ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಸ್ಪರ್ಧೆ : ಎರಡನೆ ದಿನಕ್ಕೆ ದಸರಾ ಸಡಗರ

ಎರಡನೆ ದಿನಕ್ಕೆ ದಸರಾ ಸಡಗರ ಕಾಲಿಟ್ಟಿದ್ದು ಮಹಿಳಾ ಮಣಿಗಳು ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮ ಪಡುತ್ತಿದ್ದಾರೆ. ಮಹಿಳೆಯರಿಗಾಗೇ ಆಯೋಜಿಸಿರುವ ನಾನಾ ಸ್ಪರ್ಧೆಗಳಲ್ಲಿ ಮಹಿಳೆಯರು ಪರಸ್ಪರ ಪೈಪೋಟಿಗಿಳಿದಿದ್ದಾರೆ. ಇಂದು

Read more