Bigg Boss 6 – ಮನೆಯ ಸದಸ್ಯರಲ್ಲಿ ಯಾವೊಬ್ಬ ಸದಸ್ಯ ಬಿಎಂಟಿಸಿ ಬಸ್ ನಲ್ಲಿ ಊ– ಬಿಡುತ್ತಾರೆ..?

ನಿನ್ನೆ ಬಿಗ್ ಬಾಸ್ ನೀಡಿದ ಪ್ರಶ್ನೆಗಳನ್ನು ಮನೆಯ ಸ್ಪರ್ಧಿಗಳು ಜೋರಾಗಿ ಓದಬೇಕಾಗಿತ್ತು. ಪ್ರಶ್ನೆ ಗಳಿಗೆ ಉತ್ತರಿಸಬೇಕು ಜೊತೆಗೆ ಕಾರಣ ಕೂಡ ಕೊಡಬೇಕು. ಯಾವೊಬ್ಬ ಮನೆಯ ಸದಸ್ಯರು ಇಂಥ ಕೆಲಸ ಮಾಡುತ್ತಾರೆ ಎಂದು ಪ್ರಶ್ನೆ ಗಳನ್ನು ಕೇಳಲಾಗಿರುತ್ತದೆ. ಅದರಲ್ಲಿ ಯಾರ್ಯಾರು ಏನೆಲ್ಲಾ ಮಾಡಿದ್ದಾರೆ..? ಅನ್ನೋದನ್ನ ನೀವು ಓದು ನಕ್ಕು ಬಿಡಿ.

ತರಕಾರಿ ಅಂಗಡಿಯವನ ಜೊತೆ ಚೌಕಾಸಿ ಯಾರು ಮಾಡುತ್ತಾರೆ?  ರಾಕೇಶ್

ಸ್ನಾನವನ್ನೇ ಮಾಡದೇ ಮನೆಯಿಂದ ಹೊರಹೋಗಬಹುದಾದ ಮನೆಯ ದೊಡ್ಡ ದೇಹ ಯಾವುದು..? ಆಂಡಿ

ಸಾರ್ವಜನಿಕವಾಗಿ ಮೂಗನ್ನು ಬೆರಳಿನಿಂದ ಸ್ವಚ್ಚಗೊಳಿಸಿಕೊಳ್ಳುವವರು ಯಾರು? ಶಶಿ

ಬಿಎಂಟಿಸಿ ಬಸ್ ನಲ್ಲಿ ಊ— ಬಿಡುವವರು ಯಾರು..? ನವೀನ್

ಎರಡು ಪ್ರೇಮ ಸಂಬಂಧವನ್ನು ಇಟ್ಟುಕೊಳ್ಳುತ್ತಾರೆ ಯಾರು..? ರಾಕೇಶ್

ದೇಹದ ಬ್ಯಾಡ್ ಸ್ಮೆಲ್ ಹೊಂದಿದದವರು? ಆಂಡಿ

ಗೆಳೆಯನ ಗರ್ಲ್ ಫ್ರೆಂಡ್ ನ್ನು ಪಟಾಯಿಸುತ್ತಾನೆ? ಆಂಡಿ

ಜನ ಸಂದಣಿ ಇರುವ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವವರು? – ಮುರುಳಿ ಎಂದ ರಾಕೇಶ್

ಇನ್ನೊಬ್ಬರಿಂದ ಪಡೆದ ಹಣವನ್ನು ವಾಪಸ್ಸು ಮಾಡುವುದಿಲ್ಲ – ಧನರಾಜ್

Leave a Reply