ಮಹಾರಾಷ್ಟ್ರ-ಹರ್ಯಾಣ ಚುನಾವಣೆ – ಇವಿಎಂ ಯಂತ್ರಗಳ ದುರ್ಬಳಕೆಯಿಂದ ಬಿಜೆಪಿ ಅಧಿಕಾರಕ್ಕೆ – ಮಲ್ಲಿಕಾರ್ಜುನ ಖರ್ಗೆ

ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭೆ ಚುನಾವಣೆ ಮತದಾನೋತ್ತರ ಸಮೀಕ್ಷೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಎಐಸಿಸಿ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಇವಿಎಂ ಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ

Read more

ಸಂವಿಧಾನ ಇಲ್ಲದಿದ್ರೆ ಮೋದಿ PM ಆಗ್ತಿರ್ಲಿಲ್ಲ; ನಾನು OPP leader ಆಗ್ತಿರ್ಲಿಲ್ಲ – ಖರ್ಗೆ…

ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋಲಾಗಿದೆ. ಮುತ್ಸದ್ದಿ ನಾಯಕರಾಗಿದ್ದ ಖರ್ಗೆಯವರಿಗಾದ ಸೋಲು ಹಲವು ಜನರಿಗೆ ತೀವ್ರ ನಿರಾಸೆಯನ್ನುಂಟುಮಾಡಿದೆ. ಸಾಮಾಜಿಕ

Read more

ಪರಿಷತ್​ ಸದಸ್ಯತ್ವ : ಮಲ್ಲಿಕಾರ್ಜುನ್​ ಖರ್ಗೆ ಮೇಲುಗೈ, ಸಿದ್ದರಾಮಯ್ಯಗೆ ಹಿನ್ನಡೆ….!

ಬೆಂಗಳೂರು : ವಿಧಾನ ಪರಿಷತ್​ಗೆ ಇಬ್ಬರನ್ನು ನಾಮನಿರ್ದೇಶನ ಮಾಡಬೇಕಿದೆ.  ಈ ಪೈಪೋಟಿಯಲ್ಲಿ  ಹಲವು ರಾಜಕಾರಣಿಗಳು ಲಾಭಿ ನಡೆಸಿದ್ದರು. ತಮ್ಮ ಆಪ್ತರಿಗೆ ಪರಿಷತ್​ ಸದಸ್ಯತ್ವವನ್ನು ಕೊಡಿಸುವಲ್ಲಿ  ಖರ್ಗೆ ಹಾಗೂ

Read more

ಖರ್ಗೆ ಆರೋಪ ಶುದ್ಧ ಸುಳ್ಳು, ಪ್ರತಿಪಕ್ಷದ ನಾಯಕರು ಜವಾಬ್ದಾರಿಯಿಂದ ಹೇಳಿಕೆ ನೀಡೋದನ್ನು ಕಲಿರಿ : ಬಿಎಸ್​ವೈ

ಕಲಬುರಗಿ : ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಸ್ಟಂಟ್ ಮಾಡೋದನ್ನು ನಿಲ್ಲಿಸಲಿ, ತರಾತುರಿಯಲ್ಲಿ ವಿಮಾನದಲ್ಲಿ ಟ್ರೈಲ್ಯಾಂಡ್ ಮಾಡಿದ್ದು ಯಾಕೆ? ಎಂದು ಮಲ್ಲಿಕಾರ್ಜುನ್​ ಖರ್ಗೆ ವಿರುದ್ದ  ಮಾಜಿ ಸಿಎಂ ಬಿಎಸ್​ವೈ ವಾಗ್ದಾಳಿ

Read more

ಖರ್ಗೆಗೆ ಡಬಲ್‌ ಧಮಾಕಾ : ಮಹಾರಾಷ್ಟ್ರ ಉಸ್ತುವಾರಿ ಜೊತೆ ಮತ್ತೊಂದು ಹುದ್ದೆ ನೀಡಿದ ಹೈಕಮಾಂಡ್

ಕೆಲ  ದಿನಗಳ ಹಿಂದಷ್ಟೇ ಮಲ್ಲಿಕಾರ್ಜುನ ಖರ್ಗೆಯವರ ನ್ನು ಮಹಾರಾಷ್ಟ್ರ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದ ಬೆನ್ನಲ್ಲೇ ಈಗ ಮತ್ತೊಂದು ಜವಾಬ್ದಾರಿ ನೀಡಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

Read more

ಎಲ್ಲರೂ ಸೇರಿ ನನ್ನನ್ನು ಕಾಗದದ ಸಿಎಂ ಮಾಡಿಬಿಟ್ಟಿರಿ : ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : ಎಲ್ಲರೂ ಸೇರಿ ನನ್ನನ್ನು ಕಾಗದದ ಮುಖ್ಯಮಂತ್ರಿ ಮಾಡಿದಿರಿ ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಸಮ್ಮಿಶ್ರ ಸರ್ಕಾರ

Read more

ಕಾಂಗ್ರೆಸ್‌ನಲ್ಲಿ ಹೈಕಮಾಂಡೇ ಎಲ್ಲ….ನಮ್ಮದೇನೂ ಇಲ್ಲ….. : ಬಾಯ್ಬಿಟ್ಟ ಖರ್ಗೆ……!!

ಬೆಂಗಳೂರು : ಐದು ವರ್ಷವೂ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಎಂಬ ಕರಾರು ವಿಷಯ ಸಂಬಂಧ  ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ  ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವ ವಿಚಾರವನ್ನೂ ಮಾತನಾಡಿಲ್ಲ. ಕೆ.ಸಿ.ವೇಣುಗೋಪಾಲ್

Read more

ಮೋದಿ ತಾನೊಬ್ನೇ ಬುದ್ದಿವಂತ ಅನ್ಕೊಂಡಿದ್ದಾರೆ. ಆದರೆ ಅವರಿಗಿಂತ ಬುದ್ದಿವಂತರು ದೇಶದಲ್ಲಿ ಬೇಕಾದಷ್ಟು ಜನ ಇದ್ದಾರೆ : ಖರ್ಗೆ

ಕಲಬುರ್ಗಿ : ಪ್ರಧಾನಿ ನರೇಂದ್ರ ಮೋದಿ ಅವರು ಸುಖಾ ಸುಮ್ಮನೆ ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ. ಪ್ರಧಾನಿ ಹುದ್ದೆಗೆ ಅದರದ್ದೇ ಆದ ಗೌರವವಿದೆ. ಮೋದಿಯಿಂದಾಗಿ ಅದು ಹಾಳಾಗುತ್ತಿದೆ ಎಂದು ಕಾಂಗ್ರೆಸ್

Read more

ಅನಂತ್‌ ಕುಮಾರ್ ಹೆಗಡೆ ಅನ್ನೋ ನಾಯಿ ಬಾಲ ಯಾವತ್ತಿದ್ರೂ ಡೊಂಕೇ : ಖರ್ಗೆ

ಮಂಡ್ಯ : ಮೋದಿ ಒಬ್ಬ ಸುಳ್ಳಿನ ಸರದಾರ. ಮಾತೆತ್ತಿದರೆ ಸುಳ್ಳೇ ಬರುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದ ಮಳವಳ್ಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ

Read more

ಚುನಾವಣೆಯಲ್ಲಿ EVM ಕೈಬಿಟ್ಟು ಬ್ಯಾಲೆಟ್ ಪೇಪರ್ ಬಳಸುವುದು ಸೂಕ್ತ : ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ : ಕಲಬುರ್ಗಿಯಲ್ಲಿ ಕೇಂದ್ರೀಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಇವಿಎಂ ಯಂತ್ರಗಳ ಬಗ್ಗೆ ಜನರಿಂದ ಅಪಸ್ವರ ಎದ್ದಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ

Read more