ಅಂಜನಾದ್ರಿ ಬೆಟ್ಟದಲ್ಲಿ ಕರಡಿ ಪ್ರತ್ಯಕ್ಷ : ವಿಡಿಯೋ ವೈರಲ್

ಕೊಪ್ಪಳ ಜಿಲ್ಲೆಯ ಹನುಮ ಉದಯಿಸಿದ ನಾಡು ಎಂಬ ಖ್ಯಾತಿಯ ಅಂಜನಾದ್ರಿ ಪರ್ವತದಲ್ಲಿ ಕರಡಿಯೊಂದು ಕಾಣಿಸಿಕೊಂಡಿದೆ. ಹೌದು..  ವಾನರ ಸೇನೆಯಿಂದಲೇ ತುಂಬಿರುತ್ತಿದ್ದ ಅಂಜನಾದ್ರಿ ಬೆಟ್ಟದಲ್ಲಿ ಕಾಣಿಸಿಕೊಂಡಿರೊ ಜಾಂಭವಂತ ಕಾಣಿಸಿಕೊಂಡಿದೆ.

Read more