ಸಚಿವ ಉಮೇಶ್‌ ಕತ್ತಿ ವಿರುದ್ಧ ಬಿಜೆಪಿಗರಿಂದಲೇ ಅಸಮಾಧಾನ; ಸುತ್ತು ಹೋಗು ಎಂದದ್ದು ದುರ್ದೈವದ ಸಂಗತಿ ಎಂದ ಸಚಿವ ಬಿ.ಸಿ ಪಾಟೀಲ್‌!

ಬೆಳಗಾವಿ ಮೂಲಕ ರೈತರೊಬ್ಬರು ಪಡಿತರ ಅಕ್ಕಿ ಕಡಿಮೆ ಮಾಡಿದ್ದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಕ್ಕಾಗಿ, ನೀವು ಸತ್ತುಹೋಗುವುದೇ ಒಳ್ಳೆಯದು ಎಂದು ಹೇಳಿರುವ ಆಹಾರ ಸಚಿವ ಉಮೇಶ ಕತ್ತಿ ಅವರ ಹೇಳಿಕೆ

Read more

Fact Check: 85 ವರ್ಷದ RSS ಕಾರ್ಯಕರ್ತ ಮತ್ತೊಬ್ಬ ರೋಗಿಗೆ ಬೆಡ್‌ ಬಿಟ್ಟುಕೊಟ್ಟರು ಎಂಬುದು ಕಟ್ಟು ಕತೆ!

ಮಹಾರಾಷ್ಟ್ರದ 85 ವರ್ಷದ RSS ಕಾರ್ಯಕರ್ತರಾಗಿರುವ ನಾರಾಯಣರಾವ್ ದಾಭಾಡ್ಕರ್ ಎಂಬ ವೃದ್ದರೊಬ್ಬರು ತನಗೆ ಕೋವಿಡ್ ಸೋಂಕು ತಗುಲಿದ್ದರೂ ಸಹ ನಾಗ್ಪುರದ ಮುನಿಸಿಪಲ್ ಕಾರ್ಪೋರೇಷನ್ ನಡೆಸುವ ಇಂದಿರಾಗಾಂಧಿ ರುಗ್ನಾಲಯ

Read more

ಆಕ್ಸಿಜನ್‌ಗಾಗಿ ನಡುರಸ್ತೆಯಲ್ಲಿ ಪೊಲೀಸರ ಎದುರು ಮಂಡಿಯೂರಿ ಬೇಡಿಕೊಂಡ ಯುವಕ; ವಿಡಿಯೋ ವೈರಲ್‌ – ಪರಿಸ್ಥಿತಿ ಬಗ್ಗೆ ಅಸಮಾಧಾನ!

ವ್ಯಕ್ತಿಯೊಬ್ಬ ನಡು ರಸ್ತೆಯಲ್ಲಿ ಪೊಲೀಸರ ಮುಂದೆ ಮಂಡಿಯೂರಿ ಕುಳಿತು ಆಕ್ಸಿಜನ್‌ಗಾಗಿ ಬೇಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು,

Read more

ಅಕ್ಕಿ ಕೇಳಿದ ರೈತನಿಗೆ ಸಾಯಿ ಎಂದು ಹೇಳಿದ್ದು ಉಮೇಶ್‌ ಕತ್ತಿಯವರು ಮಾನಸಿಕ ವಿಕೃತಿ: ಹೆಚ್‌ಡಿಕೆ ಆಕ್ರೋಶ

ಪಡಿತರ ಅಕ್ಕಿಗಾಗಿ ಕರೆ ಮಾಡಿದ ರೈತರಿಗೆ ಸಚಿವ ಉಮೇಶ್‌ ಕತ್ತಿ, ನೀವು ಸಾಯುವುದೇ ಒಳ್ಳೆಯದು ಎಂದು ಹೇಳಿರುವುದು ಅವರ ಮಾನಸಿಕ ವಿಕೃತಿ ಎಂದು ಮಾಜಿ ಸಿಎಂ ಹೆಚ್‌ಡಿಕೆ

Read more

ಜನರು ಸಾಯಬೇಕು ಎಂದು ಕೇಂದ್ರ ಸರ್ಕಾರ ಬಯಸಿದಂತೆ ಕಾಣುತ್ತಿದೆ: ದೆಹಲಿ ಹೈಕೋರ್ಟ್‌

ದೇಶದಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿಯೂ ರೆಮ್‌ಡೆಸಿವಿರ್ ಔಷಧಿಯನ್ನು ಆಕ್ಸಿಜನ್ ಸಪೋರ್ಟ್ ಇರುವವರಿಗೆ ಮಾತ್ರ ನೀಡಬೇಕು ಎಂಬ ಹೊಸ ಪ್ರೋಟೊಕಾಲ್ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದನ್ನು

Read more

ನಾನು ಬಾಯಿ ಮುಚ್ಚುವುದಿಲ್ಲ; ನನ್ನನ್ನು ಮೌನವಾಗಿಸಲು ನೀವು ಪ್ರಯತ್ನಿಸುತ್ತಿರಿ; BJPಗೆ ನಟ ಸಿದ್ಧಾರ್ಥ್‌ ಸವಾಲು!

ತನ್ನ ಪೋನ್‌ ಸಂಖ್ಯೆಯನ್ನು ತಮಿಳುನಾಡು ಬಿಜೆಪಿ ಮತ್ತು ಬಿಜೆಪಿ ಐಟಿ ಸೆಲ್‌ನ ಸದಸ್ಯರು ಸೋರಿಕೆ ಮಾಡಿದ್ದು, ತನಗೆ ಮತ್ತು ಕುಟುಂಬಕ್ಕೆ ಅತ್ಯಾಚಾರ ಹಾಗೂ ಸಾವಿನ ಬೆದರಿಕೆಗಳು ಬರುತ್ತಿದೆ

Read more

ಭ್ರಷ್ಟಾಚಾರ ಆರೋಪ; ಮಾಜಿ ಪೊಲೀಸ್‌ ಆಯುಕ್ತ, ಡಿಸಿಪಿ ಮತ್ತು 26 ಪೊಲೀಸರ ವಿರುದ್ದ ಎಫ್‌ಐಆರ್‌ ದಾಖಲು!

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ದ ಮಹಾರಾಷ್ಟ್ರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

Read more

ಅಂದು ರೋಮ್‌ನಲ್ಲಿ ಜನರ ದಂಗೆ ತಪ್ಪಿಸಲು ಗ್ಲಾಡಿಯೇಟರ್‌ ಗೇಮ್‌; ಇಂದು ಭಾರತೀಯರಿಗೆ ಐಪಿಎಲ್‌; ಮೋದಿ ಸರ್ಕಾರದ ವಿರುದ್ದ ಆಕ್ರೋಶ

ದೇಶದಲ್ಲಿ ಕೊರೊನಾ ಎರಡನೇ ಅಲೆ ಭಾರೀ ವ್ಯಾಪಕವಾಗಿ ಕಾಡುತ್ತಿದೆ. ಹಲವಾರು ಜನರು ಸೂಕ್ತ ಚಿಕಿತ್ಸೆ, ವೆಂಟಿಲೇಟರ್‌, ಆಕ್ಸಿಜನ್‌ ಸಿಗದೇ ನರಳಾಡುತ್ತಿದ್ದಾರೆ. ಹೀಗಾಗಿ ವಿವಿಧ ದೇಶಗಳು ಭಾರತಕ್ಕೆ ನಾನಾ

Read more

ಕೊರೊನಾ ವಿರುದ್ದ ಹೋರಾಟ: ಭಾರತಕ್ಕೆ ನಾರ್ವೆಯಿಂದ 17 ಕೋಟಿ ರೂ ನೆರವು!

ಭಾರತದಲ್ಲಿ ಕೊರೊನಾ ವೈರಸ್ ವಿರುದ್ದದ ಹೋರಾಟಕ್ಕಾಗಿ 2.4 ಮಿಲಿಯನ್ ಡಾಲರ್ ಅಂದರೆ ಸುಮಾರು 17 ಕೋಟಿ ನೆರವು ನೀಡುವುದಾಗಿ ನಾರ್ವೆ ಘೋಷಿಸಿದೆ. ನೆರವು ಘೋಷಿಸಿದ ನಾರ್ವೇ ಸರ್ಕಾರ

Read more
Verified by MonsterInsights