ವಿಚಾರವಾದಿಗಳು ದ್ರೋಣಾಚಾರ್ಯರಾದರೆ ನಾನು ಏಕಲವ್ಯನಿದ್ದಂತೆ : ಪ್ರಕಾಶ್‌ ರೈ

ಚಿತ್ರದುರ್ಗ : ಇತ್ತೀಚೆಗಷ್ಟೇ ಎಲ್ಲೆಡೆ ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂಬ ವಿಚಾರ ಸಂಬಂದ ವಿವಾದಕ್ಕೆ ಕಾರಣವಾಗಿರುವ ಪ್ರಕಾಶ್‌ ರೈ ಚಿತ್ರದುರ್ಗದಲ್ಲಿ ಮಾತನಾಡಿದ್ದಾರೆ.

ಹೊಸದುರ್ಗದ ಬಳಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆ ಮಾಡಿ ಮಾತನಾಡಿದ ಪ್ರಕಾಶ್‌  ರೈ, ವಿಚಾರವಾದಿಗಳು ದ್ರೋಣಾಚಾರ್ಯರಾದರೆ ನಾನು ಏಕಲವ್ಯನಿದ್ದಂತೆ. ಮುಕ್ತ ವಿಚಾರ, ಸಾಹಿತಿಗಳು, ಬಸವಣ್ಣನಂತಹ ಹೋರಾಟಗಾರರನ್ನು ನನಗೆ ಮೊದಲು ಪರಿಚಯ ಮಾಡಿಕೊಟ್ಟಿದ್ದೇ ಈ ರಂಗಭೂಮಿ. ನನ್ನಲ್ಲಿ ಮಾನವೀಯ ಮೌಲ್ಯಗಳನ್ನು ಸೃಷ್ಠಿಸಿ ಇಷ್ಟೊಂದು ಎತ್ತರಕ್ಕೆ ಬೆಳೆಸುವಲ್ಲಿ ಅಪಾರ ಕೊಡುಗೆ ನೀಡಿದೆ ಎಂದಿದ್ದಾರೆ.

 

Leave a Reply