ಸರ್ಕಾರಕ್ಕೆ ಅಕ್ಟೋಬರ್‌ 2ರ ವರೆಗೆ ಗಡುವು: ಕೃಷಿ ಕಾಯ್ದೆಗಳು ರದ್ದಾಗದಿದ್ದರೆ ತೀವ್ರ ಹೋರಾಟ: ರಾಕೇಶ್‌ ಟಿಕಾಯತ್‌

ರೈತರ ಹೋರಾಟವು ಅಕ್ಟೋಬರ್‌ 02ರ ವರೆಗೂ ನಡೆಯಲಿದೆ. ಆ ವೇಳೆಯೊಳಗೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಬಗ್ಗೆ ಯೋಚಿಸುತ್ತೇವೆ ಎಂದು

Read more

ಬೆಳಗಾವಿಯಲ್ಲಿ ಕೊರೊನಾ ಲಸಿಕೆಯಿಂದಾಗಿ ಮೃತಪಟ್ರಾ ಆಶಾ ಕಾರ್ಯಕರ್ತೆ..?

ಬೆಳಗಾವಿಯಲ್ಲಿ ಆಶಾ ಕಾರ್ಯಕರ್ತೆಯೊರ್ವರು ಕೊರೊನಾ ಲಸಿಕೆಯಿಂದಾಗಿ ಮೃತಪಟ್ಟಿದ್ದಾರೆಂಬ ಸುದ್ದಿಗಳಿಗೆ ಆರೋಗ್ಯ ಇಲಾಖೆ ತೆರೆ ಎಳೆದಿದೆ. ಇದೇ ತಿಂಗಳು 3ರಂದು ನಿಪ್ಪಾಣಿ ತಾಲ್ಲೂಕಿನ ಗಲಟ್ಗಾ ಗ್ರಾಮದ ನಿವಾಸಿಯಾದ ಆಶಾ

Read more

ಛಲವಿದ್ದರೆ ಪರ್ವತವೂ ಚಿಕ್ಕದೇ; ಕನಸಿನ ಬೆನ್ನುಹತ್ತಿ 50ನೇ ವಯಸ್ಸಿಗೆ ವಕೀಲೆಯಾದ ಮಹಿಳೆ!

ವಕೀಲರಾಗಬೇಕು ಎಂದು ಕನಸುಹೊತ್ತಿದ್ದ ಕೇರಳದ ಕುಟ್ಟಿಚಾಲ್ ಮೂಲದ ವಿ ಜಯಶ್ರೀ, ತಮ್ಮ 50ನೇ ವಯಸ್ಸಿನಲ್ಲಿಯೂ ಅವರ ಕನಸುಗಳನ್ನು ಬದಿಗೊತ್ತದೇ ಕನಸನ್ನು ನನಸು ಮಾಡಿದ್ದಾರೆ. ಕೇರಳ ವಿಶ್ವವಿದ್ಯಾಲಯದ ಎಲ್‌ಎಲ್‌ಬಿ

Read more

ಈಗ ಪರವಾನಗಿಗಾಗಿ ಅರ್ಜಿ ಸಲ್ಲಿಸುವಾಗ ಚಾಲನಾ ಪರೀಕ್ಷೆ ಏಕೆ ಅಗತ್ಯವಿಲ್ಲ?

ಚಾಲಕ ತರಬೇತಿ ಕೇಂದ್ರಗಳ ಮಾನ್ಯತೆಗಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಶುಕ್ರವಾರ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಇದರಲ್ಲಿ ಒಬ್ಬ ವ್ಯಕ್ತಿ ಚಾಲಕ ತರಬೇತಿ ಕೇಂದ್ರಗಳಿಂದ ಚಾಲಕ

Read more

ನಟಿ ತಾಪ್ಸಿ ವಿರುದ್ಧ ವೈಯಕ್ತಿಕವಾಗಿ ನಿಂದಿಸಿದ ಸಂಸದ ಪ್ರತಾಪ್ ಸಿಂಹ; ನಿಮಗೆ ನಾಚಿಕೆಯಾಗಬೇಕು ಎಂದ ನೆಟ್ಟಿಗರು!

ಮೂರು ತಿಂಗಳಿಂದ ನಡೆಯುತ್ತಿರುವ ರೈತ ಪ್ರತಿಭಟನೆಗೆ ಜಗತ್ತಿನಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಸದ್ಯ ಬಾಲಿವುಡ್‌ ಅಂಗಳದಲ್ಲಿಯೂ ರೈತರ ಪರ-ವಿರುದ್ಧ ಸಿನಿಮಾ ಸ್ಟಾರ್‌ಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ವೇಳೆ ರೈತರನ್ನು

Read more

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ : ಶಿವಮೊಗ್ಗದಲ್ಲಿ ವಿಭಿನ್ನ ಪ್ರತಿಭಟನೆ..!

ಕೊರೊನಾ ಬಂದಿದ್ದೇ ಬಂದಿದ್ದು ಜನ ಆರ್ಥಿಕ ಪರಿಸ್ಥಿತಿ ನೆಲಕ್ಕಚ್ಚಿ ಹೋಗಿದೆ. ಮಾತ್ರವಲ್ಲದೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಗಗನ ಮುಟ್ಟಿದೆ. ಪೆಟ್ರೋ, ಡಿಸೇಲ್, ತರಕಾರಿ ಹೀಗೆ ಒಂದಾ

Read more

ದೇಶದಲ್ಲಿ ಕ್ಷೀಣಿಸಿದ ಕೊರೊನಾ : 11,713 ಹೊಸ ಕೇಸ್ : 95 ಜನ ಸಾವು..!

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 11,713 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು 95 ಜನ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈವರೆಗೆ ದೇಶದಲ್ಲಿ 1,08,14,304 ಪ್ರಕರಣಗಳು ದಾಖಲಾಗಿದ್ದು

Read more

ಭಾರತದ ಕೋವಿಡ್-19 ಲಸಿಕೆಗಾಗಿ 25 ದೇಶಗಳು ಸರದಿಯಲ್ಲಿವೆ: ಸಚಿವ ಜೈಶಂಕರ್

ಭಾರತವು ಈವರೆಗೆ 15 ದೇಶಗಳಿಗೆ COVID- 19 ಲಸಿಕೆ ಪೂರೈಸಿದೆ. ಇನ್ನೂ 25 ರಾಷ್ಟ್ರಗಳು ಲಸಿಕೆಗಾಗಿ ವಿವಿಧ ಹಂತಗಳಲ್ಲಿ ಸರದಿಯಲ್ಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್

Read more

BJPಗೆ ಕೈಕೊಟ್ಟ ಮುಂಬೈ ಉಪಾಧ್ಯಕ್ಷ ಕೃಷ್ಣ ಹೆಗ್ಡೆ; ಶಿವಸೇನಾಗೆ ಸೇರ್ಪಡೆ!

ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷ ಬಿಜೆಪಿ ಪಕ್ಷದ ಮುಂಬೈ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಕೃಷ್ಣ ಹೆಗ್ಡೆ ಅವರು ಕೇಸರಿ ಪಕ್ಷವನ್ನಜು ತೊರೆದಿದ್ದು, ಶುಕ್ರವಾರ ಸಂಜೆ ಆಡಳಿತಾರೂಢ ಶಿವಸೇನೆಗೆ

Read more

ಸ್ವಾರ್ಥ-ಹೇಡಿತನದಲ್ಲಿ ಕ್ರಿಕೆಟಿಗರು ಸಿನಿಮಾ ನಟರನ್ನೂ ಮೀರಿಸಿದ್ದಾರೆ: ನಟ ಚೇತನ್

ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡು ಕೇಂದ್ರ ಸರ್ಕಾರದ ಪರವಾಗಿ ಟ್ವೀಟ್‌ ಮಾಡಿದ್ದ ಭಾರತೀಯ ಕ್ರಿಕೆಟ್‌ ಆಡಗಾರರ ವಿರುದ್ಧ ಕನ್ನಡ ಚಿತ್ರರಂಗದ ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ. “ಚೆಂಡಿನೊಂದಿಗೆ ಆಟವಾಡಲು

Read more
Verified by MonsterInsights