Categories
Breaking News State

ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕಾಗಿ ಐತಿಹಾಸಿಕ ಗ್ರಂಥಾಲಯ ನೆಲಸಮ

ಬೆಂಗಳೂರು : ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ 100 ವರ್ಷಕ್ಕೂ ಹಳೆಯದಾದ ಗ್ರಂಥಾಲಯವನ್ನು ನೆಲಸಮ ಮಾಡಲಾಗಿದೆ.  ಕಳೆದ ಸೋಮವಾರವೇ ನೆಲಸಮ ಮಾಡಿರುವ ಶಂಕೆ ವ್ಯಕ್ತವಾಗಿದೆ.  ಮರ್ಫಿ ಟೌನ್‌ ಮಾರ್ಕೆಟ್‌ನ ಸುತ್ತಮುತ್ತ ಇರುವ ಜನರೆಲ್ಲ ಬಳಸುತ್ತಿದ್ದ ಐತಿಹಾಸಿಕ ಗ್ರಂಥಾಲಯ ನೆಲಸಮ ಮಾಡಿರುವುದಕ್ಕೆ ಸ್ಥಳೀಯರು ಸಿಡಿದೆದ್ದಿದ್ದಾರೆ.

 

ಸುತ್ತಲೂ ಚಿಕನ್, ಮಟನ್, ಮೀನಿನ ಅಂಗಡಿಗಳಿವೆ, ಇಲ್ಲಿ ಸಸ್ಯಾಹಾರಿ ಕ್ಯಾಂಟೀನ್ ನಿರ್ಮಿಸಲು ಹೊರಟಿರುವ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.