ಉಪಗ್ರಹ ಉಡಾವಣೆಯನ್ನೀಗ ಪ್ರತ್ಯಕ್ಷ ನೋಡಬಹುದು: ಮೊದಲ ಬಾರಿಗೆ ವ್ಯವಸ್ಥೆ ಕಲ್ಪಿಸಿದೆ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯನ್ನು ಸಾರ್ವಜನಿಕರ ಸನಿಹಕ್ಕೆ ಒಯ್ಯುವ ಪ್ರಯತ್ನವೊಂದನ್ನು ಕೈಗೊಳ್ಳಲಾಗಿದೆ. ಬಾಹ್ಯಾಕಾಶ ಆಸಕ್ತರಿನ್ನು ಉಪಗ್ರಹ, ಕ್ಷಿಪಣಿ ಉಡಾವಣೆ ಕಾರ್ಯವನ್ನು ಪ್ರತ್ಯಕ್ಷವಾಗಿ ಕಣ್ತುಂಬಿಕೊಳ್ಳಬಹುದಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ದ್ವೀಪದಲ್ಲಿರುವ

Read more