ಕೊರೊನಾ ಲಸಿಕೆ ಡೋಸ್ಗಳ ಅಂತರ ಹೆಚ್ಚಿಸಲು ತಜ್ಞರು ಹೇಳಿಲ್ಲ; ಸುಳ್ಳು ಹೇಳಿದೆ ಕೇಂದ್ರ ಸರ್ಕಾರ!
ಕೊರೊನಾ ವಿರುದ್ದ ನೀಡಲಾಗುತ್ತಿರುವ ಲಸಿಕೆಯ ಡೋಸ್ಗಳ ನಡುವಿನ ಅಂತರವನ್ನು ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ವಿಜ್ಞಾನಿಗಳು ಹೇಳಿಲ್ಲ. ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆಯನ್ನೂ ನೀಡಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿಯ ಮೂವರು
Read more