ನಟ, ರಾಜಕಾರಣಿ ಅಂಬರೀಶ್ ವ್ಯಕ್ತಿತ್ವದೆಡೆಗೆ ಒಂದು ವಿಭಿನ್ನ ನೋಟ..

’ಅಂಬಿ’, ’ಅಂಬರೀಶ್’ ಎಂದು ಕರೆಯಲಾಗುತ್ತಿದ್ದ ರಾಜಕಾರಣಿಯಾಗಿ ಬದಲಾದ ನಟ ಅಮರನಾಥ್ ಬದುಕು ಚೌಕಟ್ಟಿನಾಚೆಯದು. ಯಾವುದೇ ಸೈಜಿನ ಕ್ಯಾನ್ವಾಸ್ ತೆಗೆದುಕೊಂಡರೂ ಅದರೊಳಗೆ ಸಮಂಜಸ ರೀತಿಯಲ್ಲಿ ಫಿಟ್ ಆಗದ ವ್ಯಕ್ತಿತ್ವ.

Read more