ಈ ಗುಣಗಳು ನಿಮ್ಮಲ್ಲಿದ್ರೆ ಸಾಕು, ಹುಡುಗೀರು ಫಿದಾ ಆಗೋಗ್ತರೆ!

ಫೆಬ್ರವರಿ ಬಂತೆಂದರೆ ಸಾಕು ಎಲ್ಲಾ ಪಡ್ಡೆ ಹುಡುಗರಿಗೆ ತಕ್ಷಣ ನೆನಪಾಗೋದು 14 ನೇ ತಾರೀಖು. ಪ್ರೀತಿಸುತ್ತಿರುವವರು ಎಲ್ಲಿಗೆ ತಮ್ಮ ಪ್ರಿಯತಮೆಯನ್ನು ಕರೆದುಕೊಂಡು ಹೋಗೋದು ಎಂದು ಯೋಚಿಸುತ್ತಿದ್ದರೆ. ಇನ್ನೂ ಕೆಲವರು ಯಾರಿಗೆ ಪ್ರಪೋಸ್ ಮಾಡೋದು, ನಾನು ಆಕೆಗೆ ಪ್ರಪೋಸ್ ಮಾಡಿದರೆ ಆಕೆ ಒಪ್ಪುತ್ತಾಳೆಯೇ?…. ಎಂದು ಯೋಚಿಸುತ್ತಿರುತ್ತಾರೆ….. 

ಹೌದು. ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಪ್ರೀತಿಯ ಪಕ್ಷಿಗಳು ಆಗಸದಲ್ಲಿ ಹಾರಾಡಿದರೆ. ಇನ್ನೂ ಕೆಲವು ಹಕ್ಕಿಗಳು ಗೂಡಿನಿಂದ ಗರಿಗೆದರಲು ಸಿದ್ಧವಾಗುತ್ತಿವೆ. ಗೂಡಿನಿಂದ ಗರಿಗೆದರುತ್ತಿರುವ ಹಕ್ಕಿಗಳಿಗಂತೂ ಮನಸ್ಸಲ್ಲಿ ನೂರಾರು ಪ್ರಶ್ನೆಗಳು ಮತ್ತು ಗೊಂದಲಗಳು ಹುಟ್ಟುತ್ತಿವೆ. ನೀವು ನಿಮಗೆ ಇಷ್ಟವಾದ ಹುಡುಗಿಗೆ ಪ್ರಪೋಸ್ ಮಾಡಲು ಸಿದ್ಧರಾಗುತ್ತಿದ್ದೀರಾ….. ಈ ಸ್ಟೋರಿ ಓದಿ…..

ನಿಮ್ಮ ಹುಡುಗಿಗೆ ಪ್ರಪೋಸ್ ಮಾಡಲು ಸಿದ್ಧರಾಗಿದ್ದರೆ ಈ ಕೆಳಕಂಡ ವಿಷಯಗಳನ್ನು ಗಮನಿಸಿ….. ನಿಮ್ಮಲ್ಲಿ ಈ ಎಲ್ಲಾ ಗುಣಗಳಿದ್ದರೆ ನಿಮಗೆ ಅವಳು ಫಿದಾ ಆಗಿದ್ದಾಳೆ ಎಂದೇ ಅರ್ಥ…… ಆದರೆ ನೀವೇ ಪ್ರಪೋಸ್ ಮಾಡಲಿ ಎಂದು ಕಾಯುತ್ತಿರುತ್ತಾಳೆ…

 • ಮುಚ್ಚಿಟ್ಟ ಪುಸ್ತಕದ ತರ ಇರಬೇಕು.

ಹುಡುಗರು ಹುಡುಗಿಯರ ಬಳಿ ಮಾತನಾಡಬೇಕಾದರೆ ಎಲ್ಲವನ್ನೂ ಓಪನ್ ಆಗಿ ಮಾತನಾಡಬಾರದು. ಕೆಲವೊಂದು ವಿಚಾರಗಳನ್ನು ಪ್ರಶ್ನೆಯಾಗಿಯೇ ಉಳಿಸಬೇಕು. ಇಂತಹ ವೇಳೆ ಹುಡುಗೀರು ನಿಮ್ಮನ್ನು ಅರ್ಥ ಮಾಡಿಕೊಳ್ಳೋಕೆ ಪ್ರಯತ್ನಿಸುತ್ತಾರೆ. ಈ ವೇಳೆ ನಿಮ್ಮನ್ನೇ ವೀಕ್ಷಣೆ ಮಾಡುತ್ತಿರುತ್ತಾರೆ. ನಿಮ್ಮದೇ ಯೋಚನೆ ಮಾಡುತ್ತಿರುತ್ತಾರೆ.

 • ಅವಳು ಕೋಪಿಸಿಕೊಂಡಾಗ ಮಾತನಾಡಬಾರದು.
 • ತಮಾಷೆ ಮಾಡಬೇಕು.
 • ಅವರ ಸೌಂದರ್ಯ ಮತ್ತು ಗುಣಗಳ ಬಗ್ಗೆ ವರ್ಣನೆ ಮಾಡಬೇಕು.
 • ಬೇರೆ ಹುಡುಗಿಯರ ಬಗ್ಗೆ ಮೆಚ್ಚುಗೆ ಮಾತನಾಡಬಾರದು.
 • ಭಾವನೆ ವ್ಯಕ್ತಪಡಿಸೋ ಹುಡುಗರಾಗಿರಬೇಕು.
 • ಅವಳ ಸ್ವತಂತ್ರವನ್ನು ಕಸಿಯಬಾರದು.
 • ತಮಗೆ ಇಷ್ಟವಾದ ಕೆಲಸದಲ್ಲಿ ತೊಡಗೋ ಹುಡುಗರು ಆಗಿರಬೇಕು.
 • ಬುದ್ದಿವಂತನಾಗಿರಬೇಕು.
 • ಮುಗ್ದ ಹುಡುಗನಾಗಿರಬೇಕು.
 • ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು.
 • ಅವಳ ಅವಶ್ಯಕತೆಯನ್ನು ಪೂರೈಸುವವನಾಗಿರಬೇಕು.

Comments are closed.