ಲಕ್ನೋ ಆಕ್ಸಿಜನ್ ರೀಫಿಲ್ಲಿಂಗ್ ಕೇಂದ್ರದಲ್ಲಿ ಸ್ಪೋಟ : 3 ಜನ ಸಾವು – 5 ಮಂದಿಗೆ ಗಾಯ!

ಲಕ್ನೋನ ಆಕ್ಸಿಜನ್ ರೀಫಿಲ್ಲಿಂಗ್ ಕೇಂದ್ರದಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು 3 ಜನ ಮೃತಪಟ್ಟಿದ್ದು 5 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಲಕ್ನೋದ ಚಿನ್‌ಹ್ಯಾಟ್‌ನಲ್ಲಿರುವ ಆಮ್ಲಜನಕ ಮರುಪೂರಣ ಕೇಂದ್ರದಲ್ಲಿ ಇಂದು ಮಧ್ಯಾಹ್ನ

Read more

‘ಇಷ್ಟವಿಲ್ಲದಿದ್ದರೆ ಬಿಜೆಪಿ ತೊರೆಯಿರಿ’: ವಿಶ್ವನಾಥ್ ಗೆ ಎಸ್.ಆರ್.ವಿಶ್ವನಾಥ್ ತಾಕೀತು!

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿರುವ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರುದ್ಧ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತೀವ್ರ ಆಕ್ರೋಶ

Read more

ರಾಜ್ಯದಲ್ಲಿ ಹೊಸದಾಗಿ 50,000 ಕ್ಕೂ ಹೆಚ್ಚು ಕೊರೊನಾ ಕೇಸ್ : 346 ಜನ ಬಲಿ..!

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ 50,000 ಕ್ಕೂ ಹೆಚ್ಚು ಕೊರೊನಾ  ಕೇಸ್ ದಾಖಲಾಗಿದ್ದು, 346 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯ ಆರೋಗ್ಯ ಮತ್ತು

Read more

ಹಿರಿಯ ನಟ ದೊಡ್ಡಣ್ಣನ ಬಗ್ಗೆ ಹಬ್ಬಿದ್ದ ಸುಳ್ಳು ಸುದ್ದಿ- ದೊಡ್ಡಣ್ಣನಿಂದಲೇ ಸ್ಪಷ್ಟನೆ..!

ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ನಟ ದೊಡ್ಡಣ್ಣ ಬಗ್ಗೆ ಹಬ್ಬಿದ್ದ ಸುಳ್ಳು ಸುದ್ದಿ ಹಿನ್ನೆಲೆಯಲ್ಲಿ ಖುದ್ದು ನಟ ದೊಡ್ಡಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ. ಕಿಡಿಗೇಡಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ‘ಅವರ ಆರೋಗ್ಯ

Read more

ಇಂದಿನಿಂದ ಹಾಸನದಲ್ಲಿ ಟಫ್ ರೂಲ್ಸ್ ಜಾರಿ : ವಾರದಲ್ಲಿ ನಾಲ್ಕು ದಿನ ಲಾಕ್ ಡೌನ್!

ಹಾಸನದಲ್ಲಿ ಕೊರೊನಾ ಅಬ್ಬರ ಹೆಚ್ಚಾಗುತ್ತಿದ್ದು ದಿನದಿಂದ ದಿನಕ್ಕೆ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ಹೊಸ ರೂಲ್ಸ್ ಜಾರಿಗೊಳಿಸಲಾಗಿದ್ದು, ವಾರದಲ್ಲಿ ನಾಲ್ಕು ದಿನ

Read more

ಸೋಂಕಿತ ತಂದೆಗೆ ನೀರು ಕುಡಿಸಲು ಹೋದ ಮಗಳನ್ನು ತಡೆದ ತಾಯಿ : ವಿಡಿಯೋ ವೈರಲ್!

ಸೋಂಕಿತ ತಂದೆಗೆ ನೀರು ಕುಡಿಸಲು ಹೋದ ಮಗಳನ್ನು ತಾಯಿ ತಡೆಯುತ್ತಿರುವ ಹೃದಯ ವಿದ್ರಾವಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಆಂಧ್ರಪ್ರದೇಶದ ವೀಡಿಯೊವೊಂದರಲ್ಲಿ ತಮ್ಮ

Read more

ವಾರ್ ರೂಂ ವಿವಾದದ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಬರೆದ ಪತ್ರದಲ್ಲೇನಿದೆ?

ವಾರ್ ರೂಂ ವಿವಾದದ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಪತ್ರ ಬರೆದಿದ್ದಾರೆ. ಕೊವಿಡ್ ಪೀಡಿತರಿಗೆ ಬೆಡ್ ಹಂಚುವ BBMP ವಾರ್ ರೂಮಿನಲ್ಲಿ ನಡೆದಿದೆ ಎನ್ನಲಾದ

Read more

ಕನ್ನಡದ ಕಣ್ಮಣಿ, ಹಿರಿಯ ಸಾಹಿತಿ ಜರಗನಹಳ್ಳಿ ಶಿವಶಂಕರ್ ವಿಧಿವಶ : ಗಣ್ಯರಿಂದ ಸಂತಾಪ!

ಕನ್ನಡದ ಕಣ್ಮಣಿ ಹೃದಯವಂತ ಸಾಹಿತಿ ಜರಗನಹಳ್ಳಿ ಶಿವಶಂಕರ್ (72) ಅವರು ಕೊರೊನಾ ಸೋಂಕಿನಿಂದಾಗಿ ಇಂದು ಬೆಳಿಗ್ಗೆ ನಿಧನರಾದರು.ಜರಗನಹಳ್ಳಿ ಶಿವಶಂಕರ್ ಅವರ ನಿಧನ ದಿಗ್ಭ್ರಮೆಯನ್ನು ಉಂಟುಮಾಡಿದೆ ಎಂದು ನಾಡಿನ

Read more

ವಕೀಲನ ಡೆತ್ ನೋಟ್ ನಿಂದ ಬಯಲಾಯ್ತು ಯೋಗ ಶಿಕ್ಷಕರ ಕೊಲೆ ರಹಸ್ಯ…!

ವಕೀಲನ ಡೆತ್ ನೋಟ್ ನಿಂದಾಗಿ ಯೋಗ ಶಿಕ್ಷಕರ ಕೊಲೆ ರಹಸ್ಯ ಬಯಲಾದ ವಿಚಿತ್ರ ಘಟನೆ ಮಧುರೈನಲ್ಲಿ  ನಡೆದಿದೆ. ಮಧುರೈನಲ್ಲಿ 10 ವರ್ಷದ ಮಗಳೊಂದಿಗೆ ವಾಸವಿದ್ದ ವಕೀಲ ಹರಿಕೃಷ್ಣನ್

Read more

ಸೈಕಲ್ ರಿಕ್ಷಾ ತುಳಿಯುತ್ತಿದ್ದ ಬಡ ದಲಿತ; ಈಗ ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ!

ಈ ಬಾರಿಯ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ತನ್ನ ಪಕ್ಷದಿಂದ ಆಯ್ಕೆ ಮಾಡಿ ನಿಲ್ಲಿಸಿದ ಬಡ ದಲಿತ ಲೇಖಕನೊಬ್ಬ ಆಯ್ಕೆಯಾದ‌ ವಿಷಯ ಯಾರ ಗಮನವನ್ನೂ ಸೆಳೆಯಲಿಲ್ಲ.

Read more
Verified by MonsterInsights