ಚೀನಾದ ಗುವಾಂಗ್ಡಾಂಗ್ಗೆ ಅಪ್ಪಳಿಸಿದ ಲುಪಿಟ್ ಚಂಡಮಾರುತ; 33,000ಕ್ಕೂ ಹೆಚ್ಚು ಜನರ ಸ್ಥಳಾಂತರ
ದಕ್ಷಿಣ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಕರಾವಳಿ ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆ ಲುಪಿಟ್ ಚಂಡಮಾರುತವು ಅಪ್ಪಳಿಸಿದ್ದು, ಭಾರೀ ಹಾನಿಗೆ ಕಾರಣವಾಗಿದೆ. ಹೀಗಾಗಿ ಆ ಪ್ರದೇಶದ 33,000 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
Read more