ಬೆನ್ಜೀರ್‌ ಭುಟ್ಟೋ ಹತ್ಯೆ ಪ್ರಕರಣ : ಮುಷರಫ್‌ ಅಪರಾಧಿ ಎಂದು ತೀರ್ಪು ನೀಡಿದ ಕೋರ್ಟ್‌

ಇಸ್ಲಾಮಾಬಾದ್‌ : ಪಾಕಿಸ್ತಾನದ ಮಾಜಿ ಪ್ರಧಾನಿ ಬೆನ್ಜೀರ್‌ ಭುಟ್ಟೋ ಹತ್ಯೆ ಪ್ರಕರಣ ಸಂಬಂಧ ಪಾಕಿಸ್ತಾನ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್‌ ಮುಷರಫ್‌ ಅವರನ್ನು ಪಲಾಯನಗೈದ ಅಪರಾಧಿ ಎಂದು ತೀರ್ಪಿತ್ತಿದೆ.

ಜೊತೆಗೆ ಭುಟ್ಟೋ ಹತ್ಯೆ ಸಂಬಂಧ ಇಬ್ಬರು ಅಧಿಕಾರಿಗಳಿಗೆ 17 ವರ್ಷ ಶಿಕ್ಷೆ ವಿಧಿಸಿದೆ. ಜೊತೆಗೆ ಮುಷರಫ್‌ ಅವರ ಆಸ್ತಿ ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಲಾಗಿದೆ.

2007ರಲ್ಲಿ ಚುನಾವಣಾ ಪ್ರಚಾರದ ವೇಳೆ ಭುಟ್ಟೋ ಅವರನ್ನು ರಾವಲ್ಪಿಂಡಿಯ ಬಳಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಮುಷರಫ್ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಮುಷರಫ್‌ ದುಬೈಗೆ ಪಲಾಯನಗೈದಿದ್ದರು.

 

 

4 thoughts on “ಬೆನ್ಜೀರ್‌ ಭುಟ್ಟೋ ಹತ್ಯೆ ಪ್ರಕರಣ : ಮುಷರಫ್‌ ಅಪರಾಧಿ ಎಂದು ತೀರ್ಪು ನೀಡಿದ ಕೋರ್ಟ್‌

  • October 20, 2017 at 9:50 PM
    Permalink

    I think you have a great page here… today was my first time coming here.. I just happened to find it doing a google search. anyway, good post.. I’ll be bookmarking this page for sure.

  • October 25, 2017 at 10:21 AM
    Permalink

    I’m just writing to make you be aware of what a wonderful experience our child went through using yuor web blog. She noticed some details, which included what it’s like to possess a very effective giving nature to get the others easily comprehend specified hard to do things. You undoubtedly did more than visitors’ expected results. Many thanks for offering these priceless, healthy, explanatory and also unique tips on the topic to Ethel.

Comments are closed.