ಫ್ಯಾಕ್ಟ್‌ಚೆಕ್: 1947 ರಿಂದಲೂ ಕಾಶ್ಮೀರಿಗಳು ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬುದು ಸುಳ್ಳು

1947 ರಿಂದ ಕಾಶ್ಮೀರಿಗಳು  ವಿದ್ಯುತ್ ಬಿಲ್ ಪಾವತಿಸಿಯೇ ಇಲ್ಲ ಎಂದು ಹೇಳುವ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ಮೀಟರ್‌ಗಳನ್ನು

Read more

ಫ್ಯಾಕ್ಟ್‌ಚೆಕ್ :ಶಿವಲಿಂಗಕ್ಕೆ ಬಿಯರ್ ಅಭಿಷೇಕ ಮಾಡಿದ್ದು ಮುಸ್ಲಿಮರಲ್ಲ, ಹಿಂದೂಗಳು

ಇಬ್ಬರು ಮುಸ್ಲಿಂ ಯುವಕರು ನದಿ ದಡದಲ್ಲಿರುವ ಶಿವಲಿಂಗದ ಬಳಿ ಕುಳಿತು ಮದ್ಯಪಾನ ಮಾಡುತ್ತಾ, ಶಿವಲಿಂಗದ ಮೇಲೆ ಬಿಯರ್ ಸುರಿದು, ಶಿವಲಿಂಗಕ್ಕೆ ನಮಸ್ಕರಿಸಿ ವಿಕೃತಿ ಮೆರೆದಿದ್ದಾರೆ ಎಂದು ಪ್ರತಿಪಾದಿಸಿ

Read more

ಫ್ಯಾಕ್ಟ್‌ಚೆಕ್: ಅಪಘಾತದಿಂದ ಮಗುವನ್ನು ರಕ್ಷಿಸಿದ ಸೈನಿಕ ಎಂಬುದು ನಾಟಕೀಯ ವಿಡಿಯೋ

ತಾಯಿಯೊಬ್ಬಳು ತನ್ನ ಮಗುವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿಕೊಂಡು ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಮಗು ರಸ್ತೆಯನ್ನು ದಾಟಲು ಮುಂದಾಗುತ್ತದೆ, ಅದೇ ಸಮಯಕ್ಕೆ ಕಾರೊಂದು ವೇಗವಾಗಿ ಮುನ್ನುಗುತ್ತಾ ಬರುತ್ತದೆ

Read more

ಫ್ಯಾಕ್ಟ್‌ಚೆಕ್: ‘ಮೆಟ್ರೋ ನಿಲ್ದಾಣದಲ್ಲಿ ಭಯೋತ್ಪಾದಕನ ಸೆರೆ’ ಲೈವ್‌ ವಿಡಿಯೊದ ಅಸಲಿ ಕಥೆಯೇನು?

ಹರ್ಯಾಣದ ಫರಿದಾಬಾದ್‌ನಲ್ಲಿ ಭಯೋತ್ಪಾದಕನನ್ನು ಬಂಧಿಸುವ ಲೈವ್ ವಿಡಿಯೊ ಎಂದು ಹೇಳುವ ತುಣುಕೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮೆಟ್ರೋ ನಿಲ್ದಾಣದಲ್ಲಿ ಸೈನಿಕರು ಮತ್ತು ಪೊಲೀಸ್ ಸಿಬ್ಬಂದಿ ತಮ್ಮ ಕೈಯಲ್ಲಿ

Read more

ಫ್ಯಾಕ್ಟ್‌ಚೆಕ್: ಶಿವಸೇನಾ- NCP ನಡುವೆ ಮಾರಾಮಾರಿ ನಡೆದಿದ್ದು ನಿಜವೇ?

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು ಈ ಚದುರಂಗದಾಟದಲ್ಲಿ ಯಾರು ಯಾವ ದಾಳ ಉರುಳಿಸುತ್ತಾರೊ ತಿಳಿಯುತ್ತಿಲ್ಲ. ಇದರ ಮಧ್ಯೆ  ಮೈತ್ರಿ ಸರ್ಕಾರದ ಉಭಯ ಪಕ್ಷಗಳ ನಡುವೆ ಮಾರಾಮಾರಿ ನಡೆದಿದೆ

Read more

ಫ್ಯಾಕ್ಟ್‌ಚೆಕ್ : ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಿಂದ ಮುಚ್ಚಿ ಬದುಕಿಸಲು ಸಾಧ್ಯವೇ?

ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯ ದೇಹವನ್ನು ಉಪ್ಪಿನಿಂದ ಮುಚ್ಚುವ ಮೂಲಕ  ಮತ್ತೆ ಬದುಕಿಸಬಹುದು ಎಂಬ ಪೋಸ್ಟ್ ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಯಾರಾದರೂ ನೀರಿನಲ್ಲಿ ಮುಳುಗಿ

Read more

ಫ್ಯಾಕ್ಟ್‌ಚೆಕ್: ಮಳೆಯಲ್ಲಿ ಮೊಬೈಲ್ ಫೋನ್ ಬಳಸಿದರೆ ಫೋನ್ ಸ್ಪೋಟವಾಗುತ್ತದೆ ಎಂಬುದು ನಿಜವೇ?

ಭಾರತದಲ್ಲಿ ಇದೀಗತಾನೆ ಮಳೆಗಾಲ ಪ್ರಾರಂಭವಾಗಿದೆ,  ಮಳೆಗಾಲ ಶುರುವಾಗುತ್ತಿದ್ದಂತೆ ಆಘಾತಕಾರಿ ವಿಡಿಯೊವೊಂದು ವೈರಲ್ ಆಗಿದೆ.  ಫೋನ್‌ಗಳು ಮಿಂಚನ್ನು ಆಕರ್ಷಿಸುತ್ತವೆ ಎಂದು ವಿಡಿಯೋ ವೈರಲ್ ಆಗಿದೆ.  ಸುರಿಯುತ್ತಿರುವ ಮಳೆಯಲ್ಲಿ ಒಬ್ಬ

Read more

ಫ್ಯಾಕ್ಟ್‌ಚೆಕ್: ಸ್ಮಾರ್ಟ್‌ವಾಚ್ ಬಳಸಿ ಪೇಟಿಎಂ ಫಾಸ್ಟ್‌ಟ್ಯಾಗ್ ಹಣ ಲೂಟಿ ಮಾಡಬಹುದೆ?

ಕಾರಿನ ಗ್ಲಾಸ್ ಸ್ವಚ್ಛ ಮಾಡುತ್ತಿದ್ದ ಬಾಲಕನೊಬ್ಬ ತನ್ನ ಕೈಯಲ್ಲಿದ್ದ ಸ್ಮಾರ್ಟ್‌ವಾಚ್ ಮೂಲಕ ಪೇಟಿಎಂ ಫಾಸ್ಟ್ಯಾಗ್ ಸ್ಟಿಕ್ಕರ್ ಅನ್ನು ಸ್ಕ್ಯಾನ್ ಮಾಡಿ ಚಾಲಕನ ಖಾತೆಯಿಂದ ಹಣ ದೋಚುತ್ತಿರುವಂತೆ ಕಾಣುವ

Read more

ಫ್ಯಾಕ್ಟ್‌ಚೆಕ್: ‘ಮಹಾ’ ಸರ್ಕಾರದ ಪತನಕ್ಕೂ ಮುನ್ನವೆ ಆದಿತ್ಯ ಠಾಕ್ರೆ ಟ್ವಿಟರ್‌ನಲ್ಲಿ ‘ಸಚಿವ’ ಎಂಬ ಪದ ತೆಗೆದರೆ?

ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು ತಮ್ಮ ಟ್ವಿಟರ್ ಬಯೋದಿಂದ

Read more

ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ ಮೊಸಳೆಯನ್ನು ರಕ್ಷಿಸಿದ ಹಳೆಯ ವಿಡಿಯೊವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ

ಇತ್ತೀಚೆಗೆ ಅಸ್ಸಾಂನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದ್ದವು, ಎಲ್ಲಿ ನೋಡಿದರೂ ನೀರು,  ಜನಬಿಡದಿ ಪ್ರದೇಶದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿರುವ ದೃಶ್ಯ ಸಾಮಾನ್ಯವಾಗಿತ್ತು. ಇದೇ ಸಂದರ್ಭದಲ್ಲಿ

Read more