ಕನ್ನಡೇತರ ಬ್ಯಾಂಕ್‌ ನೌಕರರಿಗೆ ಕನ್ನಡ ಕಲಿಸಿ; ಇಲ್ಲವೇ ಹೊರಗೆ ಕಳಿಸಿ: ಟಿ.ಎಸ್‌.ನಾಗಾಭರಣ

ರಾಜ್ಯದಲ್ಲಿರುವ ಬಹುತೇಕ ಎಲ್ಲಾ ಬ್ಯಾಂಕ್‌ಗಳು ರಾಜ್ಯ ಸರ್ಕಾರ ಭಾಷಾ ನೀತಿಗಳನ್ನು ಉಲ್ಲಂಘಿಸುತ್ತಿದ್ದು, ಸ್ಥಳೀಯ ಭಾಷೆಗಳಲ್ಲಿ ಗ್ರಾಹಕರೊಂದಿಗೆ ವ್ಯವಹರಿಸುತ್ತಿಲ್ಲ. ಅವರಿಗೆ ಕೂಡಲೇ ಕನ್ನಡೇತರ ಬ್ಯಾಂಕ್‌ ಅಧಿಕಾರಿಗಳಿಗೆ ಕನ್ನಡ ಕಲಿಸಬೇಕು.

Read more