ಬಿರುಗಾಳಿಗೆ ದೆಹಲಿ ಪ್ರತಿಭಟನಾನಿರತ ರೈತರ ಟೆಂಟ್‌ಗಳು ನಾಶ : ಮೂವರು ಅನ್ನದಾತರಿಗೆ ಗಾಯ!

ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ 6 ತಿಂಗಳು ಕಳೆದಿದೆ. ದೆಹಲಿ ಗಡಿ ಭಾಗದಲ್ಲಿ ಇರುವ ರೈತರಿಗೆ ಭಾರೀ ಮಳೆಯಿಂದಾಗಿ ಸಾಕಷ್ಟು ತೊಂದರೆಯಾಗಿದೆ.

Read more

ತಂದೆಗಾಗಿ 1200 ಕಿ.ಮೀ ಸೈಕಲ್‌ ತುಳಿದಿದ್ದ ಬಾಲಕಿಯ ತಂದೆ ಸಾವು!

ಕಳೆದ ವರ್ಷದ ಲಾಕ್‌ಡೌನ್‌ ಸಮಯದಲ್ಲಿ 1200 ಕಿ.ಮೀ ಸೈಕಲ್‌ ತುಳಿದು ತಂದೆಯನ್ನು ಕೊರೆದೊಯ್ದು ಬಿಹಾರದ ‘ಸೈಕಲ್ ಹುಡುಗಿ’ ಎಂದು ಕರೆಸಿಕೊಂಡಿದ್ದ ಜ್ಯೋತಿ ಅವರ ತಂದೆ ಮೋಹನ್ ಪಾಸ್ವಾನ್

Read more

ಕನ್ನಡಿಗರನ್ನು ಖುಷಿ ಪಡಿಸಿದ ವಿರಾಟ್ ಕೊಹ್ಲಿ : ಭಾರೀ ವೈರಲ್ ಆಯ್ತು ಈ ಒಂದು ಹೇಳಿಕೆ…!

ಕನ್ನಡ ಬಾರದವರು ಕನ್ನಡದಲ್ಲಿ ಮಾತನಾಡಿದರೆ ಅದೇನೋ ಖುಷಿ. ಅದರಲ್ಲೂ ಕನ್ನಡ ಬಾರದ ಸೆಲೆಬ್ರಿಟಿಗಳು, ಆಟಗಾರರು ಕನ್ನಡ ಮಾತನಾಡಿದರಂತೂ ಅಭಿಮಾನಿಗಳು ಸಿಕ್ಕಪಟ್ಟೆ ಖುಷಿ ಆಗ್ತಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ

Read more

ವೃದ್ಧಾಪ್ಯ ವೇತನಕ್ಕಾಗಿ ಅಜ್ಜಿ ಪರದಾಟ; ಎರಡು ಕಿ.ಮೀ ನಡೆದು ಬಂದರು ಸಿಗಲಿಲ್ಲ ಹಣ!

ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದಾಗಿ ಹಲವಾರು ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹಲವರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ನಡುವೆ, ಅಜ್ಜಿಯೊಬ್ಬರು ತಮ್ಮ ವೃದ್ಧಾಪ್ಯ ವೇತನವನ್ನು ಪಡೆಯುವುದಕ್ಕಾಗಿ ಪರದಾಡಿ,

Read more

ಮೌಂಟ್‌ ಎವರೆಸ್ಟ್‌ ಏರಿದ ಏಷ್ಯಾದ ಮೊದಲ ಅಂಧ ವ್ಯಕ್ತಿ ಝಾಂಗ್ ಹೊಂಗ್!

ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ಅನ್ನು ಚೀನಾದ 46 ವರ್ಷದ ಝಾಂಗ್ ಹೊಂಗ್ ಅವರು ಏರಿದ್ದಾರೆ. ಈ ಮೂಲಕ ಮೌಂಟ್‌ ಎವರೆಸ್ಟ್‌ ಅನ್ನು ಏರಿದ ಏಷ್ಯಾದ ಮೊದಲ

Read more

ಮುಖ್ಯ ಕಾರ್ಯದರ್ಶಿಯನ್ನು ವಾಪಸ್‌ ಕಳಿಸಲು ಸಾಧ್ಯವಿಲ್ಲ; ಮೋದಿಗೆ ಮಮತಾ ಪತ್ರ

ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡ್ಯೋಪಾಧ್ಯಾಯ ಅವರನ್ನು ಕೇಂದ್ರ ಸೇವೆಗೆ ವಾಪಸ್ ಕಳಿಸಲು ಸಾಧ್ಯವಿಲ್ಲ. ಕೇಂದ್ರವು ಅವರನ್ನು ವಾಪಸ್‌ ಕರೆಸಿಕೊಳ್ಳುವ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಬಂಗಾಳ

Read more

ನನ್ನನ್ನು ಡೇ ಒನ್‌ ಇಂದಲೂ ಟಾರ್ಗೆಟ್‌ ಮಾಡಲಾಗಿದೆ; ಸಂಸದ ಪ್ರತಾಪ್‌ ಸಿಂಹ ವಿರುದ್ಧ ರೋಹಿಣಿ ಸಿಂಧೂರಿ ಕಿಡಿ!

ಸಂಸದ ಪ್ರತಾಪ್‌ ಸಿಂಹ ಅವರು ತಮ್ಮ ಮೇಲೆ ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದಾಗಿನಿಂದಲೂ ನನ್ನನ್ನು ಟಾರ್ಗೆಟ್‌ ಮಾಡಲಾಗಿದೆ. ಅನಗತ್ಯವಾಗಿ ನನ್ನ ಮೇಲೆ ವೈಯಕ್ತಿಕ

Read more

ಲಾಕ್‌‌ಡೌನ್‌ ವಿಸ್ತರಣೆ ಬಗ್ಗೆ ಜೂನ್‌ 5 ರಂದು ತೀರ್ಮಾನ: ಯಡಿಯೂರಪ್ಪ

ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ ಅನ್ನು ಜೂನ್‌‌ 7 ನಂತರವೂ ವಿಸ್ತರಿಸುವ ಬಗ್ಗೆ ಜೂನ್‌‌ 5 ರಂದು ತಜ್ಞರ ಜೊತೆಗೆ ಚರ್ಚಿಸಿ ತೀರ್ಮಾನಿಸಲಾವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

Read more

ತಮಿಳು ನಟಿಯನ್ನು ವಿವಾಹವಾಗುವುದಾಗಿ ನಂಬಿಸಿ ಮೋಸ; ಮಾಜಿ ಸಚಿವನ ವಿರುದ್ದ ಅತ್ಯಾಚಾರ ದೂರು ದಾಖಲು!

ತಮಿಳು ಸಿನಿಮಾ ನಟಿಯನ್ನು ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಎಐಎಡಿಎಂಕೆ ಮಾಜಿ ಸಚಿವ ಎಂ.ಮಣಿಕಂದನ್ ವಿರುದ್ಧ

Read more

ಆಸ್ಪತ್ರೆಯಿಂದ ಮನೆಗೆ ತೆರಳುವಾಗ ಮಹಿಳೆ ಮೇಲೆ ಅತ್ಯಾಚಾರ…!

ಕೊರೊನಾ ಸೋಂಕಿನಿಂದ ಗುಣಮುಖಳಾಗಿ ಆಸ್ಪತ್ರೆಯಿಂದ ಮನೆಗೆ ತೆರಳುವಾಗ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಘಟನೆ ಅಸ್ಸಾಂನಲ್ಲಿ ನಡೆದಿದೆ. ಅಸ್ಸಾಂನ ಚಾರೈಡಿಯೊ ಜಿಲ್ಲೆಯ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ

Read more
Verified by MonsterInsights