ಝುಂಜರವಾಡ ಕೊಳವೆ ಬಾವಿ ದುರಂತ: ಹೆಣವಾಗಿ ಹೊರಗೆ ಬಂದಳು ಕಾವೇರಿ: ಹುಟ್ಟುರಿನಲ್ಲಿ ಅಂತ್ಯಕ್ರಿಯೆ

ಬೆಳಗಾವಿ: ಬರೋಬ್ಬರಿ 53 ಗಂಟೆಗಳ ರಕ್ಷಣಾ ಸಿಬ್ಬಂದಿಯ ಕಾರ್ಯಾಚರಣೆಯ ನಂತರ, ಸೋಮವಾರ ರಾತ್ರಿ ಕೊಳವೆ ಬಾವಿಗೆ ಬಿದ್ದ ಬಾಲಕಿಯ ದೇಹವನ್ನ ಹೊರತೆಗೆದಿದ್ದು, ಶವವಾಗಿ ಹೊರಗೆ ಬಂದಿದ್ದ ಕಾವೇರಿಯ ಅಂತ್ಯಕ್ರಿಯೆ

Read more