ಭಾರತದಲ್ಲಿ 40,845 ಜನರಿಗೆ ಬ್ಲಾಕ್‌ ಫಂಗಸ್‌; ತುತ್ತಾದವರಲ್ಲಿ ಶೇ.85 ರಷ್ಟು ಕೊರೊನಾ ರೋಗಿಗಳು!

ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಭಾರತದಲ್ಲಿ ಇದೂವರೆಗೂ 40,845 ಬ್ಲಾಕ್‌ ಫಂಗಸ್‌ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಸುಮಾರು 85% ರಷ್ಟು ಕೊರೊನಾ ಸೋಂಕಿಗೆ ತುತ್ತಾಗಿದ್ದ ರೋಗಿಗಳಲ್ಲಿ ಕಂಡುಬಂದಿದೆ.

Read more

ಭೀಕರ ಬ್ಲಾಕ್‌ ಫಂಗಸ್‌ಗೆ 7000 ಕೊರೊನಾ ಸೋಂಕಿತರು ಬಲಿ: ಏಮ್ಸ್‌ ನಿರ್ದೇಶಕ

ಕೊರೊನಾ ಎರಡನೇ ಅಲೆ ಇಡೀ ದೇಶವಂತೆ ಬೆಚ್ಚಿಬೀಳಿಸಿದೆ. ಈ ನಡುವೆ ಬ್ಲಾಕ್‌ ಫಂಗಸ್‌ನ ಭೀತಿಯೂ ಎದುರಾಗಿದ್ದು, ಈ ಬ್ಲಾಕ್‌ ಫಂಗಸ್‌ಗೆ ಇದೂವರೆಗೂ 7000 ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ

Read more