Fact Check: ನಿಮ್ಮ ಫೋನ್ ಅನ್ನು ಚಾರ್ಜ್ಮಾಡುತ್ತಿರುವಾಗ ಮಾತನಾಡಿದರೆ ಸ್ಪೋಟಗೊಳ್ಳುತ್ತದೆ ಎಂಬುದು ನಿಜವಾಗಿ ನಡೆದ ಘಟನೆ ಅಲ್ಲ

ನಿಮ್ಮ ಫೋನ್ ಅನ್ನು ಚಾರ್ಜ್  ಮಾಡುತ್ತಿರುವಾಗ ಮಾತನಾಡಿದರೆ ಹೀಗಾಗುತ್ತದೆ ಎಂಬ ಪೋನ್ಸ್ಪೋಟಗೊಳ್ಳುವ ವೀಡಿಯೊ ಇರುವ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದುನಿಜವೇಎಂಬುದನ್ನುಪರಿಶೀಲಿಸೋಣ ಫೋನ್   ಚಾರ್ಜ್

Read more

Fact Check: ಶಿವ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದನ್ನು ನಿಲ್ಲಿಸಿ ಎಂದು ಅಮೀರ್ ಖಾನ್ ಹೇಳಿಲ್ಲ

ಶಿವಲಿಂಗಕ್ಕೆ ಹಸಿವಾಗುದಿಲ್ಲಾ ಆದರೆ ಅದಕ್ಕೆ ಹಾಲು ಸುರಿಯುವುದನ್ನು ನಿಲ್ಲಿಸಬೇಕು ಎಂಬ ಹೇಳಿಕೆಯನ್ನು ಅಮೀರ್ ಖಾನ್ ನೀಡಿದ್ದಾರೆ ಎಂದು ಹೇಳಲಾಗಿದ್ದು ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಬಿಗ್ ಬಾಸ್ ನ

Read more

ಕೇರಳ: ರೈಲಿನಲ್ಲಿ ತೆರಳುತ್ತಿದ್ದ ಪ್ರಯಾಣಿಕನ ಮೇಲೆ ಪೊಲೀಸರಿಂದ ಹಲ್ಲೆ

ಕೇರಳದ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ರಾತ್ರಿ ಮಾವೇಲಿ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಕರೊಬ್ಬರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿತ ಪೊಲೀಸ್‌ ಅಧಿಕಾರಿಯನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪ್ರಮೋದ್

Read more

ಶ್ರೀಕೃಷ್ಣ ಪ್ರತಿರಾತ್ರಿ ಕನಸಿನಲ್ಲಿ ಬರುತ್ತಾನೆ – ಭವಿಷ್ಯ ಹೇಳುತ್ತಾನೆ: ಅಖಿಲೇಶ್ ಯಾದವ್

ಉತ್ತರ ಪ್ರದೇಶದ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತನ್ನ ಕನಸಿನಲ್ಲಿ ಶ್ರೀಕೃಷ್ಣ ಬಂದಿದ್ದಾಗಿ ಪ್ರತಿಪಾದಿಸಿದ್ದಾರೆ. ಕನಸಿನಲ್ಲಿ ಶ್ರೀಕೃಷ್ಣ ಬಂದು ತಾನು ಸರ್ಕಾರ

Read more
Verified by MonsterInsights