ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಕೊರತೆ ಉಪಚುನಾವಣೇಲಿ ಸೋಲಿಗೆ ಕಾರಣ – DKS..

ರಾಜ್ಯದ 15 ಸ್ಥಾನಗಳಿಗೆ ಡಿಸೆಂಬರ್‍ ತಿಂಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕಳಪೆ ಪ್ರದರ್ಶನಕ್ಕೆ ಮಾಜಿ ಸಚಿವ ಡಿಕೆ. ಶಿವಕುಮಾರ್‍ ಕಾರಣ ಬಿಚ್ಚಿಟ್ಟಿದ್ದಾರೆ. ಕೈ-ದಳ ಮೈತ್ರಿ

Read more