ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ; ಯಡಿಯೂರಪ್ಪನವರೇ ಮುಂದಿನ ದಿನಗಳಲ್ಲೂ ಸಿಎಂ: ಅರುಣ್‌ ಸಿಂಗ್‌ ಸ್ಪಷ್ಟನೆ

ಕೊರೊನಾ ನಡುವೆಯೂ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ನಾಯಕತ್ವ ಬದಲಾವಣೆಯ ಚರ್ಚೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ತೆರೆ ಎಳೆದಿದ್ದಾರೆ. ಇಂದು (ಬುಧವಾರ) ರಾಜ್ಯಕ್ಕೆ ಆಗಮಿಸಿರುವ ಅವರು,

Read more

ಕೊರೊನಾ 3ನೇ ಅಲೆಗೆ ಸಿದ್ದತೆ: ವೈದ್ಯರು ಮತ್ತು ದಾದಿಯರಿಗೆ ಸಹಾಯ ಮಾಡಲು 5,000 ಯುವಜನರಿಗೆ ತರಬೇತಿ!

ಕೊರೊನಾ 3ನೇ ಅಲೆಯನ್ನು ಎದುರಿಸಲು ದೆಹಲಿ ಸರ್ಕಾರ ಈಗಲೇ ಸಿದ್ದತೆಗೆ ಇಳಿದಿದೆ. ಇದರ ಭಾಗವಾಗಿ ವೈದ್ಯರು ಮತ್ತು ದಾದಿಯರಿಗೆ ಸಹಾಯ ಮಾಡಲು 5,000 ಯುವಜನರಿಗೆ ವೈದ್ಯಕೀಯ ತರಬೇತಿ

Read more

ಹೆಣ್ಣು ಮಕ್ಕಳನ್ನು ಟಾರ್ಗೆಟ್‌ ಮಾಡೋದು ಸುಲಭ; ನನ್ನನ್ನು 100% ಟಾರ್ಗೆಟ್‌ ಮಾಡಲಾಗಿದೆ: ನಟಿ ರಾಗಿಣಿ

ನನ್ನನ್ನು 100% ಟಾರ್ಗೆಟ್‌ ಮಾಡಲಾಗಿದೆ. ಟಾರ್ಗೆಟ್‌ ಮಾಡಿಯೇ ನನ್ನನ್ನು ಡ್ರಗ್ಸ್‌ ಕೇಸ್‌ನಲ್ಲಿ ಸಿಲುಕಿಸಿದ್ದಾರೆ. ಆದರೆ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ತಪ್ಪು ಮಾಡಿಲ್ಲ ಎಂದ ಮೇಲೆ ಟೆನ್ಶನ್‌ ಯಾಕೆ?

Read more

ಶವಗಳು ತೇಲುತ್ತಿದ್ದ ಗಂಗಾ ನದಿಯಲ್ಲಿ ಈಗ ನವಜಾತ ಶಿಶು ಪತ್ತೆ!

ಉತ್ತರ ಪ್ರದೇಶದ ಕೊರೊನಾ ಸೋಂಕಿತರ ಶವಗಳು ತೇಲುತ್ತಿದ್ದ ಗಂಗಾ ನದಿಯಲ್ಲಿ ಇದೀಗ ನವಜಾತ ಶಿಸುವೊಂದು ತೇಲಿಬಂದಿದೆ. 22 ದಿನಗಳ ನವಜಾತ ಹೆಣ್ಣು ಮಗು ಗಾಜಿಪುರ ಜಿಲ್ಲೆಯ ಗಂಗಾ

Read more

ಮನಿ ಲಾಂಡರಿಂಗ್ ಪ್ರಕರಣ: ಮಾಜಿ ಶಾಸಕರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ!

ಪನ್ವೆಲ್ ಮೂಲದ ಸಹಕಾರಿ ಬ್ಯಾಂಕಿನಲ್ಲಿ 512 ಕೋಟಿ ರೂ.ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಶಾಸಕ ವಿವೇಕಾನಂದ್ ಎಸ್ ಪಾಟೀಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ)

Read more

ಲಾಕ್‌ಡೌನ್‌ ವೇಳೆ ಬೆಂಗಳೂರಿನಲ್ಲಿ ವಸೂಲಾಗಿದ್ದು ಬರೋಬ್ಬರಿ 4.54 ಕೋಟಿ ರೂ. ದಂಡ!

ಕೊರೊನಾ 2ನೇ ಅಲೆಯ ವೇಳೆ ರಾಜ್ಯದಲ್ಲಿ ಹೇರಲಾಗಿದ್ದ ಲಾಕ್‌ಡೌನ್‌ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಜನರಿಂದ ಬೆಂಗಳೂರು ಪೊಲೀಸರು ಬರೋಬ್ಬರಿ ಒಟ್ಟು 4.54 ಕೋಟಿ ರೂಗಳನ್ನು ದಂಡವನ್ನು ವಸೂಲಿ

Read more

ಕೊರೊನಾ ಲಸಿಕೆ ಡೋಸ್‌ಗಳ ಅಂತರ ಹೆಚ್ಚಿಸಲು ತಜ್ಞರು ಹೇಳಿಲ್ಲ; ಸುಳ್ಳು ಹೇಳಿದೆ ಕೇಂದ್ರ ಸರ್ಕಾರ!

ಕೊರೊನಾ ವಿರುದ್ದ ನೀಡಲಾಗುತ್ತಿರುವ ಲಸಿಕೆಯ ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ವಿಜ್ಞಾನಿಗಳು ಹೇಳಿಲ್ಲ. ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆಯನ್ನೂ ನೀಡಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿಯ ಮೂವರು

Read more

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಸ್ತಾಪ ನಿಜ ಎಂದು ಒಪ್ಪಿಕೊಂಡ ಸಚಿವ ಈಶ್ವರಪ್ಪ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆಗಾಗಿ ಕೆಲವರು ಪ್ರಸ್ತಾಪವಿರುವುದು ನಿಜ. ಈ ಬಗ್ಗೆ ನಮ್ಮಲ್ಲಿ ಇನ್ನೂ ಗೊಂದಲವಿದೆ. ಹಾಗಾಗಿ ಅದನ್ನು ಸರಿಪಡಿಸುವುದಕ್ಕಾಗಿಯೇ ಅರುಣ್‌ ಸಿಂಗ್‌ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಸಚಿವ

Read more

ಹಾನಗಲ್ ಬೈ ಎಲೆಕ್ಷನ್: ಚುನಾವಣೆ ಘೋಷಣೆಗೂ ಮುನ್ನವೇ ಜೆಡಿಎಸ್‌ ಅಭ್ಯರ್ಥಿ ಘೋಷಣೆ!

ಮಾಜಿ ಸಚಿವ, ಶಾಸಕ ಸಿ.ಎಂ.ಉದಾಸಿ ಅವರ ಅಕಾಲಿಕ ಮರಣದಿಂದ ತೆರವಾಗಿರುವ ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಆದರೆ, ಇನ್ನೂ ಚುನಾವಣಾ ಆಯೋಗ ಚುನಾವಣೆಯನ್ನು ಘೋಷಿಸಿಲ್ಲ.

Read more

ಚೆಸ್‌ ಚಾಂಪಿಯನ್‌ ವಿಶ್ವನಾಥ್‌ ಆನಂದ್‌ಗೆ ಮೋಸ ಮಾಡಿದ್ರಾ ನಟ ಸುದೀಪ್‌? ಚೆಸ್‌ ಕೋಚ್‌ ಹೇಳಿದ್ದೇನು?

ಚೆಸ್‌ ಅಟದ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರಿಗೆ ಆನ್‌ಲೈನ್‌ ಚೆಸ್‌ ಆಟದಲ್ಲಿ ಕನ್ನಡದ ಖ್ಯಾತ ನಟ ಸುದೀಪ್‌ ಮೋಸ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ

Read more