ಪ್ಲಾಸ್ಟಿಕ್ ನಾಶಕ್ಕೆ ಒಂದೊಳ್ಳೆ ಉಪಾಯ : ಪರಿಸರ ಸ್ನೇಹಿ ಬಿದಿರಿನ ಬಾಟಲ್ ಬಳಕೆ

ಪ್ಲಾಸ್ಟಿಕ್ ಬಳಕೆ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಹಾನಿಕರ. ಪರಿಸರ ಮಾಲಿನ್ಯದ ಜೊತೆ ಪ್ಲಾಸ್ಟಿಕ್‌, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ನಾಶ ಮಾಡುವುದು ಬಹಳ ಕಷ್ಟ.

Read more

ಭಾರೀ ಪ್ರಮಾಣದಲ್ಲಿ ಭೂ ಕುಸಿತ : ಮಲೆನಾಡು ಪ್ರದೇಶಕ್ಕೆ ಭೂ ವಿಜ್ಞಾನಿಗಳ ಭೇಟಿ

ಚಿಕ್ಕಮಗಳೂರು ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿರುವ ಹಿನ್ನೆಲೆಯಲ್ಲಿ ಭೂ ವಿಜ್ಞಾನಿಗಳು ಭೇಟಿ ನೀಡಿದರು. ಹೌದು… ಪ್ರವಾಹ ಪೀಡಿತ ಪ್ರದೇಶಗಳ ಪೈಕಿ ಚಿಕ್ಕಮಗಳೂರು ಸಂತ್ರಸ್ತರು ಅಪಾರ ಆಸ್ತಿ-ಪಾಸ್ತಿ ಹಾನಿಗೊಳಗಾಗಿದೆ.

Read more