ಟೀಮ್ ಇಂಡಿಯಾದ ಈ ಆಟಗಾರ ಪ್ರಿಯಾಗೆ Favorite ಅಂತೆ..! : ಯಾರು ಆ ಕ್ರಿಕೆಟರ್..?

ಟೀಮ್ ಇಂಡಿಯಾದ ಕ್ರಿಕೆಟ್ ಆಟಗಾರರಿಗೆ ನಮ್ಮ ದೇಶದಲ್ಲಿ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅದರಲ್ಲೂ ಕ್ರಿಕೆಟ್ ಆಟಗಾರರಿಗೆ ಮಹಿಳಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಕಣ್ಣು ಹೊಡೆದು ಪಡ್ಡೆ ಹುಡುಗರ ಮನಸು ಕದ್ದ, ಇಂಟರ್ನೆಟ್ ಸೆನ್ಸೇಷನ್ ಪ್ರಿಯಾ ವಾರಿಯರ್ ಕೂಡ ಟೀಮ್ ಇಂಡಿಯಾದ ಕ್ರಿಕೆಟರ್ ಒಬ್ಬರ ಅಭಿಮಾನಿಯಂತೆ.

‘ ಒರು ಅಡಾರ್ ಲವ್ ‘ ಚಿತ್ರದ ‘ ಮಾಣಿಕ್ಯ ಮಲರಾಯ ಪೂವಿ ‘ ಚಿತ್ರದ ಮೂಲಕ ದೇಶಾದ್ಯಂತ ಮನೆಮಾತಾಗಿರುವ, ಪ್ರಿಯಾ ಪ್ರಕಾಶ್ ವಾರಿಯರ್ ಅವರ ನೆಚ್ಚಿನ ಕ್ರಿಕೆಟರ್ ಯಾರು ಗೊತ್ತಾ..?

ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರಿಯಾ, ತಮ್ಮ ನೆಚ್ಚಿನ ಕ್ರಿಕೆಟರ್ ಯಾರೆಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಊಹೂಂ ಇವ್ರ್ಯಾರೂ ಅಲ್ಲ..  ಟೀಮ್ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ, ಪ್ರಿಯಾ ಫೇವರಿಟ್ ಕ್ರಿಕೆಟರ್ ಅಂತೆ.

Image result for ms dhoni priya varrier

Leave a Reply

Your email address will not be published.