ಗುಜರಾತ್‌ನ ದ್ವಾರಕಾ ದೇಗುಲಕ್ಕೆ ಅಪ್ಪಳಿಸಿದ ಸಿಡಿಲು : ಧ್ವಜಕ್ಕೆ ಹಾನಿ..!

ಜಗತ್ ಮಂದಿರ ಎಂದೂ ಕರೆಯಲ್ಪಡುವ ಸುಮಾರು 2,000 ವರ್ಷಗಳಷ್ಟು ಹಳೆಯದಾದ ಗುಜರಾತ್‌ನ ದ್ವಾರಕಾ ದೇಗುಲಕ್ಕೆ ಸಿಡಿದಿದೆ. ಗುಜರಾತ್‌ನ ದೇವಭೂಮಿ-ದ್ವಾರಕಾ ಜಿಲ್ಲೆಯ ವಿಶ್ವಪ್ರಸಿದ್ಧ ದ್ವಾರಕಧಿಶ್ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ

Read more

ಸಾಲ ಕೇಳಿದಕ್ಕೆ ವೃದ್ಧಳನ್ನು ಕೊಂದು ಚರಂಡಿಗೆ ಎಸೆದ ದಂಪತಿ : ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

ಸಾಲ ಕೇಳಿದಕ್ಕೆ ವೃದ್ಧಳನ್ನು ದಂಪತಿಗಳು ಕೊಂದು ದೇಹವನ್ನು ಚರಂಡಿಗೆ ಎಸೆದ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Read more

‘ಜನರ ಸಂಕಷ್ಟಕ್ಕೆ ಸ್ಪಂದಿಸುವುದೇ ಪಕ್ಷದ ಸಿದ್ಧಾಂತ’- ಡಿ.ಕೆ. ಶಿವಕುಮಾರ್

‘ಜನರ ಸಂಕಷ್ಟದಲ್ಲಿ ಭಾಗಿಯಾಗಿ, ನೆರವು ನೀಡಿ ಅವರಿಗೆ ಶಕ್ತಿ ತುಂಬುವುದೇ ಕಾಂಗ್ರೆಸ್ ಸಿದ್ಧಾಂತ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಬಾಗೇಪಲ್ಲಿಯಲ್ಲಿ ಬಡವರಿಗೆ ಉಚಿತ

Read more

ಮುಗಿಯದ ಕನ್ನಂಬಾಡಿ ಕದನ : KRS ಬಿರುಕು ಬಿಟ್ಟಿದ್ದು ಸತ್ಯ ಎಂದ ಸುಮಲತಾ..!

ಮಂಡ್ಯದ ಕನ್ನಂಬಾಡಿ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣಿಸುತ್ತಿಲ್ಲ. ಯಾಕೆಂದ್ರೆ ಇಂದು KRS ಗೆ ಭೇಟಿ ನೀಡಿದ ಸಂಸದೆ ಸುಮಲತಾ KRS ಬಿರುಕು ಬಿಟ್ಟಿದ್ದು ಸತ್ಯ ಎಂದು ಮತ್ತೊಮ್ಮೆ

Read more

ಟೋಕಿಯೋ ಗೇಮ್ಸ್ ಬಳಿಕ ಒಟ್ಟಿಗೆ ಐಸ್ ಕ್ರೀಮ್ ತಿನ್ನೋಣ : ಪಿವಿ ಸಿಂಧು ಜೊತೆ ಪಿಎಂ ಮೋದಿ ಮಾತು!

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭಾರತದ ಟೋಕಿಯೊ ಮೂಲದ ಕ್ರೀಡಾಪಟುಗಳೊಂದಿಗೆ ಆನ್‌ಲೈನ್ ಸಂವಾದ ಅಧಿವೇಶನ ನಡೆಸಿದರು.  ಕೆಲವು ಕ್ರೀಡಾಪಟುಗಳೊಂದಿಗೆ ಆಳವಾಗಿ ಮಾತನಾಡಿ ಪ್ರೋತ್ಸಾಹ ನೀಡಿದರು. ಬ್ಯಾಡ್ಮಿಂಟನ್

Read more

ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಶ್ರದ್ಧಾಂಜಲಿ ಹಾಗೂ ಸಾರ್ವಜನಿಕ ಹಕ್ಕೊತ್ತಾಯದ ಬಹಿರಂಗ ಸಭೆ!

‘ಕರಾಳ ಯುಎಪಿಎ ವಿರೋಧಿ ಸಮಾನ ಮನಸ್ಕರ ವೇದಿಕೆ’ ಆಶ್ರಯದಲ್ಲಿ ಇಂದು (14-7-2021) ಬೆಂಗಳೂರಿನಲ್ಲಿ ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಶ್ರದ್ಧಾಂಜಲಿ ಹಾಗೂ ಸಾರ್ವಜನಿಕ ಹಕ್ಕೊತ್ತಾಯದ ಬಹಿರಂಗ ಸಭೆ ನಡೆಯಿತು.

Read more

‘ಕನ್ನಡ ಭಾಷೆಯ ಬಗ್ಗೆ ರಾಜಿಯೇ ಇಲ್ಲ’ : ಪೋಷಕರ ಅಭಿಯಾನಕ್ಕೆ ಸುರೇಶ್ ಕುಮಾರ್ ಪ್ರತಿಕ್ರಿಯೆ!

‘ಕನ್ನಡ ಭಾಷೆ ಕಡ್ಡಾಯ ಬೇಡ’ ಪೋಷಕರ ಅಭಿಯಾನಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಭಾಷೆಯ ಶಾಲೆಗಳಲ್ಲಿ ಕಡ್ಡಾಯ. ಇದರ ಬಗ್ಗೆ ಯಾವುದೇ ರಾಜಿಯೂ ಇಲ್ಲ

Read more

ಕಾರಿನ ಬಾನೆಟ್‌ ಮೇಲೆ ವಧುವಿನ ಮೆರವಣಿಗೆ : ನಾಲ್ವರ ವಿರುದ್ಧ ಪ್ರಕರಣ ದಾಖಲು!

ಪುಣೆಯಲ್ಲಿ ಕಾರಿನ ಬಾನೆಟ್‌ ಮೇಲೆ ವಧುವಿನ ಮೆರವಣಿಗೆ ಮಾಡಲಾಗಿದ್ದು ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೊಸ ವಧು ಎಸ್ಯುವಿ ಕಾರಿನ ಬಾನೆಟ್ ಮೇಲೆ ಕುಳಿತು ತನ್ನ

Read more

ನಟಿ ದಿಯಾ ಮಿರ್ಜಾ ಮತ್ತು ವೈಭವ್ ರೇಖಿ ದಂಪತಿಗೆ ಗಂಡು ಮಗು ಜನನ..!

ನಟಿ ದಿಯಾ ಮಿರ್ಜಾ ಮತ್ತು ವೈಭವ್ ರೇಖಿ ದಂಪತಿಗೆ ಗಂಡು ಮಗು ಜನನವಾಗಿದ್ದು ಮೊದಲ ಫೋಟೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಗನ ಜನನವನ್ನು ಘೋಷಿಸಿದ

Read more

ಗೋವಾ ಜನತೆಗೆ ಬಿಗ್ ಆಫರ್ ಕೊಟ್ಟ ಕೇಜ್ರಿವಾಲ್ : ಪಕ್ಷ ಗೆದ್ದರೆ ಪ್ರತಿ ಕುಟುಂಬಕ್ಕೆ ವಿದ್ಯುತ್ ಫ್ರೀ!

ಗೋವಾದ ಪ್ರತೀ ಕುಟುಂಬಗಳಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಿಗ್ ಆಫರ್ ಕೊಟ್ಟಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರಕ್ಕೆ ಬಂದರೆ

Read more