ಹಸೆಮಣೆ ಏರಿದ ಕಿರುತೆರೆ ನಟಿ ಚಂದದ ನಗುವಿನ ಚಲುವೆ ಐಶ್ವರ್ಯಾ….

’ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಕಿರುತೆರೆ ನಟಿ ಐಶ್ವರ್ಯಾ ಪಿಸ್ಸೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೈಸೂರು ಮೂಲದ ಹರಿ ವಿನಯ್ ಎಂಬುವವರನ್ನು ಐಶ್ವರ್ಯಾ ಕೈ ಹಿಡಿದಿದ್ದಾರೆ. ಮದುವೆಗೆ ಬಂಧುಮಿತ್ರು, ಆಪ್ತರನ್ನಷ್ಟೇ ಆಹ್ವಾನಿಸಲಾಗಿತ್ತು.

ಅನುರೂಪ ಧಾರಾವಾಹಿ ಮೂಲಕ ಐಶ್ವರ್ಯಾ ಕಿರುತೆರೆಗೆ ಕಾಲಿಟ್ಟರು. ಸರ್ವಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರ ನಿರ್ವಹಿಸುತ್ತಿದ್ದಾರೆ.

ಸಂತು ಸ್ಟ್ರೇಟ್ ಫಾರ್ವಡ್ ಸಿನಿಮಾದಲ್ಲಿ ಯಶ್ ಸಹೋದರಿಯಾಗಿ ಗಮನ ಸೆಳೆದಿದ್ದಾರೆ.

Leave a Reply