ಅಲೂಗೆಡ್ಡೆಯಿಂದ ಶ್ರೀಮಂತರಾದವರು ಕುಮಾರಸ್ವಾಮಿ – ಸಂಸದೆ ಶೋಭಾ ಕರಂದ್ಲಾಜೆ

ನೆನ್ನೆ ಶೋಭಾ ಕರಂದ್ಲಾಜೆಗೇನು ಗೊತ್ತು ರೈತರ ಕಷ್ಟ ಎಂದಿದ್ದ ಮಾಝಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ ‘ಕುಮಾರಸ್ವಾಮಿ ಆಲೂಗೆಡ್ಡೆ ಬೆಳೆದು ಶ್ರೀಮಂತರಾದವರೆಂದು’ ವ್ಯಂಗ್ಯವಾಡಿದ್ದಾರೆ.

Read more