರ್ಷಣೆಯಿಂದಾಗಿ ರಣರಂಗವಾಗಿದೆ. ಸಿಂಘು,

Read more

ಅಧಿಕಾರಕ್ಕಾಗಿ BJP-JDS ನಡುವೆ ಒಪ್ಪಂದ; ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ!

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವನೆಯ ನಂತರ, ಅಧ್ಯಕ್ಷ ಸ್ಥಾನಗಳಿಗೆ ಲಾಬಿ-ಒಪ್ಪಂದಗಳು ನಡೆಯುತ್ತಿವೆ. ಅಂತೆಯೇ ಚಾಮರಾಜನಗರದಲ್ಲಿಯೂ ಅಧ್ಯಕ್ಷ ಸ್ಥಾನಕ್ಕಾಗಿ ಆಣೆ-ಪ್ರಮಾಣಗಳು ಗರಿಗೆದರಿವೆ. ಚಾಮರಾಜನಗರ ಜಿಲ್ಲೆ ಹನೂರು

Read more

ರಾಜ್ಯ BJPಗೆ ಮತ್ತೊಂದು ಸವಾಲು: ಕೋರ್‌ ಕಮಿಟಿ ಪುನರ್‌ರಚನೆಗೆ ಪರ-ವಿರೋಧ!

ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಪಕ್ಷದ ನಿರ್ಧಾರಗಳನ್ನು ಕೈಗೊಳ್ಳುವ ಬಿಜೆಪಿಯ ಉನ್ನತ ಸಮಿತಿ ಕೋರ್‌ ಕಮಿಟಿಯನ್ನು ಪುನರ್‌ರಚನೆ ಮಾಡಬೇಕು ಎಂಬ ಪ್ರಸ್ತಾಪಗಳು

Read more

ದೆಹಲಿಯಲ್ಲಿ ರೈತರ ಮೇಲೆ ಲಾಠಿಚಾರ್ಜ್ : ಶಾಂತವಾಗಿದ್ದ ಪ್ರತಿಭಟನೆ ಘರ್ಷಣೆಗೆ ತಿರುಗಿದ್ದೇಕೆ?

ದೆಹಲಿಯಲ್ಲಿ ರೈತರ ಕಹಳೆ ತಾರಕಕ್ಕೇರಿದ್ದು ಹೋರಾಟನಿರತ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ರಾಷ್ಟ್ರದ ರಾಜಧಾನಿ

Read more

30,000 ರೂ.ಗಳ ಸಾಲ ತೀರಿಸದ ವೃದ್ಧನನ್ನು ಕೊಂದ ಕ್ರೋರ್‌ಪತಿಯ ಮಗ!

30,000 ರೂ.ಗಳ ಸಾಲವನ್ನು ತೀರಿಸದ ವೃದ್ಧನನ್ನು ಕ್ರೋರ್‌ಪತಿಯ ಮಗ ಕೊಂದುಹಾಕಿದ ಅಮಾನುಷ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ವೃದ್ಧನನ್ನು ಮೂರ್ತಿ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ರಾಕೇಶ್ ಎನ್ನಲಾಗುತ್ತಿದೆ.

Read more

ಟ್ರಾಕ್ಟರ್‌ ಪರೇಡ್: ದೆಹಲಿ ಗಡಿಯಲ್ಲಿ ರೈತರ ಮೇಲೆ ಪೊಲೀಸರ ಅಶ್ರುವಾಯು ದಾಳಿ!

ಇಂದು ದೇಶಾದ್ಯಂತ 72ನೇ ಗಣರಾಜ್ಯೋತ್ಸವದ ಸಂಭ್ರಮ ನಡೆಯುತ್ತಿದೆ. ಆದರೆ, ದೆಹಲಿ ಗಡಿಯಲ್ಲಿ ರೈತರು ಪೊಲೀಸರ  ಆಶ್ರುವಾಯು ದಾಳಿಗೆ ಎದೆಯೊಡ್ಡಿ ನಿಂತಿದ್ದಾರೆ. ಕೇಂದ್ರ ಸರ್ಕಾರ ಮೂರು ಹೊಸ ಕೃಷಿ

Read more

ಟ್ರಂಪ್ ಆದೇಶ ರದ್ದು: ಮಿಲಿಟರಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೂ ಅವಕಾಶ ಕೊಟ್ಟ ಬೈಡೆನ್!

ಲೈಂಗಿಕ ಅಲ್ಪಸಂಖ್ಯಾತರಿಗೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ನಿಷೇಧಿಸಿ ಟ್ರಂಪ್ ಆಡಳಿತಾವಧಿಯಲ್ಲಿ ಜಾರಿಗೆ ತರಲಾಗಿದ್ದ ಪೆಂಟಗನ್ ನೀತಿಯನ್ನು ರದ್ದುಪಡಿಸುವ ಆದೇಶಕ್ಕೆ ನೂತನ ಅಧ್ಯಕ್ಷ ಜೋ ಬಿಡನ್ ಸೋಮವಾರ

Read more

ಹಿಟ್ಟು ಗಿರಣಿಯಲ್ಲಿ ಕೂದಲು ಸಿಲುಕಿಕೊಂಡು ಮಹಿಳೆ ದಾರುಣ ಸಾವು….!

ಹಿಟ್ಟು ಗಿರಣಿಯಲ್ಲಿ ಕೂದಲು ಸಿಲುಕಿಕೊಂಡ ಪಂಜಾಬ್ ಮಹಿಳೆಯ ತಲೆ ದೇಹದಿಂದ ಬೇರ್ಪಟ್ಟು ಸಾವನ್ನಪ್ಪಿದ್ದಾಳೆ. ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದಾಗ 30 ವರ್ಷದ ಮಹಿಳೆ ಸೋಮವಾರ ಮೃತಪಟ್ಟಿದ್ದಾರೆ. ವರದಿಗಳ

Read more

26 ವರ್ಷದ ದಕ್ಷಿಣ ಕೊರಿಯಾದ ನಟಿ ಸಾಂಗ್ ಯೂ-ಜಂಗ್ ನಿಧನ…!

ದಕ್ಷಿಣ ಕೊರಿಯಾದ ಜನಪ್ರಿಯ ಮಾಡೆಲ್-ನಟಿ ರೂಪದರ್ಶಿ ಸಾಂಗ್ ಯೂ-ಜಂಗ್ ಮೃತಪಟ್ಟಿದ್ದಾರೆ. ಅವರು 26 ವರ್ಷದವರಾಗಿದ್ದು, ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ನಟಿಯನ್ನು ಪ್ರತಿನಿಧಿಸಿದ ಸಬ್ಲೈಮ್ ಆರ್ಟಿಸ್ಟ್

Read more

ರೈತರ ಪರೇಡ್‌ಗೆ ಬೆಂಬಲ: ಬೆಂಗಳೂರಿನಲ್ಲಿ 10,000 ಹೋರಾಟಗಾರರಿಗೆ ಊಟ ನೀಡಿದ ಟ್ರಾನ್ಸ್ ಜೆಂಡರ್ ಸಮುದಾಯ!

ಇಂದು ದೇಶಾದ್ಯಂತ ಐತಿಹಾಸಿಕ ಟ್ರ್ಯಾಕ್ಟರ್ ರ್ಯಾಲಿ ನಡೆಯುತ್ತಿದೆ. ದೆಹಲಿಯಲ್ಲಾಗಲೇ ರೈತರು ಬ್ಯಾರಿಕೇಡ್‌ಗಳನ್ನು ಮುರಿದು ಶಾಂತಿಯುತ ಪರೇಡ್ ಶುರು ಮಾಡಿದ್ದಾರೆ. ಇತ್ತ ಬೆಂಗಳೂರಿನಲ್ಲಿಯೂ ಜನ ಗಣರಾಜ್ಯೋತ್ಸವಕ್ಕೆ ಭರ್ಜರಿ ಸಿದ್ದತೆ

Read more
Verified by MonsterInsights