ತವರಿಂದ ಮರಳಿ ಬಾರದ ಪತ್ನಿ; ಬೇಸತ್ತು ಮರವೇರಿ ಕುಳಿತ ಪತಿ: ಕೆಳಗಿಳಿಸಲು ಪಾಲಿಕೆ ಅಧಿಕಾರಗಳ ಹರಸಾಹಸ!

ತವರು ಮನೆಗೆ ಹೋದ ಪತ್ನಿ ಎರಡು ವರ್ಷವಾದರೂ ಮರಳಿ ಬಂದಿಲ್ಲವೆಂದು ಬೇಸರಗೊಂಡ ಪತಿ ಮರವೇರಿ ಕುಳಿತ ಘಟನೆ ರಾಜಸ್ಥಾನದ ಧೋಲ್ಪುರದಲ್ಲಿ ನಡೆದಿದೆ. ಪಾಡ ಪ್ರದೇಶದ ನಿವಾಸಿ ಲಾಹೋರೆಮ್

Read more

ಡ್ರಗ್ಸ್ ಪ್ರಕರಣ : ಮಾಜಿ ಬಿಗ್ ಬಾಸ್ ಸ್ಪರ್ಧಿ ಅಜಾಜ್ ಖಾನ್ ಅರೆಸ್ಟ್….!

ಡ್ರಗ್ಸ್ ಪ್ರಕರಣದಲ್ಲಿ ನಟ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಅಜಾಜ್ ಖಾನ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿದೆ. ನಿನ್ನೆ ರಾಜಸ್ಥಾನದಿಂದ ಆಗಮಿಸಿದ ಅವರನ್ನು

Read more

ಮಮತಾ-ಸುವೆಂದು ಫೈಟ್‌: ಮತದಾನಕ್ಕಾಗಿ ನಂದಿಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ!‌

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಇಡೀ ದೇಶದ ಚಿತ್ತ ನಂದಿಗ್ರಾಮ ಕ್ಷೇತ್ರದತ್ತ ನೆಟ್ಟಿದೆ. ಸಿಎಂ ಮಮತಾ ಬ್ಯಾನರ್ಜಿ ಮತ್ತು ಅವರ ಆಪ್ತನಾಗಿದ್ದು, ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ

Read more

ಯಡಿಯೂರಪ್ಪಗೆ ಎದುರಾಯ್ತು ಸಂಕಷ್ಟ: ಸಿಎಂ ಬಿಎಸ್‌ವೈ ವಿರುದ್ಧ ತನಿಖೆಗೆ ಹೈಕೋರ್ಟ್‌ ಆದೇಶ!

ಮೈತ್ರಿ ಸರ್ಕಾರ ಉರುಳಿಸಲು ಆಪರೇಷನ್‌ ಕಮಲ ನಡೆಸಿ, ಜೆಡಿಎಸ್‌ ಶಾಸಕರಿಗೆ ಆಮಿಷ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ವಿರುದ್ದ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಸಮ್ಮನಿ ನೀಡಿದೆ.

Read more

ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ ಹಾಗೂ ಪತ್ನಿಗೆ ಕೊರೊನಾ : ಮಣಿಪಾಲ್ ನಲ್ಲಿ ಚಿಕಿತ್ಸೆ!

ಮಹಾಮಾರಿ ಕೊರೊನಾ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ ಅವರಿಗೂ ತಗುಲಿದ್ದು ಅವರ ಸಂಪರ್ಕದಲ್ಲಿದ್ದ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಹೌದು… ತಮಗೆ ಹಾಗೂ

Read more

ಚುನಾವಣಾ ಪ್ರೋಮೋದಲ್ಲಿ ಶ್ರೀನಿಧಿ ಚಿದಂಬರಂ ಅವರ ವಿಡಿಯೋ ಬಳಿಸಿಕೊಂಡ ಬಿಜೆಪಿ; ಜಾಲತಾಣದಲ್ಲಿ ಟ್ರೋಲ್!

ದ್ರಾವಿಡ ನಾಡು ತಮಿಳುನಾಡಿನಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಭಾರೀ ಕಸರತ್ತು ನಡೆಸುತ್ತಿರುವ ಬಿಜೆಪಿ, ಮುಂದಿನ ಚುನಾವಣೆಗೆ ತಯಾರಿ ನಡೆಸುತ್ತಿದೆ. ಈ ನಡುವೆ ಚುನಾವಣೆಗಾಗಿ ಬಿಜೆಪಿ ಪ್ರೋಮೋವೊಂದನ್ನು ಬಿಡುಗಡೆ

Read more

ಬೀದಿ ನಾಯಿಗಳಿಗೆ ಆಶ್ರಯ ನೀಡಿದ ಮನೆಯಿಲ್ಲದ ವ್ಯಕ್ತಿ : ಹೃದಯಸ್ಪರ್ಶಿ ಫೋಟೋ ವೈರಲ್!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಪೋಟೋ ನಿಜಕ್ಕೂ ಕಣ್ಣಂಚಲ್ಲಿ ನೀರು ತರಿಸುತ್ತೆ. ಈ ಫೋಟೋವನ್ನೊಮ್ಮೆ ನೋಡಿ. ವ್ಯಕ್ತಿಯೊಬ್ಬ ಉದ್ಯಾನವನದ ಹೊರಗೆ ಫುಟ್‌ಪಾತ್‌ನಲ್ಲಿ ಕುಳಿತಿದ್ದಾನೆ. ಅವನ ಪಕ್ಕದಲ್ಲಿ

Read more

ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲು ಮುಂಬೈ ಪೊಲೀಸರ ಬಿಗ್ ಪ್ಲಾನ್…!

ಮಾರಕ ವೈರಸ್ ಹರಡುವುದನ್ನು ನಿಯಂತ್ರಿಸಲು ಹೊರಾಂಗಣದಲ್ಲಿ ಹೆಜ್ಜೆ ಹಾಕಿದರೆ ಫೇಸ್ ಮಾಸ್ಕ್ ಧರಿಸಬೇಕು. ಇದು ಕರೋನವೈರಸ್ ಅನ್ನು ಸಂಕುಚಿತಗೊಳಿಸುವುದನ್ನು ತಡೆಯುತ್ತದೆ ಮತ್ತು ಇತರರನ್ನು ಸಹ ರಕ್ಷಿಸುತ್ತದೆ. ಹೀಗಾಗಿ

Read more

ನಾವು ಬಿಜೆಪಿಯ ಬಿ-ಟೀಮ್ ಅಲ್ಲ, ಮಹಾತ್ಮ ಗಾಂಧಿಯವರ ಎ-ಟೀಮ್: ಕಮಲ್ ಹಾಸನ್

ನಟ ಕಮಲ್‌ ಹಾಸನ್‌ ಅವರ ಎಂಎನ್‌ಎಂ ಪಕ್ಷವು ಬಿಜೆಪಿಯ ಬಿ-ಟೀಂ ಎಂಬ ಆರೋಪಗಳು ತಮಿಳುನಾಡು ರಾಜಕೀಯ ವಲಯದಲ್ಲಿ  ಕೇಳಿಬರುತ್ತಿವೆ. ಈ ಆರೋಪವನ್ನು ಅಲ್ಲಗಡೆದಿರುವ ಕಮಲ್‌ ಹಾಸನ್‌ ನಾವು

Read more

Fact Check : ಅಟಲ್ ಸುರಂಗದಲ್ಲಿ ಹೋಳಿ ಆಚರಣೆಯೆಂದು ತಪ್ಪಾದ ವಿಡಿಯೋ ಹಂಚಿಕೆ!

ಕಟ್ಟಡವೊಂದರಿಂದ ವರ್ಣರಂಜಿತ ಹೊಗೆಯ ಅದ್ಭುತ ಪ್ರದರ್ಶನವನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಹೋಳಿಯನ್ನು ಹಿಮಾಚಲ ಪ್ರದೇಶದ ಅಟಲ್ ಸುರಂಗದಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತಿದೆ.

Read more